Webdunia - Bharat's app for daily news and videos

Install App

ಸಲ್ಮಾನ್ ಖಾನ್ ಹೊಸ ಹುಡುಗಿಯ ಹಿಂದೆ ಬಿದ್ದಿದ್ದಾರಾ?

Webdunia
ಬುಧವಾರ, 9 ನವೆಂಬರ್ 2016 (13:08 IST)
ಮುಂಬೈ: ಸಲ್ಮಾನ್ ಖಾನ್ ಜೀವನದಲ್ಲಿ ಹೊಸ ಹೊಸ ಹುಡುಗಿಯರು ಬಂದು ಹೋಗುವುದು ಸಾಮಾನ್ಯ ಸಂಗತಿಯಾಗಿದೆ. ಈಗೀಗ ಅವರ ಮನೆಗೆ ಹೊಸ ಬೆಡಗಿಯೊಬ್ಬಳು ಬಂದು ಹೋಗುತ್ತಿರುವುದು ಹಲವರ ದೃಷ್ಟಿ ಅತ್ತ ಸರಿದಿದೆ.

ಅರೇ ಹಾಗಾದರೆ ರೊಮಾನಿಯಾದ ಲೂಲಿಯಾ ಜತೆ ಮದುವೆಯಾಗುತ್ತಿರುವುದಾಗಿ ಸುದ್ದಿ ಹಬ್ಬಿತ್ತಲ್ಲ ಎಂದು ನೀವಂದುಕೊಳ್ಳಬಹುದು. ಆದರೆ ಸಲ್ಮಾನ್ ಮಾತ್ರ ಈಗ ಹೊಸ ಹುಡುಗಿಯ ಹಿಂದೆ ಸುತ್ತುತ್ತಿದ್ದಾರೆ ಎನ್ನುತ್ತಿದ್ದಾರೆ ಗಾಸಿಪ್ ಮಂದಿ.

ಅಂದ ಹಾಗೆ ಸಲ್ಲುಮಿಯಾನ ಹೊಸ ಹುಡುಗಿ ಹೆಸರು ಊರ್ವಶಿ ರೊಟೇಲಾ. ಈಕೆ ಅನಿಲ್ ಶರ್ಮಾ ಅವರ ಸಾಬ್ ದಿ ಗ್ರೇಟ್ ಚಿತ್ರದ ನಾಯಕಿ. 2015 ರ ಮಿಸ್ ಯೂನಿವರ್ಸ್. ಆಕೆ ಇತ್ತೀಚೆಗೆ ಆಗಾಗ ಸಲ್ಮಾನ್ ಮನೆಗೆ ಬಂದು ಹೋಗುತ್ತಿರುವುದರಿಂದ ಈ ಎಲ್ಲಾ ಗುಸು ಗುಸು ಸುದ್ದಿಗೆ ಕಾರಣವಾಗಿದೆ.

ಐಶ್ವರ್ಯಾ ರೈ, ಕತ್ರಿನಾ ಕೈಫ್, ಲೂಲಿಯಾ ಹೀಗೆ ಅದೆಷ್ಟು ಹುಡುಗಿಯರ ಹಿಂದೆ ಸಲ್ಮಾನ್ ಸುತ್ತಿದ್ದಾರೋ. ಆದರೆ ಇನ್ನೂ ಮದುವೆಯಾಗದ ಅಖಂಡ ಬ್ರಹ್ಮಚಾರಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ರಾಜ್ ನಿಡಿಮೋರು ಜತೆಗಿನ ಡೇಟಿಂಗ್ ವದಂತಿ ಬೆನ್ನಲ್ಲೇ ವಿದೇಶದಲ್ಲಿ ಒಟ್ಟಾಗಿ ಆತ್ಮೀಯವಾಗಿ ಕಾಣಿಸಿಕೊಂಡ ಸಮಂತಾ

ಮಾಶಾ ಘರ್ ಖ್ಯಾತಿಯ ಪಾಕ್‌ ನಟಿ ಹುಮೈರಾ ಅಸ್ಗರ್ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆ

666 ಆಪರೇಷನ್ ಡ್ರೀಮ್ ಥಿಯೇಟರ್ ಸಿನಿಮಾದ ಶಿವಣ್ಣನ ಲುಕ್‌ಗೆ ಎಲ್ಲರೂ ಫಿದಾ

ಮುಂದಿನ ಸುದ್ದಿ
Show comments