Webdunia - Bharat's app for daily news and videos

Install App

ಸಾಕ್ಷಿ ಹಾಗೂ ಪಿ.ವಿ. ಸಿಂಧುಗೆ ಬಾಲಿವುಡ್ ತಾರೆಯರಿಂದ ಶುಭ ಹಾರೈಕೆ

Webdunia
ಶುಕ್ರವಾರ, 19 ಆಗಸ್ಟ್ 2016 (12:39 IST)
58 ಕೆಜಿ ಭಾಗದ ಫ್ರೀ ಸ್ಟೈಲ್ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲೋದರ ಮೂಲಕ ಭಾರತ ತನ್ನ ಮೊದಲ ಪದಕಕ್ಕೆ ಮುತ್ತಿಕ್ಕಿದೆ. ಆ ಮೂಲಕ ಇಡೀ ಭಾರತಿಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ ಸಾಕ್ಷಿ ಮಲ್ಲಿಕ್. ಇನ್ನು ಪಿ.ವಿ.ಸಿಂಧು ಅವರು ಫೈನಲ್‌ಗೆ ಪ್ರವೇಶ ಮಾಡುವ ಮೂಲಕ ಮತ್ತೊಂದು ಪದಕವನ್ನು ಖಚಿತ ಮಾಡಿದ್ದಾರೆ. ನಮ್ಮ ದೇಶಕ್ಕೆ ಕೀರ್ತಿ ತಂದ ಇಬ್ಬರನ್ನು ಬಾಲಿವುಡ್ ತಾರೆಯರು ಪ್ರಶಂಸಿದ್ದಾರೆ.
ಮೊನ್ನೆ ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ಸಾಕ್ಷಿ ಮಲ್ಲಿಕ್ ಬಳಿಕ ಇದೀಗ ಸಿಂಧು ಅವರು ಫೈನಲ್‌ಗೆ  ಲಗ್ಗೆ ಇಟ್ಟಿದ್ದಾರೆ. ಪಿ.ವಿ.ಸಿಂಧು ಸಾದನೆಗೆ ಬಾಲಿವುಡ್ ತಾರೆಯರಾದ ಅಮಿತಾಬ್ ಬಚ್ಚನ್, ಆಮೀರ್ ಖಾನ್, ಅರ್ಜುನ್ ಕಪೂರ್, ಶಾರುಖ್ ಮುಂತಾದವರು ಟ್ವೀಟ್ ಮಾಡೋ ಮೂಲಕ ಶುಭ ಹಾರೈಸಿದ್ದಾರೆ. ಟ್ವೀಟ್ ಮೂಲಕ ಶುಭ ಹಾರೈಸಿರುವ ಬಿಗ್‌ಬಿ ಸಿಂಧು ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಸಾಧನೆಗೆ ಪಾತ್ರರಾಗಿದ್ದಾರೆ. ಇದು ಇತಿಹಾಸ ಸೃಷ್ಟಿಸುತ್ತೆ ಅಂದಿದ್ದಾರೆ. ಇನ್ನು ನೀನು ಮೆಡೆಲ್ ಗೆದ್ದು ಬಾ ನಾನು ನಿನ್ನ ಜೊತೆ ಸೆಲ್ಫಿ ತೆಗೆಸಿಕೊಳ್ಳುತ್ತೇನೆ ಅಂದಿದ್ದಾರೆ. ಅಲ್ಲದೇ ಶಾರುಖ್ ಖಾನ್ ಅವರು ಸಾಕ್ಷಿ ಹಾಗೂ ಸಿಂಧು ನಿಮಗೊಂದು ನನ್ನ ಸಲಾಂ ಅಂತಾ ಹೇಳಿದ್ದಾರೆ.
 
 ಇತ್ತ ನಟ ಆಮೀರ್ ಖಾನ್ ಅವರು ಕೂಡ ಟ್ವೀಟ್ ಮೂಲಕ ಶುಭಾಶಯ ಕೋರಿದ್ದಾರೆ. ಸಿಂಧು ನಿಮಗೆ ಶುಭಾಶಯ. ನೀವು ಭಾರತೀಯರೆಲ್ಲಾ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಫೈನಲ್ಸ್  ಗೆ ಆಲ್ ದಿ ಬೆಸ್ಟ್.ಲವ್ ಯೂ ಅಂದಿದ್ದಾರೆ. ಇನ್ನು ಅರ್ಜುನ್ ಕಪೂರ್ ಅವರು  ಫೈನಲ್ ಗೆ ತಲುಪೋದು ಅಂದ್ರೆ ನಿಜಕ್ಕೂ ದೊಡ್ಡ ಸಾಧನೆ ಅಂದಿದ್ದಾರೆ.ಇನ್ನು ದಿಯಾ ಮಿರ್ಜಾ, ಮನೋಜ್ ಬಾಜಪೇಯಿ ಮುಂತಾದವರು ಕೂಡ ಸಿಂದು ಹಾಗೂ ಸಾಕ್ಷಿಗೆ ಶುಭಾಶಯ ಕೋರಿದ್ದಾರೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments