ಭರವಸೆ ಮೂಡಿಸುತ್ತಿರುವ ಸೈಫ್ ಅಲಿ ಖಾನ್ ಅವರ ಬಾಜಾರ್ ಟ್ರೈಲರ್...

Webdunia
ಮಂಗಳವಾರ, 25 ಸೆಪ್ಟಂಬರ್ 2018 (18:19 IST)
ಹಲವು ಪ್ರಾಯೋಗಿಕ ಚಿತ್ರಗಳಲ್ಲಿ ಅಭಿನಯಿಸಿ ಸೈ ಅನ್ನಿಸಿಕೊಂಡಿರುವ ಸೈಫ್ ಅಲಿ ಖಾನ್ ಈಗ ಇನ್ನೊಂದು ಪ್ರಾಜೆಕ್ಟ್‌ನೊಂದಿಗೆ ಬರುತ್ತಿದ್ದಾರೆ. ಈ ಚಿತ್ರವನ್ನು ಬಾಜಾರ್ ಎಂದು ಹೆಸರಿಸಲಾಗಿದೆ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಚಿತ್ರದ ಕುರಿತು ಕುತೂಹಲಭರಿತ ಆಸಕ್ತಿಯನ್ನು ಮೂಡಿಸುವಂತಿದೆ.
ಈ ಚಿತ್ರದಲ್ಲಿ ಶಕುನ್ ಕೊಥಾರಿ ಎನ್ನುವ ಹೆಸರಿನ ಪ್ರಖ್ಯಾತ ಬ್ಯುಸಿನೆಸ್ ಟೈಕೂನ್ ಪಾತ್ರದಲ್ಲಿ ಸೈಫ್ ಕಾಣಿಸಿಕೊಂಡಿದ್ದಾರೆ. ಇವರ ಆಫೀಸಿನಲ್ಲಿರುವ ರಿಜ್ವಾನ್ ಅಹಮದ್ ಪಾತ್ರದಲ್ಲಿರುವ ರೋಹನ್ ಮೆಹ್ರಾ ಶಕುನ್ ಮೆಚ್ಚುಗೆಯನ್ನು ಗಳಿಸಿ ತ್ವರಿತವಾಗಿ ಉತ್ತಮ ಹುದ್ದೆಯನ್ನು ಅಲಂಕರಿಸುತ್ತಾರೆ. 
 
ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಸಹ ಅದೇ ಆಫೀಸ್‌ನಲ್ಲಿ ಉದ್ಯೋಗಿಯಾಗಿ ಕಾಣಿಸಿಕೊಂಡಿದ್ದು ಕಥೆಗೆ ಹೊಸ ಎಳೆಯನ್ನು ಸೇರಿಸುತ್ತಾರೆ. ಈ ಟ್ರೇಲರ್‌ನಲ್ಲಿ ಯಾವುದೇ ಫೈಟ್ ದೃಶ್ಯಗಳು ಕಂಡುಬರದೇ ಇರುವುದರಿಂದ ಮೈಂಡ್ ಗೇಮ್ ಪ್ರಮುಖವಾಗಿರುವುದು ಖಾತ್ರಿಯಾಗುತ್ತದೆ ಮತ್ತು ಸೈಫ್ ಪಾತ್ರವೇ ಪ್ರಮುಖವಾಗಿದ್ದು ಕಥೆ ಅವರ ಸುತ್ತಲೇ ಸುತ್ತುತ್ತದೆ. ಒಟ್ಟಾರೆಯಾಗಿ ಇದೊಂದು ಉತ್ತಮ ಟ್ರೇಲರ್ ಆಗಿದ್ದು ನಿಮ್ಮ ಗಮನವನ್ನು ಸೆಳೆಯುವಲ್ಲಿ ಗೆಲ್ಲುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಮ್ಮೊಂದಿಗಿನ ಸಂತೋಷದ ನೆನಪುಗಳನ್ನು ಎಂದಿಗೂ ಅಳಿಸಲಾಗುವುದಿಲ್ಲ: ಹೇಮಾ ಮಾಲಿನ ಭಾವುಕ ಫೋಸ್ಟ್

ಆಕೆ ಹೇಳಿಕೆ ಬಳಿಕ ನನ್ನ ವಿರುದ್ಧ ಸಂಜು, ದಿಲೀಪ್‌ಗೂ ಮಂಜುಗೂ ಏನ್ ಸಂಬಂಧ ಗೊತ್ತಾ

ಬಹುಭಾಷಾ ನಟಿ ಕಿಡ್ನ್ಯಾಪ್, ಲೈಂಗಿಕ ಕಿರುಕುಳ ಕೇಸ್: ನಟ ದಿಲೀಪ್ ಕೇಸ್ ನಿಂದ ಖುಲಾಸೆ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಮುಂದಿನ ಸುದ್ದಿ
Show comments