Select Your Language

Notifications

webdunia
webdunia
webdunia
webdunia

'ರುಸ್ತುಮ್' ಚಿತ್ರದ ಟ್ರೇಲರ್ ಬಿಡುಗಡೆ.. ವಿಡಿಯೋ

'ರುಸ್ತುಮ್' ಚಿತ್ರದ ಟ್ರೇಲರ್ ಬಿಡುಗಡೆ.. ವಿಡಿಯೋ
ಮುಂಬೈ , ಗುರುವಾರ, 30 ಜೂನ್ 2016 (10:45 IST)
ಬಾಲಿವುಡ್ ಆ್ಯಕ್ಷನ್ ಹಿರೋ ಅಕ್ಕಿ ಅಭಿನಯದ ಮುಂಬರುವ 'ರುಸ್ತುಮ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸದಾ ವಿಭಿನ್ನ ಪಾತ್ರಗಳನ್ನೆ ಆಯ್ಕೆ ಮಾಡಿಕೊಳ್ಳುವ ಅಕ್ಷಯ್‌ಕುಮಾರ್ ಅವರು, ತಮ್ಮ ಮುಂಬರುವ ಚಿತ್ರದಲ್ಲಿಯೂ ಡಿಫರೆಂಟ್ ಪಾತ್ರದಲ್ಲಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ ಕುಮಾರ್ ಅಭಿನಯಿಸಿರುವ 'ರುಸ್ತುಮ್' ಚಿತ್ರದ ಮತ್ತೊಂದು ಟ್ರೇಲರ್ ರಿಲೀಸ್ ಆಗಿದೆ. ಅಕ್ಷಯ್ ಕುಮಾರ್ ಅಭಿನಯದ ರುಸ್ತುಮ್ ಚಿತ್ರದ ಮತ್ತೊಂದು ಟ್ರೇಲರ್ ರಿಲೀಸ್ ಆಗಿದೆ.
 

ಇದು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಕೆರಳಿಸಿದ್ದು, ಈ ಚಿತ್ರದಲ್ಲಿ ಅಕ್ಷಯ್ ಮೊದಲ ಬಾರಿಗೆ ಪೊಲೀಸ್ ಆಫೀಸರ್ ಪಾತ್ರದಲ್ಲಿ ಮಿಂಚಿದ್ದಾರೆ. ನೌಕಾ ಅ ಅಧಿಕಾರಿಯ ಅವತಾರದಲ್ಲಿ ಅಕ್ಕಿ ಮಿಂಚಿದ್ದಾರೆ. ಕಡೆಗೂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೇಲರ್ ಸಖತ್ ಹವಾ ಕ್ರಿಯೇಟ್ ಮಾಡಿದೆ. ಈ ಬಗ್ಗೆ ಅಕ್ಷಯ್ ಟ್ವಿಟರ್‌ನಲ್ಲಿ ರುಸ್ತುಮ್ ಟ್ರೇಲರ್ ಕುರಿತು ಬರೆದುಕೊಂಡಿದ್ದಾರೆ. 199ರ ಮುಂಬೈ ಆಫೀಸರ್ ನೈಡ ಕಥೆ ಆಧಾರಿತ ಚಿತ್ರ ಇದಾಗಿದ್ದು, ಇಂಡಿಯನ್ ನೌಕಾ ಅಧಿಕಾರಿಯ ಪಾತ್ರದಲ್ಲಿ ಅಕ್ಷಯ್ ಹ್ಯಾಂಡ್‌ಸಮ್ ಆಗಿ ಕಾಣಿಸಿಕೊಂಡಿದ್ದಾರೆ.  

ಹೊಸ ಅವತಾರದಲ್ಲಿ ಮಿಂಚಿರುವ ಅಕ್ಷಯ್ ಕುಮಾರ್.. ಹೊಸ ಅವತಾರದಲ್ಲಿ ಅಕ್ಕಿ ಚುರುಕಾಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಿಗಂತೂ ಅಕ್ಷಯ್ ಕುಮಾರ್ ಅವರ ಲುಕ್ ಸಖತ್ ಆಗೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರದ ಪೋಸ್ಟರ್‌ನಲ್ಲಿ ಅವರು ಸಖತ್ ಹ್ಯಾಂಡ್‌ಸಮ್ ಆಗೇ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಸ್ತೆ ಅಪಘಾತದಲ್ಲಿ ಎಮ್‌ಎಲ್ಎ,ನಟ ನಂದಮುರಿ ಬಾಲಕೃಷ್ಣ ಪ್ರಾಣಾಪಾಯದಿಂದ ಪಾರು