Select Your Language

Notifications

webdunia
webdunia
webdunia
webdunia

ಬಿಕಿನಿಯಲ್ಲಿ ಸೆಕ್ಸಿ ಬೆನ್ನು ತೋರಿದ ರುಹಿ ಸಿಂಗ್

ಬಿಕಿನಿಯಲ್ಲಿ ಸೆಕ್ಸಿ ಬೆನ್ನು ತೋರಿದ ರುಹಿ ಸಿಂಗ್
Mumbai , ಸೋಮವಾರ, 23 ಜನವರಿ 2017 (16:46 IST)
ಬಾಲಿವುಡ್ ಬೆಡಗಿ ಮತ್ತು ರೂಪದರ್ಶಿ ರುಹಿ ಸಿಂಗ್ ಕ್ಯಾಲೆಂಡರ್ ಗರ್ಲ್ ಎಂದೇ ಖ್ಯಾತರಾದವರು. ಯಾಕೆಂದರೆ ಮಧುರ್ ಭಂಡಾರಕರ್ ಅವರ ಕ್ಯಾಲೆಂಡರ್ ಗರ್ಲ್ ಎಂಬ ಚಿತ್ರದ ಮೂಲಕ ಎಲ್ಲರ ಗಮನಸೆಳೆದವರು. ಸಾಮಾಜಿಕ ಮಾಧ್ಯಮಗಳಲ್ಲಿ ಬಿಜಿಯಾಗಿರುವ ತಾರೆಗಳಲ್ಲಿ ರುಹಿ ಸಿಂಗ್ ಸಹ ಒಬ್ಬರು.
 
ಇನ್‌ಸ್ಟಾಗ್ರಾಮ್ ಖಾತೆಯನ್ನು ಬಳಸಿ ತಮ್ಮ ದೇಹದ ಸಿರಿಯನ್ನು ಪ್ರದರ್ಶಿಸುವುದರಲ್ಲಿ ಅವರು ಒಂದು ಕೈ ಮೇಲೆ. ಅವರ ಹಾಟ್ ಫೋಟೋಗಳನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ. ಈ ರೀತಿಯ ಫೋಟೋಗಳ ಮೂಲಕ ಚಿತ್ರೋದ್ಯಮದ ಮಂದಿಯನ್ನು ಸೆಳೆಯುವ ಉದ್ದೇಶ ಒಂದು, ಅಭಿಮಾನಿಗಳನ್ನು ಗಳಿಸಿಕೊಳ್ಳುವುದು ಇನ್ನೊಂದು.
 
ಸದ್ಯಕ್ಕೆ ತಮಿಳಿನ ಬಾಂಗು ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ ಈ ಜೈಪುರ ಸುಂದರಿ. ದ ವರ್ಲ್ಡ್ ಬಿಫೋರ್ ಹರ್ ಎಂಬ ಇಂಗ್ಲಿಷ್ ಚಿತ್ರದಲ್ಲೂ ತೆರೆಹಂಚಿಕೊಂಡಿದ್ದಾರೆ ರುಹಿ. ಕ್ಯಾಲೆಂಡರ್ ಗರ್ಲ್ ಸಿನಿಮಾ ಅಷ್ಟಾಗಿ ಹಿಟ್ ಆಗದಿದ್ದರೂ ಮುಂದಿನ ಸಿನಿಮಾಗಳಿಗೆ ತಯಾರಿ ನಡೆಸುತ್ತಿದ್ದಾರೆ ರುಹಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಟ್ ಮತ್ತು ಬೋಲ್ಡ್ ಅವತಾರದಲ್ಲಿ ಎಮಿ ಜಾಕ್ಸನ್