Webdunia - Bharat's app for daily news and videos

Install App

ಮರಾಠಿ ಶೋದ ನಿರೂಪಕನಾಗಲಿರುವ ನಟ ರಿತೇಶ್ ದೇಶಮುಖ್

Webdunia
ಮಂಗಳವಾರ, 28 ಜೂನ್ 2016 (10:28 IST)
ಬಾಲಿವೂಡ್ ನಟ ರಿತೇಶ್ ದೇಶಮುಖ್ ಮರಾಠಿ ಗೇಮ್‌ವೊಂದನ್ನು ಹೋಸ್ಟ್ ಮಾಡಲಿದ್ದಾರೆ. ಟೆಲಿವಿಜನ್ ಶೋವೊಂದರ ಕಾರ್ಯಕ್ರಮದಲ್ಲಿ ರಿತೇಶ್ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಶೋ ಮುಖ್ಯವಾಗಿ ಕ್ವಿಜ್ ಆಧಾರಿತ ಗೇಮ್ ಆಗಿದೆ. ನಿಮ್ಮ ಸ್ಕಿಲ್ ಆಧಾರದ ಮೇಲೆ ನಿಮ್ಮ ಕೀ ಉತ್ತರಗಳನ್ನು ಪಡೆದುಕೊಳ್ಳಬಹುದಾಗಿದೆ. 

 
ರಿತೇಶ್ ದೇಶಮುಖ್ ಟೆಲಿವಿಜನ್ ಜಡ್ಜ್ ಇಂಡಿಯಾದ ಡ್ಯಾನ್ಸಿಂಗ್ ಶೋದ ಜಡ್ಡ್ ಆಗುತ್ತಿರುವುತ್ತಿರುವುದು ಇದೇ ಮೊದಲ ಬಾರಿಗೆ. ಮರಾಠಿ ಗೇಮ್ ಶೋ ಆಗಿರುವ ರಿತೇಶ್ 
 
ಅವರ ಬ್ಯಾನರ್‌ನಲ್ಲಿ ಮರಾಠಿ ಚಿತ್ರಗಳನ್ನು ರಿತೇಶ್ ತಯಾರಿಸುತ್ತಿದ್ದಾರೆ. ಇದಕ್ಕಿಂತಲೂ ಮೊದಲ ಬಾರಿಗೆ ಅವರು ಎಂದಿಗೂ ಟೆಲಿವಿಜನ್ ಶೋಗಳನ್ನು ಹೋಸ್ಟ್ ಮಾಡಲಿರಲಿಲ್ಲ. ಆದ್ರೆ ಗೇಮ್ ಕಾನ್ಸೆಪ್ಟ್ ರಿತೇಶ್‌ಗೆ ಇಷ್ಟವಾಗಿತಂತೆ. ಆದ್ದರಿಂದ ಮರಾಠಿ ಟೆಲಿವಿಜನ್‌ನಲ್ಲಿ ಅವರು ಏನನ್ನಾದರೂ ಮಾಡಲು ಬಯಸಿದ್ದರಂತೆ. ಈ ಹಿನ್ನೆಲೆಯಲ್ಲಿ ಸಮಯದ ಸದುಪಯೋಗಪಡೆದುಕೊಳ್ಳಲು ಅವರು ಪಡೆದುಕೊಂಡಿದ್ದಾರೆ. 
 
ಈ ಟೆಲಿವಿಜನ್ ದೊಡ್ಡ ಮಟ್ಟದಲ್ಲಿ  ಶೋ ನಡೆಸಲು ನಿರ್ಧರಿಸಿದೆಯಂತೆ. ಈಗಾಗ್ಲೇ ಕ್ಯಾಂಪೇನ್ ಕೂಡ ಆರಂಭವಾಗಿದೆ. ಅಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಶೋ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬದುಕು ಹೇಗೇ ಕಟ್ಟಿಕೊಳ್ಳಬೇಕೆಂಬುದು ಹೆಣ್ಣಿನ ಆಯ್ಕೆ: ರಾಗಿಣಿ ದ್ವಿವೇದಿ

ಆನ್‌ಲೈನ್‌ ಬೆಟ್ಟಿಂಗ್ ಆ್ಯಪ್: ದೇವರಕೊಂಡ, ಪ್ರಕಾಶ್ ರಾಜ್, ಶ್ರೀಲೀಲಾ ಸೇರಿದಂತೆ ಹಲವರಿಗೆ ಇಡಿ ಶಾಕ್‌

Amruthadhare: ಗೌತಮ್, ಭೂಮಿಕಾಗೆ ಮಗುವಾಯ್ತು: ವೀಕ್ಷಕರ ಕಾಮೆಂಟ್ ನೋಡಿದ್ರೆ ನಗುವೋ ನಗು

ಕೋರ್ಟ್ ಗೆ ಹೋಗೋ ಮುಂಚೆ ನಟ ದರ್ಶನ್ ಭರ್ಜರಿ ಪೂಜೆ

ಗಾಲಿ ಜನಾರ್ದನ ರೆಡ್ಡಿ ಪುತ್ರನ ಜತೆಗಿನ ಶ್ರೀಲೀಲಾ ನೃತ್ಯಕ್ಕೆ ಪಡ್ಡೆ ಹೈಕಳು ಫಿದಾ

ಮುಂದಿನ ಸುದ್ದಿ
Show comments