Select Your Language

Notifications

webdunia
webdunia
webdunia
webdunia

ಮತ್ತೊಬ್ಬ ನಟಿ ಮೇಲೆ ಆಕರ್ಷಿತರಾದ ರಾಮ್ ಗೋಪಾಲ್ ವರ್ಮಾ

ಮತ್ತೊಬ್ಬ ನಟಿ ಮೇಲೆ ಆಕರ್ಷಿತರಾದ ರಾಮ್ ಗೋಪಾಲ್ ವರ್ಮಾ
ದೆಹಲಿ , ಶನಿವಾರ, 10 ಸೆಪ್ಟಂಬರ್ 2016 (12:04 IST)
ಎಲ್ಲಾ ಒಪ್ಪಂದಗಳಿಗೂ ಸೈ ಎನ್ನುತ್ತಾ ಬೋಲ್ಡ್ ಹೇಳಿಕೆ ಮೂಲಕ ಸದಾ ಸುದ್ದಿಯಲ್ಲಿರುವ ಅಮೇರಿಕಾದ ಟೆಲಿವಿಷನ್ ತಾರೆ ಕಿಮ್ ಕಿರ್ದಾಶಿಯನ್ ಬಗ್ಗೆ ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹೊಗಳಿದ್ದಾರೆ. ಕಿಮ್‌ ಫಿಗರ್ ಬಗ್ಗೆ ರಾಮು ಹೊಗಳಿದ್ದಾರೆ.


ಅಂದಹಾಗೇ ವಿವಾದಾತ್ಮಕ ಹೇಳಿಕೆ ಮೂಲಕ ಸದಾ ಚರ್ಚೆಯಲ್ಲಿರುವ ರಾಮ್ ಗೋಪಾಲ್ ವರ್ಮಾ, ಇದೀಗ ಅಮೇರಿಕಾದ ಟೆಲಿವಿಷನ್ ತಾರೆ ಕಿಮ್ ಕಿರ್ದಾಶಿಯನ್ ಅವರ ಬಾಡಿ ಫಿಗರ್ ಬಗ್ಗೆ ಕಮೆಂಟ್ ಮಾಡಿದ್ದಾರೆ.
 
ಕಿಮ್ ಕಿರ್ದಾಶಿಯನ್ ಬಗ್ಗೆ ರಾಮು ಟ್ವೀಟರ್‌ನಲ್ಲಿ ಹೇಳಿದ್ದೇನು ಗೊತ್ತಾ..
 
ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ಕಿಮ್ ಕಿರ್ದಾಶಿಯನ್ ಅವರ ಸೆಕ್ಯಿ ಫೊಟೋ ಶೇರ್ ಮಾಡಿ, 'ಕಿಮ್ ಕಿರ್ದಾಶಿಯನ್ ನೀರಿನ ಬಾಟಲ್ 'ಇದ್ದಂತೆ ಎಂದಿದ್ದಾರೆ.ಈ ಮೂಲರ ರಾಮ್ ಗೋಪಾಲ್ ವರ್ಮಾ ಕಿಮ್ ಕಿರ್ದಾಶಿಯನ್ ಬಗ್ಗೆ ಆಕರ್ಷಿತರಾಗಿದ್ದಾರೆ ಅಂತ ಅನ್ನಿಸುತ್ತೆ. 
webdunia
ರಾಮ್ ಗೋಪಾಲ್ ವರ್ಮಾ ಟ್ವಿಟ್ ಮಾಡಿರುವ ಫೊಟೋದಲ್ಲಿ ಕಿಮ್ ಕಿರ್ದೇಶಿಯನ್ ಕಪ್ಪು ಜಾಕೆಟ್, ಉಡುಗೆ ಧರಿಸಿದ್ದು, ಕೈಯಲ್ಲಿ ನೀರಿನ ಬಾಟಲ್ ಹಿಡಿದಿದ್ದಾರೆ. ಈ ಫೊಟೋದಲ್ಲಿರುವ ನೀರಿನ ಬಾಟಲ್ ಬಗ್ಗೆ ರಾಮ್ ಗೋಪಾಲ್ ವರ್ಮಾ ಹೊಗಳಿದ್ದಾರೆ. ಇವರು ಒಂದು ಕಂಪನಿಯ ಪೇಟೆಂಟ್/ ಮದುವೆಯಾಗದ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. 
 
ಕಿಮ್ ಪ್ರಸಿದ್ಧ ಕಿರ್ದಾಶಿಯನ್ ಸಿಸ್ಟರ್ಸ್ ರಲ್ಲಿ ಇವರು ಒಬ್ಬರಾಗಿದ್ದಾರೆ. ತಮ್ಮದೇ ಆದ ಬೋಲ್ಡ್ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುತ್ತಾರೆ ಕಿಮ್ ಕಿರ್ದಾಶಿಯನ್, ಇನ್ನೂ ಕಿಮ್ ಕಿರ್ದಾಶಿಯನ್‌ಗೆ ಮದುವೆಯಾಗಿದೆ. ಇದೀಗ ಕಿಮ್‌ಗೆ ಇಬ್ಬರು ಮಕ್ಕಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು 'ಗೋಲಿಸೋಡಾ' ಚಿತ್ರ ರಿಲೀಸ್