Webdunia - Bharat's app for daily news and videos

Install App

'ರಾಮ್ ಲಖನ್' ರಿಮೇಕ್ ಚಿತ್ರಕ್ಕೆ ರಣಬೀರ್ ಆಯ್ಕೆ ಸರಿಯಾಗಿದೆ - ಅನಿಲ್ ಕಪೂರ್

Webdunia
ಶನಿವಾರ, 30 ಏಪ್ರಿಲ್ 2016 (15:52 IST)
'ರಾಮ್ ಲಖನ್' ಚಿತ್ರಕ್ಕೆ ರಣಬೀರ್ ನಟಿಸುತ್ತಿರುವುದು ಉತ್ತಮ ಆಯ್ಕೆಯಾಗಿದೆ ಎಂದು ನಟ ಅನಿಲ್ ಕಪೂರ್ ತಿಳಿಸಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಅವರು, ಅವರಿಗೆ ಪ್ರಶಸ್ತಿಗಳು ಸಿಕ್ಕರೆ ತುಂಬಾ ಖುಷಿಯಾಗುತ್ತೆ, ಆದರೆ ಅವರಿಗೆ ಯಾವುದೇ ಪ್ರಶಸ್ತಿ ದೊರತಿಲ್ಲ ಎಂದಿದ್ದಾರೆ. 
ರಣಬೀರ್ ಸಿಂಗ್ ಈ ಪಾತ್ರಕ್ಕೆ ಪರಿಪೂರ್ಣರಾಗಿದ್ದಾರೆ. ರಾಮ್ ಲಖನ್ ರಿಮೇಕ್ ಚಿತ್ರದಲ್ಲಿ ನಟಿಸುತ್ತಿರುವ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ. 
 
ಇನ್ನೂ ರೋಹಿತ್ ಶೆಟ್ಟಿ ಕೂಡ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.. ಬಹಳ ವರ್ಷಗಳ ಬಳಿಕ ರಾಮ್ ಲಖನ್ ರಿಮೇಕ್ ಬಗ್ಗೆ ಕೇಳುತ್ತಿದ್ದೆ, ಇದೀಗ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿ ರಣಬೀರ್ ಕಪೂರ್ ಉತ್ತಮ ಆಯ್ಕೆ ಎಂದು ಹೇಳಿದ್ದಾರೆ ಅನಿಲ್. 
 
ಇಂಡಿಯನ್ ಪ್ರಶಸ್ತಿ ಸಮಾರಂಭದ ವೇಳೆ ಮಾತನಾಡುತ್ತಿದ್ದ ಅನಿಲ್, ರಣಬೀರ್ ಕಪೂರ್‌ ಎಲ್ಲಾ ಪ್ರಶಸ್ತಿಗಳನ್ನು ಪಡೆಯಲು ಅರ್ಹರು. ಮೋಸ್ಟ್ ಪಾಪುಲರ್ ಚಿತ್ರಗಳನ್ನು ರಣಬೀರ್ ಮಾಡಿದ್ದಾರೆ ಎಂದು ತಿಳಿಸಿದರು. 

ಸಂಜಯ್ ಲೀಲಾ ಬನ್ಸಾಲಿಯ ಮುಂದಿನ ಚಿತ್ರದಲ್ಲಿ ಶಾರೂಖ್ ಖಾನ್ ಹಾಗೂ ರಣಬೀರ್ ಸಿಂಗ್ ನಟಿಸಲಿದ್ದಾರಂತೆ. ಚಿತ್ರದ ನಿರ್ದೇಶನ ಮಾಡಲಿದ್ದಾರೆ ಶಿಮಿತ್ ಅಮೀನ್. 
 
ಶಿಮಿತ್ ಅಮೀನ್ ಶಾರೂಖ್ ಖಾನ್ ಅಭಿನಯದ ಚಕ್ ದೇ ಇಂಡಿಯಾ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಆದರೆ ಇಂಟರ್‌ಸ್ಟಿಂಗ್ ವಿಷ್ಯ ಅಂದ್ರೆ ಶಾರೂಖ್ ಹಾಗೂ ರಣಬೀರ್ ಸ್ಕ್ರೀನ್ ಶೇರ್ ಒಟ್ಟಿಗೆ ಮಿಂಚಲಿರುವುದರ ಬಗ್ಗೆ ಅಭಿಮಾನಿಗಳಿಗಂತು ಕುತೂಹಲ ಮೂಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments