Webdunia - Bharat's app for daily news and videos

Install App

ರಣವೀರ್ ಸಿಂಗ್ ತುಂಬಾ ತಮಾಷೆಯ ವ್ಯಕ್ತಿ- ದೀಪಿಕಾ ಪಡುಕೋಣೆ

Webdunia
ಬುಧವಾರ, 25 ನವೆಂಬರ್ 2015 (11:29 IST)
ನಟಿ ದೀಪಿಕಾ ಪಡುಕೋಣೆ ತಮ್ಮ ಮುಂದಿನ ಸಿನಿಮಾ ತಮಾಷಾದ ಪ್ರಮೋಷನ್ ನಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನ ಮೊನ್ನೆಯಷ್ಟೇ ಪ್ರಮೋಷನ್‌ಗಾಗಿಯೇ ರಣ್‌ಬೀರ್ ಹಾಗೂ ದೀಪಿಕಾ ಮುಂಬೈನಿಂದ ದೆಹಲಿಗೆ ರೈಲಿನಲ್ಲಿಯೇ ಪ್ರಯಾಣ ಬೆಳೆಸಿದ್ದರು. ಇದರ ನಡುವೆಯೇ ದೀಪಿಕಾ ಟಿವಿ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ಇತ್ತೀಚೆಗೆ ಒಂದು ಟಿವಿ ಕಾರ್ಯಕ್ರಮದಲ್ಲಿ ದೀಪಿಕಾ ಅವರಲ್ಲಿ ಬಾಲಿವುಡ್ ನಲ್ಲಿ ಅತ್ಯಂತ ತಮಾಷೆಯ ವ್ಯಕ್ತಿ ಯಾರು ಅಂತಾ ಕೇಳಿದ್ರಂತೆ. ದೀಪಿಕಾ ತಟ್ಟನೆ ರಣ್ ವೀರ್ ಹೆಸರು ಹೇಳಿದ್ರಂತೆ.

ದೀಪಿಕಾ ಹೇಳೋ ಪ್ರಕಾರ ರಣ್‌ವೀರ್ ತುಂಬಾನೇ ತಮಾಷೆಯ ವ್ಯಕ್ತಿಯಂತೆ. ಅವರ ಗುಣವೇ ದಿಪ್ಪಿಗೆ ತುಂಬಾ ಇಷ್ಟವಂತೆ. ಹಾಗಾಗಿಯೇ ಅವರ  ನಡುವೆ ಪ್ರೀತಿ ಹುಟ್ಟಿಕೊಂಡಿತಂತೆ. ಆಗಾಗ್ಗೆ ರಣ್ ವೀರ್ ಸಿಂಗ್ ದೀಪಿಕಾ ಅವರನ್ನು ಕೆಲವು ಜೋಕ್ ಗಳನ್ನು ಹೇಳಿ ನಗಿಸುತ್ತಲೇ ಇರುತ್ತಾರಂತೆ. ಸೆಟ್ ನಲ್ಲೂ ರಣ್ ವೀರ್ ಇದ್ದರೆ ಅಲ್ಲಿ ನಗುವಿನ ವಾತಾವರಣವೇ ನೆಲೆಸಿರುತ್ತೆ ಅಂತಾ ದಿಪ್ಪಿ ಹೇಳಿದ್ದಾರೆ.
 
ಸದ್ಯ ದೀಪಿಕಾ ಹಾಗೂ ರಣ್‌ವೀರ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಭಾಜೀರಾವ್ ಮಸ್ತಾನಿ  ಸಿನಿಮಾದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಡಿಸೆಂಬರ್ 18ರಂದು ರಿಲೀಸ್ ಆಗಲಿದೆ. ಅದೇ ದಿನ ಶಾರುಖ್ ಹಾಗೂ ಕಾಜೋಲ್ ಅಭಿನಯದ ದಿಲ್ ವಾಲೇ ಸಿನಿಮಾ ಕೂಡ ರಿಲೀಸ್ ಆಗಲಿದೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments