Webdunia - Bharat's app for daily news and videos

Install App

ಆಹಾರಾಣಿ ಮದ್ವೆ ಆದಳಂತೆ ! ಆದಿತ್ಯ ಚೋಪ್ರ ಜೋಡಿ ಆದಳಂತೆ !

Webdunia
ಬುಧವಾರ, 23 ಏಪ್ರಿಲ್ 2014 (10:11 IST)
ಯಶ್ರಾಜ್ ಫಿಲಂಸ್ ಯಜಮಾನ ಆದಿತ್ಯ ಚೋಪ್ರ ಮತ್ತು ಸೆಕ್ಸಿ ಬ್ಯೂಟಿ ರಾಣಿ ಮುಖರ್ಜಿ ಪ್ರೇಮ ಸಾಕಷ್ಟು ಕಾಲದಿಂದ ನಡೀತಾ ಇತ್ತು. ಇನ್ನೇನು ಇಬ್ಬರು ಮಾಡುವೆ ಆಗಿಯೇ ಹೋಗ್ತಾರೆ ಎನ್ನುವ ಸುದ್ದಿಯಂತೂ ಇಡೀ ಬಾಲಿವುಡ್ ಲೋಕದಲ್ಲಿ ಹರಡುತ್ತಲೇ ಇತ್ತು. ಅದೆಷ್ಟು ಬಿಸಿಯಾಗಿ ಹೊರ ಹೊಮ್ಮುತ್ತಾ ಇತ್ತೋ ಅಷ್ಟೇ ಬೇಗ ತಣ್ಣಗಾಗಿ ಬಿಡುತ್ತಿತ್ತು. ಆದರೂ ಈ ವರ್ಷ ಇವರಿಬ್ಬರು ಮದುವೆ ಆಗೇ ಆಗ್ತಾರೆ ಎನ್ನುವ  ಮಾಹಿತಿ ಗಾಢವಾಗಿತ್ತು,14  ಫೆಬ್ರವರಿ 2014  ಇವರಿಬ್ಬರು ಮದುವೆ ಆಗೇ ತೀರ್ತಾರೆ ಎನ್ನುವ ಸುದ್ದಿಯು, ಜೊತೆಗೆ ಮದುವೆಗೆ ರಾಜಸ್ತಾನ್ ಅರಮನೆ   ಬುಕ್ ಆಗಿದೆ ಎನ್ನುವ ಸಂಗತಿಯು ಸಹ ಎಲ್ಲೆಡೆ ಹರಡಿತ್ತು. ಆದರೆ ಹಾಗೆ ಆಗಲೇ ಇಲ್ಲ. ಆದರೆ ಅಂತೂ ಇಂತೂ ಈ ಜೋಡಿ 21  ಎಪ್ರಿಲ್ನಲ್ಲಿ   ಮದುವೆ ಆಗಿದ್ದಾರೆ. ಆದರೆ ಭಾರತದಲ್ಲಿ ಅಲ್ಲ, ಇಟಲಿ ದೇಶಕ್ಕೆ ಹೋಗಿ ಅಲ್ಲಿ ಮದುವೆ ಆಗಿದ್ದಾರೆ.  
 
ನನ್ನ ಬದುಕಿನ ಅತ್ಯಂತ ಮಹತ್ವದ ಕ್ಷಣಗಳ ಬಗ್ಗೆ ನನ್ನ ಫ್ಯಾನ್ ಗಳಿಗೆ ಹೇಳಲು ಇಷ್ಟ ಪಡ್ತೀನಿ . ನಾನು ಇಟಲಿಯಲ್ಲಿ ಮದುವೆ ಆದೆ. ಈ  ಮದುವೆ ಕಾರ್ಯಕ್ರಮದಲ್ಲಿ  ಕೆಲವು ಆಪ್ತರು ಮಾತ್ರ  ಬಂದಿದ್ದರು. ನಮ್ಮ ಮದುವೆಗೆ ಯಶ್ ಅಂಕಲ್ ಇಲ್ಲ, ಅವರನ್ನು ನಾವು ತುಂಬಾ ಮಿಸ್ ಮಾಡಿಕೊಂಡೆವು. ಅವರು ಇಲ್ಲಿ ಇಲ್ಲದೆ ಇದ್ದರು ಸಹ ಯಶ್ ಅಂಕಲ್ ಅವರ ಆಶೀರ್ವಾದ ನಮ್ಮ ಮೇಲೆ ಇದ್ದೆ ಇರುತ್ತದೆ ಎಂದು ಬರೆದಿದ್ದಾಳೆ. ಡೇಟಿಂಗ್ ಮಾಡ್ತಾ ಇದ್ದ ಈ ಜೋಡಿ ಅಂತಿಮವಾಗಿ ತಮ್ಮ ಸಂಬಂಧಕ್ಕೆ ಒಂದು ಅರ್ಥ ನೀಡಿದ್ದಾರೆ. ಈ ನವಜೋಡಿಗೆ ಶುಭ ಹಾರೈಸೋಣ !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments