Webdunia - Bharat's app for daily news and videos

Install App

ರಣಬೀರ್ ಕಪೂರ್‌ಗೆ 34ರ ಬರ್ತಡೇ ಸಂಭ್ರಮ

Webdunia
ಬುಧವಾರ, 28 ಸೆಪ್ಟಂಬರ್ 2016 (17:55 IST)
ಬಾಲಿವುಡ್‌ನ ಖ್ಯಾತ ನಟ ರಣಬೀರ್ ಸಿಂಗ್ ತಮ್ಮ ಬರ್ತಡೇ ಸೆಲೆಬ್ರೇಷನ್‌ನನ್ನು ವಿಭಿನ್ನವಾಗಿ ಆಚರಿಸಿಕೊಂಡಿದ್ದಾರೆ. 2007ಕ್ಕೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟ ರಣಬೀರ್, ಅಲ್ಲಿಂದಲೇ ತುಮ್ಮ ಸಿನಿ ಜರ್ನಿ ಆರಂಭ ಮಾಡಿದರು. 2007ರಲ್ಲಿ ಸಂಜಯ್ ಲೀಲಾ ಬನ್ಸಾಲಿ ಚಿತ್ರ 'ಸಾವರಿಯಾ 'ಚಿತ್ರದ ಮೂಲಕ ಸುದ್ದಿ ಮಾಡಿದ್ದರು. ಈ ಚಿತ್ರಕ್ಕೆ ಹಲವರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಅಲ್ಲಿಂದಲೇ ರಣಬೀರ್ ಶೈನಿಂಗ್ ಸ್ಟಾರ್ ಆಗಿ ಹೊರಹೊಮ್ಮಿದವರು.
ತಮ್ಮದೇ ಆದ ಹಾರ್ಡ್ ವರ್ಕ್ ಹಾಗೂ ಅಭಿನಯದಿಂದ ರಣಬೀರ್ ಆನ್ ಸ್ಕ್ರೀನ್ ಮೇಲೆ ಗುರುತಿಸಲ್ಪಟ್ಟರು. ಹಲವು ಜನರ ಮನ ಗೆದ್ದರು. ಅನುರಾಗ್ ಬಸು ಅವರ 'ಬರ್ಫಿ' ಚಿತ್ರವಾಗಿರಬಹುದು, 'ಯೇ ಹೆ ಜವಾನಿ ದಿವಾನಿ' ಚಿತ್ರದಲ್ಲೂ ರಣಬೀರ್ ನಟಿಸಿ ಸೈ ಎನ್ನಿಸಿಕೊಂಡರು.
 
ಇವತ್ತು ರಣಬೀರ್ ಕಪೂರ್ 34ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಲ್ಲದೇ ಕರಣ ಜೋಹರ್ ಅವರ 'ಏ ದಿಲ್ ಹೇ ಮುಷ್ಕಿಲ್ 'ಚಿತ್ರದಲ್ಲೂ ರಣಬೀರ್ ಕಮಾಲ್ ನೋಡಬಹುದು. ಈ ಚಿತ್ರ ದೀಪಾವಳಿ ಹಬ್ಬದಂದು ಬಿಡುಗಡೆಯಾಗಲಿದೆ. ವಿಷೇಶವೆಂದರೆ ಈ ಚಿತ್ರದಲ್ಲಿ ರಣಬೀರ್ ನಟಿ ಐಶ್ವರ್ಯ ಜತೆಗೆ ಕಾಣಿಸಿಕೊಂಡಿದ್ದಾರೆ. ಇನ್ನೂಳಿದ ಕಲಾವಿದರಾದ ಅನುಷ್ಕಾ ಶರ್ಮಾ, ರಣಬೀರ್ ಕಪೂರ್, ಫವಾದ್ ಖಾನ್ ಮುಂತಾದರಿದ್ದಾರೆ. 
 
ಬರ್ತಡೇ ಹಿನ್ನೆಲೆಯಲ್ಲಿ ನಟಿ ಅನುಷ್ಕಾ ಶರ್ಣಾ ರಣಬೀರ್‌ಗೆ ವಿಶ್ ಮಾಡಿದ್ದಾರೆ. ಅಲ್ಲದೇ ಫೊಟೋವನ್ನು ಪೋಸ್ಟ್ ಮಾಡಿ ಬರ್ತಡೇ ಬಾಯ್ ಏನ್ ಹೇಳುತ್ತಿದ್ದಾನೆ ಗೊತ್ತಾ ಎಂದು ತಮಾಷೆ ಮಾಡಿದ್ದಾರೆ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments