Webdunia - Bharat's app for daily news and videos

Install App

ದೀಪಿಕಾ ಜತೆ ರಾತ್ರೋ ರಾತ್ರಿ ರಣವೀರ್ ಸಿಂಗ್ ಹೋಗಿದ್ದಾದರೂ ಎಲ್ಲಿಗೆ?!

Webdunia
ಶನಿವಾರ, 8 ಜುಲೈ 2017 (10:48 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ನಿನ್ನೆಯಷ್ಟೇ 32 ನೇ ವರ್ಷದ ಬರ್ತ್ ಡೇ ಸಂಭ್ರಮ. ಅದಕ್ಕಾಗಿ ಅವರೇ ಒಂದು ಹೊಸ ಕಾರು ಖರೀದಿ ಮಾಡಿದ್ದರು. ಹೊಸ ಕಾರು ಖರೀದಿಸಿದ ಮೇಲೆ ಅದರಲ್ಲಿ ಸುತ್ತಾಡಲು ಜತೆಗಾರರೂ ಬೇಕಲ್ಲವೇ?

 
ರಣವೀರ್ ಗೆಳತಿ ದೀಪಿಕಾ ಪಡುಕೋಣೆ ಜತೆ ಸುತ್ತಾಡಿದ್ದಾರೆ. ಹೊಸ ಕಾರಿನಲ್ಲಿ ಸ್ವತಃ ತಾವೇ ಡ್ರೈವ್ ಮಾಡಿಕೊಂಡು ದೀಪಿಕಾ ಜತೆ ಮಾಲ್, ಲಾಂಗ್ ಡ್ರೈವ್ ಎಂದು ಸುತ್ತಾಡುತ್ತಿರುವುದು ಫೋಟೋಗ್ರಾಫರ್ ಗಳ ಕಣ್ಣಿಗೆ ಬಿದ್ದಿದೆ. ಹೀಗೇ ಹೊಸ ಕಾರಿನಲ್ಲಿ ಗೆಳತಿ ಜತೆ ಸುತ್ತಾಡಿದ ರಣವೀರ್ ನಂತರ ನೇರವಾಗಿ ಆಕೆಯನ್ನು ಮನೆಗೆ ಕರೆದೊಯ್ದಿದ್ದಾರೆ.

ಇಲ್ಲಿಯೂ ಭರ್ಜರಿ ಬರ್ತ್ ಡೇ ಸೆಲೆಬ್ರೇಷನ್ ಇತ್ತು ಎನ್ನಲಾಗಿದೆ. ರಣವೀರ್ ಮತ್ತು ದೀಪಿಕಾ ಇನ್ನೇನು ಬ್ರೇಕ್ ಅಪ್ ಆಯ್ತು ಎಂದು ಗಾಸಿಪ್ ಕಾಲಂಗಳಲ್ಲಿ ಕಾಣಿಸಿಕೊಳ್ಳುವಾಗಲೇ ಮತ್ತೆ ಜತೆಯಾಗಿ ಕೈ ಕೈ ಹಿಡಿದು ಸುತ್ತಾಡಿ ಹಾಗೇನೂ ಇಲ್ಲ ಎನ್ನುತ್ತಾರೆ. ಹಾಗಿದ್ದರೂ ನೀವು ಪ್ರೇಮಿಗಳಾ ಎಂದು ಕೇಳಿದರೆ, ನಮ್ಮ ಪರ್ಸನಲ್ ಲೈಫ್ ನಮಗೇ ಬಿಟ್ಟು ಬಿಡೀಪ್ಪಾ ಎಂದು ನುಣುಚಿಕೊಳ್ಳುತ್ತಾರೆ.

ಇದನ್ನೂ ಓದಿ.. ತನ್ನದೇ ವಾಂಟೆಡ್ ಕಾಲಂ ಫೇಸ್ ಬುಕ್ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅತ್ಯಾಚಾರಿ ಆರೋಪಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿ ಫ್ಯಾನ್ಸ್, ರಮ್ಯಾ ಜಟಾಪಟಿಯಲ್ಲಿ ಹೊಸ ತಿರುವು, ದರ್ಶನ್ ಫ್ಯಾನ್ಸ್‌ಗೆ ನಡುಕ ಶುರು

ಡಿ ಫ್ಯಾನ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ: ನಟ ಚೇತನ್ ಕುಮಾರ್‌ಗೆ ನಟಿ ರಮ್ಯಾ ಧನ್ಯವಾದ

ತಮ್ಮ ಕುಟುಂಬದಲ್ಲೇ ಇಷ್ಟೆಲ್ಲಾ ನಡೆಯುವಾಗ ಸುಮ್ಮನಿದ್ರು: ಯುವ ಮಾಜಿ ಪತ್ನಿ ಪೋಸ್ಟ್ ವೈರಲ್

ವಿದೇಶದಲ್ಲಿ 'ಸು ಫ್ರಮ್ ಸೋ' ನೋಡಲು ಕಾಯುತ್ತಿರುವ ಕನ್ನಡಭಿಮಾನಿಗಳಿಗೆ ಗುಡ್‌ನ್ಯೂಸ್‌

ದರ್ಶನ್, ರಮ್ಯಾ ರಗಳೆ ನಡುವೆ ಪವಿತ್ರಾ ಗೌಡ ಇಂದೇನಿದೂ ಪೋಸ್ಟ್‌

ಮುಂದಿನ ಸುದ್ದಿ
Show comments