ಬುರ್ಖಾ ಹಾಕಿ ತಲೆಮರೆಸಿಕೊಂಡು ಬಂದ ರಾಖಿ ಸಾವಂತ್!

Webdunia
ಶುಕ್ರವಾರ, 7 ಜುಲೈ 2017 (10:54 IST)
ಮುಂಬೈ: ಬಾಲಿವುಡ್ ವಿವಾದಾತ್ಮಕ ನಟಿ ರಾಖಿ ಸಾವಂತ್ ಪ್ರಕರಣವೊಂದರ ವಿಚಾರಣೆಗೆ ಬರುವಾಗ ಯಾರೂ ಗುರುತು ಹಿಡಿಯದಿರಲೆಂದು ಬುರ್ಖಾ ಹಾಕಿಕೊಂಡು ಹಾಜರಾಗಿದ್ದಾರೆ.


ವಾಲ್ಮೀಕಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ರಾಖಿ ಮೇಲೆ ಕೇಸು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯ ಮೇಲೆ ಲುಧಿಯಾನಾ ನ್ಯಾಯಾಲಯ ವಾರಂಟ್ ಹೊರಡಿಸಿತ್ತು.  ಪ್ರಕರಣದ ವಿಚಾರಣೆಗೆ ಬರುವಾಗ ರಾಖಿ ಬುರ್ಖಾತೊಟ್ಟು ಬಂದಿದ್ದರು.

ಟಿವಿ ಶೋ ಒಂದರಲ್ಲಿ ವಾಲ್ಮೀಕಿ ಬಗ್ಗೆ ಅವಹೇಳನಕಾರಿಯಾಗಿ ಹೇಳಿದ್ದಕ್ಕೆ ರಾಖಿ ನ್ಯಾಯಾಲಯಕ್ಕೆ ಹಾಜರಾಗಿ ಕ್ಷಮೆ ಯಾಚಿಸಿದ್ದಾರೆಂದು ಕೋರ್ಟ್ ಮೂಲಗಳು ಹೇಳಿವೆ. ತಲಾ ಒಂದು ಲಕ್ಷ ಬಾಂಡ್ ನೀಡಿದ ಬಳಿಕ ರಾಖಿ ಸಾವಂತ್ ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತು.

ಇದನ್ನೂ ಓದಿ.. ಧೋನಿ ಬರ್ತ್ ಡೇ ಗೆ ಗೆಳೆಯ ಯುವರಾಜ್ ಸಿಂಗ್ ವಿಶೇಷ ವಿಶ್

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಪ್ರದೋಷ್‌ಗೆ 5 ದಿನ ಜಾಮೀನು , ಯಾಕೆ ಗೊತ್ತಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

ಮುಂದಿನ ಸುದ್ದಿ
Show comments