Webdunia - Bharat's app for daily news and videos

Install App

ಸಲ್ಮಾನ್ ಅತ್ಯಾಚಾರ ಹೇಳಿಕೆ ನೀಡಿಲ್ಲ: ರಾಕಿ ಸಾವಂತ್ ಬಾಂಬ್

Webdunia
ಶುಕ್ರವಾರ, 1 ಜುಲೈ 2016 (11:29 IST)
'ಸಲ್ಮಾನ್ ಅತ್ಯಾಚಾರದಂಥಹ ನೀಚ ಹೇಳಿಕೆಗಳನ್ನು ನೀಡುವುದಿಲ್ಲ'. 'ಅವರು ಮಹಿಳಾವಾದಿಗಳಾಗಿದ್ದಾರೆ'. ಅವರ ತುಟಿಗಳನ್ನು ಹೊಂದಿಕೊಳ್ಳುವಂತೆ ಧ್ವನಿಯನ್ನು ಅನುಕರಣೆ ಮಾಡುವಂತೆ ಡಬ್ ಮಾಡಲಾಗಿದೆ ಎಂದು ಐಟಂ ನಟಿ ಹೊಸ ಬಾಂಬ್ ಸಿಡಿಸಿದ್ದಾಳೆ.


ಸದಾ ಸಾಮಾಜಿಕ ಕಾರ್ಯಗಳಲ್ಲಿ ಸಲ್ಮಾನ್ ತೊಡಗಿಕೊಳ್ಳುತ್ತಾರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಲ್ಮಾನ್ ತಿಳಿಸಿದ್ದಾರೆ.  
 
ವಿವಾದಗಳ ಮೂಲಕವೇ ಖ್ಯಾತಿ ಗಳಿಸಿರುವ ರಾಖಿ ಸಾವಂತ, ಸಲ್ಮಾನ್ ಖಾನ್ ಎಲ್ಲಿಯೂ ಮಹಿಳೆಯರ ಬಗ್ಗೆ ಅಪಹಾಸ್ಯ ಮಾಡಿಲ್ಲ, ಅವರ ವಿರುದ್ಧ ಹೇಳಿಕೆಗಳನ್ನು ನೀಡಿಲ್ಲ, ಸಲ್ಲು ವಿಚಾರವಾಗಿ ನಾನು ಪ್ರಮಾಣ ಮಾಡಿ ಹೇಳುತ್ತೇನೆ, ದೇಶದಲ್ಲಿ ಸಲ್ಮಾನ್ ಧ್ವನಿಯನ್ನು ಅನುಕರಣೆ ಮಾಡುವವರು ಹಲವರಿದ್ದಾರೆ.

ನಾನು ಸಲ್ಲುರನ್ನು ಹಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ಒಂದು ವೇಳೆ ಸಲ್ಮಾನ್ ಚಿತ್ರೀಕರಣದ ಅನುಭವವನ್ನು ರೇಪ್ ಆದ ಮಹಿಳೆಯ ನೋವಿಗೆ ಹೋಲಿಸಿದ್ದರೇ, ಅಪಹಾಸ್ಯ ಮಾಡಿದ್ದಾರೆ ಎಂದು ಗೊತ್ತಾದರೆ ನಾನೇ ಮುಂದೆ ನಿಂತು ಹೋರಾಟ ಮಾಡುವ ಎಂದು ರಾಖಿ ಸಾವಂತ್ ಹೇಳಿದ್ದಾಳೆ.

ಆದ್ದರಿಂದ ಸುದ್ದಿಗೋಷ್ಟಿಯಲ್ಲಿ ಸಲ್ಮಾನ್ ತುಟಿ ಚಲನೆಯನ್ನು ಆಧರಿಸಿ ಅದಕ್ಕೆ ಹಿನ್ನೆಲೆಯಾಗಿ ಧ್ವನಿ ನೀಡಲಾಗಿದೆ ಎಂದು ತಿಳಿಸಿದರು. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments