Webdunia - Bharat's app for daily news and videos

Install App

ಆರ್`ಜಿವಿ ಸೆಕ್ಸಿ ಟ್ವೀಟ್ ಸಮರ್ಥಿಸಿಕೊಂಡ ರಾಖಿ ಸಾವಂತ್

Webdunia
ಶುಕ್ರವಾರ, 10 ಮಾರ್ಚ್ 2017 (11:54 IST)
ಮುಂಬೈ(ಮಾ.10):ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿ ಮ಻ಡುವ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಮಹಿಳಾ ದಿನಾಚರಣೆಯಂದೇ ಮಹಿಳೆಯರ ಕಣ್ಣು ಕೆಂಪಾಗಿಸಿದ್ದರು. ಪತ್ನಿಯರು ಪತಿಯನ್ನ ಹೇಗೆ ಸುಖಪಡಿಸಬೇಕೆಂದರೆ ಸನ್ನಿ ಲಿಯೋನ್ ರೀತಿ ಎಂದು ಟ್ವಿಟ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ರು.


ಇದಾದ ಬಳಿಕ ಸ್ವತಃ ರಾಮ್ ಗೋಪಾಲ್ ವರ್ಮಾ ತಮ್ಮ ಅಪ್ರಜ್ಞಾವಂತ ಟ್ವಿಟ್ ಬಗ್ಗೆ ಕ್ಷಮೆ ಕೇಳಿದ್ದಾರೆ. ಆದರೆ, ಬಾಲಿವುಡ್ ಬಿಚ್ಚಮ್ಮ ರಾಖಿ ಸಾವಂತ್ ಮಾತ್ರ ಆರ್`ಜಿವಿ ಹೇಳಿದ್ದೇ ಸರಿ ಎನ್ನುತ್ತಿದ್ಧಾರೆ.

ರಾಮ್ ಗೋಪಾಲ್ ವರ್ಮಾ ಏನ್ ಹೇಳಿದ್ದಾರೆ ಅದು ಸತ್ಯ. ನಾನು ಅವರನ್ನ ಬೆಂಬಲಿಸುತ್ತೇನೆ. ಒಬ್ಬ ವ್ಯಕ್ತಿ ತನ್ನ ಪತ್ನಿ ಜೊತೆ ಹಲವು ವರ್ಷ ಸಂಸಾರ ನಡೆಸುತ್ತಾನೆ. ಪತ್ನಿ ಜೀವನ ಪರ್ಯಂತ ಅವನ ಮಾಡುತ್ತಾಳೆ. ಆದರೆ, ಒಬ್ಬ ಹಾಟ್ ಹುಡುಗಿ ವ್ಯಕ್ತಿಯ ಜೀವನಕ್ಕೆ ಬಂದ ಕೂಡಲೇ  ಪತ್ನಿಯನ್ನ ಮರೆತುಬಿಡುತ್ತಾನೆ. ಹೀಗಾಗಿ, ಗಂಡನನ್ನ ತೃಪ್ತಪಡಿಸಲು ತರಬೇತಿ ಪಡೆಯಬೇಕು. ಆರ್`ಜಿವಿ ಹೇಳಿದ್ದು ಸರಿ ಇದೆ ಅವರು ಕ್ಷಮೆ ಕೇಳಬೇಕಾದ ಅಗತ್ಯವಿರಲಿಲ್ಲ ಎಂದಿದ್ದಾರೆ ರಾಖಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

ಮುಂದಿನ ಸುದ್ದಿ
Show comments