Select Your Language

Notifications

webdunia
webdunia
webdunia
webdunia

ಊರ್ಮಿಳಾ ಮಾತೊಂಡ್ಕರ್ ಕೌನ್ ಚಿತ್ರವನ್ನೇ ಹೊಲುವ ಫೋಬಿಯಾ ಚಿತ್ರ

ಊರ್ಮಿಳಾ ಮಾತೊಂಡ್ಕರ್ ಕೌನ್ ಚಿತ್ರವನ್ನೇ ಹೊಲುವ ಫೋಬಿಯಾ ಚಿತ್ರ
ಮುಂಬೈ , ಬುಧವಾರ, 25 ಮೇ 2016 (19:21 IST)
1999ರಲ್ಲಿ ರಾಮಗೋಪಾಲ ವರ್ಮಾ ಅವರ ಚಿತ್ರ ಕೌನ್ ಚಿತ್ರ ಫೋಬಿಯಾ ಚಿತ್ರ ಹೋಲುವಂತಿದೆ. ಥೇಟ್ ಅದೇ ರೀತಿಯಾಗಿ ಚಿತ್ರ ಮೂಡಿ ಬಂದಿದೆ. ಊರ್ಮಿಳಾ ಮಾತೊಂಡ್ಕರ್ ಕೌನ್ ಚಿತ್ರವನ್ನೇ ಹೊಲುವಂತಿಗದೆ...  
ಕೌನ್ ಚಿತ್ರದಲ್ಲಿ ಊರ್ಮಿಳಾ ಮಾತೊಂಡ್ಕರ್ ಪಾತ್ರ ನಿರ್ವಹಿಸಿದ್ದರು..ಇದೀಗ ರಾಧಿಕಾ ಆಪ್ಟೆ ಅಭಿನಯದ ಫೋಬಿಯಾ ಕೂಡ ಥೇಟ್ ಇದೇ ಚಿತ್ರದ ಹಾಗೇ ಮೂಡಿ ಬಂದಿದೆ. 
 
ಫೋಬಿಯಾ ಚಿತ್ರ ಮುಖ್ಯ ಭೂಮಿಕೆಯಲ್ಲಿ ರಾಧಿಕಾ ಆಪ್ಟೆ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಪೋಸ್ಟರ್ ನಿಜಕ್ಕೂ ಭಯ ಮೂಡಿಸುತ್ತೆ. ಚಿತ್ರದ ಬಗ್ಗೆ ಕುತೂಹಲ ಮೂಡಿಸುತ್ತದೆ. ಈ ಪೋಸ್ಟರ್‌‌ನಲ್ಲಿ ರಾಧಿಕಾ ಆಪ್ಟೆ ಮೂರು ಆಯಾಮದ ಚಿತ್ರಗಳು ನಿಜಕ್ಕೂ ಫೋಬಿಯಾವನ್ನು ನೆನಪಿಸುತ್ತವೆ. 
 
ಅಂದಹಾಗೆ ಫೋಬಿಯಾ ಚಿತ್ರ ಮೇ 27ರಂದು ರಿಲೀಸ್ ಆಗುತ್ತಿದೆ. ಇದೊಂದು ಕಮರ್ಷಿಯಲ್ ಚಿತ್ರ.ಈ ಚಿತ್ರದಲ್ಲಿ ರಾಧಿಕಾ ಫೋಬಿಯಾಕ್ಕೊಳಗಾದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಆರ್ಟಿಸ್ಟ್ ಪಾತ್ರ ನಿರ್ವಹಿಸುವ ರಾಧಿಕಾ ಫೋಬಿಯಾ ಕ್ಕೊಳಗಾಗಿರುತ್ತಾರೆ. ಜತೆಗೆ ರಾತ್ರಿ ನಡೆಯುವ ಘಟನೆ ಅವರ ಇಡೀ  ಜೀವನವನ್ನೇ ಬದಲಾಯಿಸಿ ಬೀಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕರಣ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ಕತ್ರೀನಾ-ರಣಬೀರ್