Select Your Language

Notifications

webdunia
webdunia
webdunia
webdunia

ಯಾಮಿ ಗೌತಮ್ ಅಭಿನಯದ ಮುಂದಿನ ಚಿತ್ರದ ಟ್ರೇಲರ್ ರಿಲೀಸ್

ಯಾಮಿ ಗೌತಮ್ ಅಭಿನಯದ ಮುಂದಿನ ಚಿತ್ರದ ಟ್ರೇಲರ್ ರಿಲೀಸ್
ಮುಂಬೈ , ಸೋಮವಾರ, 23 ಮೇ 2016 (18:10 IST)
ಬಾಲಿವುಡ್‌ನ ಹಾಟ್ ನಟಿ ಯಾಮಿ ಗೌತಮ್ 'ಜುನೂನಿಯತ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. 'ಸನಮ್ ರೇ' ಬಳಿಕ ಯಾಮಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಯಾಮಿ ಹಾಗೂ ಪುಲ್ಕಿ ಸಾಮ್ರಾಟ್ ಹಸಿ ಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರು ಚಿತ್ರದಲ್ಲಿ ರೋಮ್ಯಾನ್ಸ್ ಹಾಟ್ ಆಗಿ ಮೂಡಿ ಬಂದಿದೆ. ಅಲ್ಲದೇ  ಈ ಚಿತ್ರದಲ್ಲಿ ಯಾಮಿ ಗೌತಮ್  ಸೆಕ್ಸಿ ಆಂಡ್ ಹಾಟ್ ದೃಶ್ಯಗಳು ಪಡ್ಡೆ ಹುಡುಗರ ನಿದ್ದೆ ಗೆಡಿ,ಿವೆ.
 
ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಇನ್ನೂ ಈ ಚಿತ್ರವನ್ನು ವಿವೇಕ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಇದೇ ವರ್ಷದಂದು ಜೂನ್ 24 ರಂದು ಚಿತ್ರ ಬಿಡುಗಡೆಯಾಗುತ್ತಿದೆ.

ಇನ್ನೂ ಕಬಿಲ್ 'ಚಿತ್ರದಲ್ಲಿ ಹೃತಿಕ್ ಜತೆಗೆ ಯಾಮಿ ಗೌತಮ್ ಅಭಿನಯಿಸುತ್ತಿದ್ದಾಳೆ. ಈ ಚಿತ್ರದಲ್ಲಿ ಹೃತಿಕ್ ಕುರುಡು ವ್ಡಕ್ತಿಯ ಪಾತ್ರದಲ್ಲಿ ಮಿಂಚಲಿದ್ದಾರೆ.  ಚಿತ್ರದಲ್ಲಿ ಹೃತಿಕ್ ಅಂಧ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅವರ ಅಭಿಮಾನಿಗಳಿಗಳು ಖುಷಿ ಆಗಿದ್ದಂತೂ ಸುಳ್ಳಲ್ಲ. 
 
ಇನ್ನೂ ಕಬೀಲ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ ಅಯುಶ್ ಗೌರಿಕ್ಕರ್, ಅಲ್ಲದೇ ಈ ಚಿತ್ರದ ನಿರ್ಮಾಪಕ ಸಂಜಯ್ ಗುಪ್ತಾ. ಈ ಚಿತ್ರಕ್ಕಾಗಿ ಹೃತಿಕ್ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಲಯ ಭಾಷೆಯಲ್ಲಿ ಕಬಾಲಿ ಚಿತ್ರ ರಿಲೀಸ್