Webdunia - Bharat's app for daily news and videos

Install App

ಬಾಲಿವುಡ್‌ನಲ್ಲಿ ಜನರು ಹಿಂದೆ ಮಾತಾಡಿಕೊಳ್ತಾರೆ ಎಂದ ಮೀರಾ ಛೋಪ್ರಾ

Webdunia
ಶುಕ್ರವಾರ, 6 ಮೇ 2016 (19:24 IST)
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರ ಸಹೋದರಿ ಮೀರಾ ಬಾಲಿವುಡ್‌ನಲ್ಲಿ  ಹಿಂದೆ ಮಾತಾಡಿಕೊಳ್ತಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಅವರು, ಜನರು ಒಂದೇ ಭಾಷೆಯಲ್ಲಿ ನಿಮ್ಮ ಹಿಂದೆ ಮಾತಾಡಿಕೊಳ್ತಾರೆ, ಅದಕ್ಕಾಗಿ ಕೆರ್‌ಫುಲ್ ಆಗಿರಿ, ಯಾರ ಜತೆ ಏನೆಲ್ಲಾ ಹೇಳಬೇಕು ಎಂಬುದರ ಬಗ್ಗೆ ನಿಗಾ ವಹಿಸಿ ಎಂದು ಸಲಹೆ ನೀಡಿದ್ದಾರೆ ಅವರು.. 
 
1990 ಲಂಡನ್ ಚಿತ್ರದಲ್ಲಿ ನೀವೂ ಮೀರಾ ಅವರನ್ನು ಕಾಣಬಹುದು... ಈ ಚಿತ್ರವನ್ನು ತನು ಸುರೇಶ್ ನಿರ್ದೇಶನ ಮಾಡಿದ್ದಾರೆ.. ಸೌತ್ ಚಿತ್ರಗಳಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿರುವ ಮೀರಾ.. ಈ ವೇಳೆ ತಮಗೆ ಆದ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನೊಬ್ಬಳು ಓವರ್ ಕಾನ್ಫಿಡೆಂಟ್ ನಟಿ ಎಂದು ಹೇಳಿದರು.
 
ಅದಕ್ಕಾಗಿ ಅತಿಯಾದ ಆತ್ಮವಿಶ್ವಾಸ ವಿದೆ.. ನಾನು ಸೌತ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ.. ಅದಕ್ಕಾಗಿ ನಾನು ಯಾವುದೇ ಪಾತ್ರವನ್ನು ಚೆನ್ನಾಗಿ ನಿರ್ವಹಿಸಬಲ್ಲೆ ಎಂದು ಹೇಳಿದ್ದಾಳೆ ಮೀರಾ.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಹೆಣ್ಣು ಮಗುವಿಗೆ ಜನ್ಮನೀಡಿದ ಕಿಯಾರಾ ಅಡ್ವಾಣಿ: ಬಾಲಿವುಡ್‌ನ ಸ್ಟಾರ್‌ ಜೋಡಿ ಮನೆಯಲ್ಲಿ ಸಂಭ್ರಮ

ನಟಿ ವೈಷ್ಣವಿ ಗೌಡ ಮದುವೆಯಾದ್ರೂ ತಾಳಿ ಹಾಕಲ್ಲ ಯಾಕೆ: ಸ್ಪಷ್ಟನೆ ನೀಡಿದ ನಟಿ

ನಟಿ ಬಿ. ಸರೋಜಾ ದೇವಿ ನೆನಪಿಗೆ ವಿಶೇಷ ಗೌರವ ನೀಡಲು ಮುಂದಾದ ರಾಜ್ಯ ಸರ್ಕಾರ

ದಿ ಡೆವಿಲ್ ಸಿನಿಮಾ ತಂಡದಿಂದ ದರ್ಶನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಟಿ ಹರ್ಷಿತಾ, ಸೀಮಂತದ ಫೋಟೋ ಹಂಚಿ ಕುಡ್ಲದ ಹುಡುಗಿ ಎಂದ ಗಂಗಾ ಪಾತ್ರದಾರಿ

ಮುಂದಿನ ಸುದ್ದಿ
Show comments