Webdunia - Bharat's app for daily news and videos

Install App

ಪ್ರಿಯಾಂಕಾ ಉತ್ತಮ ಕೆಲಸ ಮಾಡಿದ್ದಾಳೆ, ನನ್ನಿಂದ ಸಾಧ್ಯವಿಲ್ಲ : ಕರೀನಾ

Webdunia
ಮಂಗಳವಾರ, 28 ಜೂನ್ 2016 (16:48 IST)
ಬಾಲಿವುಡ್ ನಟಿ ಕರೀನಾ ಕಪೂರ್ ತನ್ನ ಸಹ ನಟಿ ಪ್ರಿಯಾಂಕಾ ಛೋಪ್ರಾ ಬಗ್ಗೆ ಹಾಲಿವುಡ್ ಕೆರಿಯರ್ ಬಗ್ಗೆ ಹೊಗಳಿದ್ದಾರೆ. ಪ್ರಿಯಾಂಕಾ ಛೋಪ್ರಾ ಹಾಗೇ ಹಾಲಿವುಡ್‌ನಲ್ಲಿ ನಟಿಸಲು ಸಾಧ್ಯವಿಲ್ಲ.. ನನ್ನ ಲೈಫ್‌ನ ಪ್ರಾಥಮಿಕ ಅಂಶಗಳು ಪ್ರಿಯಾಂಕಾ ಛೋಪ್ರಾ ರಂತೆ ಇಲ್ಲ ಅವು ಬೇರೆಯಾಗಿವೆ ಎಂದು ತಿಳಿಸಿದ್ದಾರೆ. 

ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಕರೀನಾ ಕಪೂರ್ ಈ ಮಾತುಗಳನ್ನಾಡಿದ್ದಾರೆ. ವಿಶ್ವದ ಎದುರು ತೀವ್ರ ಜಯಗಳಿಸುವ ಹಂಬಲವಿಲ್ಲ ಎಂದಿದ್ದಾರೆ, 
 
ನನ್ನ ಪ್ರಾಥಮಿಕ ಅಂಶಗಳು ಬೇರೆ ಇವೆ. ಪ್ರಿಯಾಂಕಾ ಛೋಪ್ರಾ ಏನು ಮಾಡಿದ್ದಾಳೆ ಅದು ನನ್ನ ಪ್ರಕಾರ ಅದ್ಫುತವಾದದ್ದು, ನಾನು ಅದನ್ನು ಮಾಡುತ್ತೇನೆ ಎಂದು ನನಗೆ ಅನ್ನಿಸುವುದಿಲ್ಲ. ನಾನು ಪಕ್ಕಾ ಗೃಹಿಣಿಯಾಗಿರಲು ಬಯಸುತ್ತೇನೆ, ನನ್ನ ಜವಾಬ್ದಾರಿಗಳು ಪ್ರಿಯಾಂಕಾಗಿಂತಲೂ ಬೇರೆಯಾಗಿವೆ.

ಆದ್ದರಿಂದ ನಾನು ಎಲ್ಲವನ್ನು ಬಿಟ್ಟು ಲಾಸ್ ಏಂಜಲೀಸ್ ತೆರೆಳಲು ಸಾಧ್ಯವಿಲ್ಲ. ನಾನು ತುಂಬಾ ಸೋಮಾರಿ ಅಂತ ಅನ್ನಿಸುತ್ತೆ. ನನಗೆ ವಿಶ್ವವನ್ನು ಗೆಲ್ಲುವ ಹಂಬಲವಿಲ್ಲ ಎಂದಿದ್ದಾರೆ. ಇನ್ನೂ ಪ್ರಿಯಾಂಕಾ ಜತೆಗೆ ಕರೀನಾ ಕಪೂರ್ 2004ರಲ್ಲಿ ತೆರೆ ಕಂಡ ರೋಮ್ಯಾಂಟಿಕ್ ಥ್ರಿಲ್ಲರ್ ಮೂವೀ ಏತರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿದೇಶಕ್ಕೆ ಪ್ರಯಾಣಿಸಲು ದರ್ಶನ್‌ಗೆ ಕೋರ್ಟ್‌ ಗ್ರೀನ್ಸ್‌ ಸಿಗ್ನಲ್‌, ಯಾಕೆ ಗೊತ್ತಾ

ಬಿಗ್ ಬಾಸ್ ಕನ್ನಡ ಸೀಸನ್ 12 ಕ್ಕೆ ಹೋಗಲಿರುವ ಸ್ಪರ್ಧಿಗಳು ಯಾರೆಲ್ಲಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

ಮುಂದಿನ ಸುದ್ದಿ
Show comments