Webdunia - Bharat's app for daily news and videos

Install App

ಮ್ಯಾಗಜೀನ್ ಮುಖಪುಟದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ಪ್ರಿಯಾಂಕಾ

Webdunia
ಬುಧವಾರ, 17 ಆಗಸ್ಟ್ 2016 (17:31 IST)
ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಫ್ಲೇರ್ ಪತ್ರಿಕೆಯ ಮುಖಪುಟದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪತ್ರಿಕೆಗೆ ನೀಡಿದ ಫೊಟೋಶೂಟ್‌ನಲ್ಲಿ ಪಿಗ್ಗಿ ಹಾಟ್ ಆಗಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.  ಸೌಂದರ್ಯ ವಿಶೇಷ ಒಳಗೊಂಡ ಪತ್ರಿಕೆ ಇದಾಗಿದೆ ಎಂದು ಹೇಳಲಾಗುತ್ತಿದೆ. ಕವರ್ ಪೇಜ್ ನಲ್ಲಿ ಹಾಟ್ ಆಗಿ ಪೋಸ್ ನೀಡಿದ್ದಾಳೆ ಪಿಗ್ಗಿ.

ಹಾಲಿವುಡ್ ಬೇವಾಚ್ ಚಿತ್ರದಲ್ಲಿ ಬ್ಯೂಸಿ ಇರುವ ಪ್ರಿಯಾಂಕಾ, ಚಿತ್ರಗಳಲ್ಲದೇ ಮ್ಯಾಗಜೀನ್ ಕವರ್ ಪೇಜ್‌ಗೂ ಆಫರ್ ಗಳು ಬರುತ್ತಿವೆ. 

ಪ್ರಿಯಾಂಕಾ ಛೋಪ್ರಾ ನೀನಾ ಡೊಬ್ರೆವ್ ಜತೆಗೆ ಅಂತರಾಷ್ಟ್ರೀಯ ರಿಯಾಲಿಟಿ ಶೋ ವೊಂದರಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಚಿತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ ಛೋಪ್ರಾ, ಇದೀಗ ಅಂತರಾಷ್ಟ್ರೀಯಾ ರಿಯಾಲಿಟಿ ಟಿವಿ  ಶೋವೊಂದರ ಜಡ್ಜ್ ಆಗಿ ಮಿಂಚಲಿದ್ದಾರೆ.
 
ಇನ್ನೂ ಟಿವಿ ಶೋ ನಡೆಸಿಕೊಡಲು ಪಿಗ್ಗಿ ಸಹಿ ಹಾಕಿದ್ದಾರಂತೆ. ಶೋ ಹೆಸರು  'ಪ್ರೊಜೆಕ್ಟ್ ರನ್‌ವೇ' ಶೊಎಂದು ತಿಳಿದು ಬಂದಿದ್ದು.  ಈ ಟಿವಿ ಚಾನೆಲ್ ಫ್ಯಾಶನ್ ಸಂಬಂಧಿತ ವಿಷಯಗಳಿಗೆ ಹೆಚ್ಚು ಒತ್ತು ನೀಡುತ್ತದೆ.
 
ಪಿಗ್ಗಿ ಜತೆಗೆ ಕಾಣಿಸುತ್ತಿರುವ ನೀನಾ ಡೊಬ್ರೆವ್ ಪ್ರಿಯಾಂಕಾ ಛೋಪ್ರಾ ಅವರ ಅತ್ಯುತ್ತಮ ಸ್ನೇಹಿತರಾಗಿದ್ದಾರಂತೆ. ನೀನಾ ಡೊಬ್ರೆವ್ ದೀಪಿಕಾ ಪಡುಕೋಣೆ ಜತೆಗೆ ಹಾಲಿವುಡ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಕೆಲವು ಸೆಲೆಬ್ರಿಟಿಗಳು ಈ ಟಿವಿ ರಿಯಾಲಿಟಿ ಶೋ ನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ranya Rao: ಗೋಲ್ಡ್ ರಾಣಿ ರನ್ಯಾ ರಾವ್ ಪರಿಸ್ಥಿತಿ ಏನಾಗಿದೆ ನೋಡಿ: ಶಾಕಿಂಗ್ ಸುದ್ದಿ

ಎರಡೇ ವಾರದ ಹಿಂದೆ ಪಹಲ್ಗಾಮ್ ಸ್ಥಿತಿ ಹೀಗಿತ್ತು : ಭಯಾನಕ ಸತ್ಯ ಬಿಚ್ಚಿಟ್ಟ ಗಣೇಶ್ ಕಾರಂತ್

Pahalgam Terror Attack:ಪಾಕ್‌ನ ನಟ-ನಟಿಯರಿಗೂ ತಟ್ಟಿದ ಬಿಸಿ, ಫವಾದ್ ಖಾನ್ ಸಿನಿಮಾಕ್ಕಿಲ್ಲ ಬಿಡುಗಡೆ ಭಾಗ್ಯ

ಅಣ್ಣಾವ್ರ ಬರ್ತ್ ಡೇ: ಸಮಾಧಿಗೆ ಕುಟುಂಬಸ್ಥರಿಂದ ಪೂಜೆ, ಯಾರೆಲ್ಲಾ ಬಂದಿದ್ರು ನೋಡಿ

ಮುಂದಿನ ಸುದ್ದಿ
Show comments