Webdunia - Bharat's app for daily news and videos

Install App

ತುಂಬು ಗರ್ಭಿಣಿ ಸೆಲಿನಾ ಬಿಕನಿ ಫೋಟೊ ಪೋಸ್ಟ್ ಮಾಡಲು ಕಾರಣವೇನಂತೆ ಗೊತ್ತಾ..

Webdunia
ಗುರುವಾರ, 29 ಜೂನ್ 2017 (06:28 IST)
ಮುಂಬೈ:ಬಾಲಿವುಡ್‌ ನಟಿ ಸೆಲಿನಾ ಜೇಟ್ಲಿ ಎರಡನೇ ಬಾರಿಗೆ ತಾಯಿಯಾಗುತ್ತಿದ್ದಾರೆ. ಅದೂ ಮತ್ತೊಮ್ಮೆ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ ಎಂಬುದು ವಿಶೇಷ. ಇನ್ನೂ ವಿಶೇಷವೆಂದರೆ ತುಂಬು ಗರ್ಭಿಣಿಯಾದ ಸೆಲಿನಾ, ಬಿಕಿನಿ ಧರಿಸಿ ಬೀಚ್‌ನಲ್ಲಿ ನಿಂತಿರುವ ಫೋಟೋವನ್ನು ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 
 
ಗರ್ಭವತಿ ಸಂದರ್ಭದಲ್ಲಿ ಈ ರೀತಿ ಬಿಕಿನಿ ಧರಿಸಿದ ಫೋಟೋವನ್ನು ಯಾಕೆ ಪೋಸ್ಟ್‌ ಮಾಡುತ್ತಿದ್ದಾಳೆ ಎಂದು ಕೆಲವರಿಗೆ ಅನಿಸಬಹುದು. ಸಮಾಜದಲ್ಲಿ ಮಹಿಳೆಯ ಕುರಿತಾದ ಒಂದು ರೀತಿಯ ಕೀಳರಿಮೆಯನ್ನು ಮುರಿಯಲು ಬಯಸುತ್ತೇನೆ ಅದಕ್ಕಾಗಿ ಈ ಫೋಟೋ ಹಾಕಿದ್ದೇನೆ ಎಂದು ಸೆಲಿನಾ ಹೇಳಿದ್ದಾಳೆ.
 
ಇಷ್ಟಕ್ಕೂ ಈ ಫೋಟೊವನ್ನು ಇತ್ತೀಚೆಗಷ್ಟೆ ಪತಿ ಹಾಗೂ ಮಕ್ಕಳ ಜೊತೆಗೆ ಸೆಲಿನಾ ಪ್ರವಾಸ ಹೋಗಿದ್ದಳಂತೆ. ಆಗ ಪತಿ ಪೀಟರ್ ಈ ಫೋಟೋ ಕ್ಲಿಕ್ಕಿಸಿದ್ದಾರೆ ಎಂದು ಸೆಲಿನಾ ತಿಳಿಸಿದ್ದಾಳೆ. ಇಬ್ಬರಿಗೂ ಮಕ್ಕಳ ಜವಬ್ದಾರಿ ಬಗ್ಗೆ ಅರಿವಿದೆ. ಹೆತ್ತವರಾಗಿ ನಮ್ಮ ಜವಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇವೆ. ಫ್ಯಾಮಿಲಿ ಲೈಫ್‌ ಎಂಜಾಯ್‌ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. 35 ವರ್ಷದ ಸೆಲಿನಾ ಪೀಟರ್ ದಂಪತಿಗೆ ಈಗಾಗಲೇ 5 ವರ್ಷದ ವಿಂಟ್ಸನ್‌ ಹಾಗೂ ವಿರಾಜ್‌ ಎನ್ನುವ ಅವಳಿ ಗಂಡು ಮಕ್ಕಳಿದ್ದಾರೆ. ಈಗ ಮತ್ತೆ ಅವಳಿ ಮಕ್ಕಳ ನಿರೀಕ್ಷೆಯಲ್ಲಿರುವುದು ವಿಶೇಷ. 
 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಿಗೆ ಎಂಟ್ರಿ ಕೊಡುವಾಗ ದರ್ಶನ್ ಮುಖ ಹೇಗಿತ್ತೂ ಗೊತ್ತಾ, ವೈರಲ್ ಫೋಟೋ ಇಲ್ಲಿದೆ

ಜೈಲಲ್ಲೂ ದರ್ಶನ್‌ಗೆ ಡೆವಿಲ್ ಸಿನಿಮಾದ್ದೇ ಚಿಂತೆ

ವಿಶೇಷ ದಿನದಂದೇ ಮಗನಿಗೆ ನಾಮಕರಣ ಮಾಡಿದ ಸಿಂಹಪ್ರಿಯ ದಂಪತಿ

ಅಜಯ್ ರಾವ್ ವಿಚ್ಛೇದನಕ್ಕೆ ಕಾರಣ ಬಯಲು

ದರ್ಶನ್ ಅರೆಸ್ಟ್ ಆಗಿದ್ದಕ್ಕೆ ರಮ್ಯಾ ಅಚ್ಚರಿಯ ಹೇಳಿಕೆ

ಮುಂದಿನ ಸುದ್ದಿ
Show comments