Webdunia - Bharat's app for daily news and videos

Install App

ಪ್ರೆಗ್ನೆಂಟ್ ಕರೀನಾ ಕಪೂರ್ ಈ ಮಾತು ಕೇಳಿದ್ರೆ ನಿಮಗೂ ಆಶ್ಚರ್ಯ ಆಗುತ್ತೆ!

Webdunia
ಗುರುವಾರ, 29 ಸೆಪ್ಟಂಬರ್ 2016 (12:11 IST)
ಇಂದಿನ ದಿನಗಳಲ್ಲಿ ಎಲ್ಲರೂ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಾರೆ. ಆದ್ರೆ ನಟಿ ಕರೀನಾ ಕಪೂರ್‌ಗೆ ಇದ್ಯಾವುದರ ಬಗ್ಗೆಯೂ ಯಾವುದೇ ಪ್ಲ್ಯಾನ್ ಇಲ್ವಂತೆ. ಅವರು ತಮ್ಮ ಮುಂದಿನ ಲೈಫ್ ಬಗ್ಗೆ ಯಾವುದು ಪ್ಲ್ಯಾನ್ ಮಾಡಿಕೊಳ್ಳುದಿಲ್ವಂತೆ. ಆದ್ರೆ ಇದೀಗ ಕರೀನಾ ಹೇಳಿರುವ ಮತ್ತೊಂದು ಸತ್ಯವಿದೆ. ಈ ಮಾತನ್ನು ಕೇಳಿದ್ರೆ ನಿಮಗೂ ಆಶ್ಚರ್ಯ ಆಗುತ್ತದೆ. 

 
ಕರೀನಾ ಕಪೂರ್ ಬಾಲಿವುಡ್ ನಲ್ಲಿ ವಿಭಿನ್ನ ನಟಿ. ಬೇಬೋಗೆ ಅಷ್ಟೇ ಸೆಲ್ಫಿ ಕ್ರೇಜ್ ಕೂಡ ಇದೆ. ರೀಲ್ ಲೈಫ್ ಅಷ್ಟೇ ಅಲ್ಲದೇ ರಿಯಲ್ ಲೈಫ್‌ಲ್ಲಿ ಕೂಡ ಅವರಿಗೆ ಸೆಲ್ಫಿ ತೆಗೆದುಕೊಳ್ಳುವುದೆಂದರೆ ಎಲ್ಲಿಲ್ಲದ ಖುಷಿ. ಹೀಗಂತ ಖುದ್ದು ಕರೀನಾ ಕಪೂರ್ ಹೇಳಿಕೊಂಡಿದ್ದಾರೆ. ದಿನಕ್ಕೆ ಎಷ್ಟು ಬಾರಿ ಫೊಟೋ ತೆಗೆದುಕೊಳ್ಳುತ್ತೀರಾ ಎಂದು ಕೇಳಲಾದ ಪ್ರಶ್ನೆಗೆ, ಕರೀನಾ ಕಪೂರ್ ಹೇಳಿದ್ದನ್ನು ಕೇಳಿದ್ರೆ ನಿಮಗೂ ಆಶ್ಚರ್ಯ ಆಗುತ್ತದೆ. 
 
ಅಂದಹಾಗೆ ಬೇಬೋ ಪ್ರೆಗ್ನೆಂಟ್ ಆಗಿದ್ದಾರೆ. ಡಿಸೆಂಬರ್‌ನಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ. ಆದ್ರೆ ಕರೀನಾ ಕಪೂರ್ ಕೆಲಸದ ಮೇಲೆ ಯಾವುದೇ ಅಡ್ಡಿಯಾಗುತ್ತಿಲ್ಲ. ಕರೀನಾ ತಮ್ಮ ಸ್ನೇಹಿತ ಡಿಜೈನರ್ ಮನೀಷ್ ಮಲ್ಹೋತ್ರಾ ಜತೆಗೆ ಫ್ಯಾಷನ್ ಶೋ ನಲ್ಲಿ ಭಾಗಿಯಾಗಿದ್ದರು.

ಈ ವೇಳೆ ನೀವು ನಿಮ್ಮ ಮೊಬೈಲ್‌ನಲ್ಲಿ ಯಾವಾಗ ಫೊಟೋ ತೆಗೆದುಕೊಂಡಿದ್ದೀರಿ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಸೆಲ್ಫಿ ತೆಗೆದುಕೊಳ್ಳುವುದರಲ್ಲಿ ಕ್ವೀನ್ ಇದ್ದಂತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಆದ್ದರಿಂದಲೇ ನಾನು ಯಾವಾಗಲು ಫೊಟೋ ತೆಗೆದುಕೊಳ್ಳುತ್ತಿರುತ್ತೇನೆ. ದಿನಕ್ಕೆ ಏನಿಲ್ಲವೆಂದ್ರು ಐದು ಹಾಗೂ ಹತ್ತು ನಿಮಿಷದವರೆಗೂ ನನ್ನ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments