Webdunia - Bharat's app for daily news and videos

Install App

ಪಡ್ಡೆಗಳ ಕಡೆ ಮತ್ತೆ ಬೆನ್ನು ಮಾಡಿದ ಪೂನಂ ಪಾಂಡೆ!

Webdunia
ಗುರುವಾರ, 9 ಫೆಬ್ರವರಿ 2017 (11:37 IST)
ಈ ಪೂನಂಪಾಂಡೆ ಬಿಚ್ಚಮ್ಮ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಗಾಗ ಟ್ವಿಟ್ಟರ್‌ನಲ್ಲೇ ಹಾಟ್ ಚಿತ್ರಗಳನ್ನು ಹರಿಯಬಿಟ್ಟು ಪಡ್ಡೆಗಳ ನಿದ್ದೆಗೆ ಬರೆ ಎಳೆಯುವ ಚಾಳಿ ಪೂನಂಗಿದೆ. ಸಾಕಷ್ಟು ಗ್ಯಾಪ್ ಬಳಿಕ ಇದೀಗ ಮತ್ತೆ ಪಡ್ಡೆಗಳ ಕಡೆಗೆ ಬೆನ್ನು ಮಾಡಿದ್ದಾರೆ.
 
ಪೂನಂ ಪಾಂಡೆಯ ಪ್ರಮುಖ ಅಸ್ತ್ರವೇ ತಮ್ಮ ದೇಹ. ಆಗಾಗ ಟೂಪೀಸ್, ಸಿಂಗಲ್ ಪೀಸ್, ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ಪೂನಂ ಈ ಸಲ ಬೆನ್ನು ತೋರಿಸಿ ಮಂದಹಾಸ ಬೀರಿದ್ದಾಳೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಜಾಹೀರಾತು ಕಂಪೆನಿಗಳ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದರು.
 
ಹಾಗಾಗಿ ಸ್ವಲ್ಪ ಸಭ್ಯವಾಗಿಯೇ ಬಂದಿದ್ದರು. ಇಲ್ಲಿರುವ ಫೋಟೋ ಅಲ್ಲಿನದೇ ಝಲಕ್. ಕನ್ನಡದ ಲವ್ ಈಸ್ ಪಾಯ್ಸನ್ ಎಂಬ ಚಿತ್ರದಲ್ಲಿ ಅಭಿನಯಿಸಿ ನಾಪತ್ತೆಯಾಗಿ ಬಿಟ್ಟಳು. ಈಗ ಬಾಲಿವುಡ್‍ನಲ್ಲೂ ಸುಳಿವಿಲ್ಲ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Viral video: ನಟಿ ಸಮಂತಾಗೆ ರಸ್ತೆ ಮಧ್ಯೆಯೇ ಕಿರುಕುಳ

ಥಗ್ ಲೈಫ್ ಇಷ್ಟವಿಲ್ಲದಿದ್ರೆ ನೋಡ್ಬೇಡಿ, ಕರ್ನಾಟಕದಲ್ಲಿ ರಿಲೀಸ್ ಮಾಡಿ ಎಂದ ಸುಪ್ರೀಂಕೋರ್ಟ್

ಅಣ್ಣಾವ್ರ ಜೊತೆ ವಿಷ್ಣುವರ್ಧನ್ ಎಲ್ಲರೂ ಅಂದುಕೊಂಡಿದ್ದೇ ಬೇರೆ ಇದ್ದಿದ್ದೇ ಬೇರೆ

ವಿವಾದದಿಂದಾಗಿ ಕರ್ಣ ಸೀರಿಯಲ್ ನಿಂದ ಹೊರಬಂದರಾ ಭವ್ಯಾ ಗೌಡ

ಮಾಣಿ ಜಲಾಶಯದಲ್ಲಿ ದೋಣಿ ದುರಂತ: ಕಾಂತಾರ ಚಿತ್ರತಂಡಕ್ಕೆ ಬಿಗ್ ಶಾಕ್‌

ಮುಂದಿನ ಸುದ್ದಿ
Show comments