Select Your Language

Notifications

webdunia
webdunia
webdunia
webdunia

'ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಚಿತ್ರದಲ್ಲಿ ಧ್ವನಿ ನೀಡಲಿದ್ದಾರೆ ಪಲ್ಲವಿ ಜೋಷಿ

'ಬುದ್ಧ ಇನ್ ಎ ಟ್ರಾಫಿಕ್ ಜಾಮ್' ಚಿತ್ರದಲ್ಲಿ ಧ್ವನಿ ನೀಡಲಿದ್ದಾರೆ ಪಲ್ಲವಿ ಜೋಷಿ
ಮುಂಬೈ , ಶುಕ್ರವಾರ, 29 ಏಪ್ರಿಲ್ 2016 (19:15 IST)
ಪಲ್ಲವಿ ಜೋಷಿ ಮತ್ತೆ ಕಮ್ ಬ್ಯಾಕ್ ಆಗಿದ್ದಾರೆ. ಬುದ್ಧ ಇನ್ ಎ ಟ್ರಾಫಿಕ್ ಜಾಮ್ ಚಿತ್ರದಲ್ಲಿ ಹಾಡಲಿದ್ದಾರೆ ಪಲ್ಲವಿ. ಚಿತ್ರದ ಜಾದ್ ರೋಜ್ ಸಾಂಗ್‌ಗಾಗಿ ಧ್ವನಿ ನೀಡುತ್ತಿದ್ದಾರೆ. ಅಲ್ಲದೇ ಚಿತ್ರದಲ್ಲಿ ಅನುಪಮ್ ಖೇರ್ ಪತ್ನಿಯಾಗಿ ಪಲ್ಲವಿ ಕಾಣಿಸಿಕೊಳ್ಳಲಿದ್ದಾರೆ. 
ಈ ಚಿತ್ರವು ಮುಖ್ಯವಾಗಿ ನಕ್ಸಲೇಟ್, ಎನ್‌ಜಿಓ ಬಗ್ಗೆ ಬಿಂಬಿಸುತ್ತದೆ. ಇನ್ನೂ ನಿನ್ನೆ 'ಟ್ರಾಫಿಕ್ ಜಾಮ್‌ನಲ್ಲಿ ಬುದ್ಧ' ಚಿತ್ರವನ್ನು ವೀಕ್ಷಿಸುವಂತೆ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಆಹ್ವಾನ್ ನೀಡಿದ್ದರು. ಇದಕ್ಕಾಗಿ ಮನವಿ ಮಾಡಿರುವ ವಿವೇಕ್, ಅವರ ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದರು.. 
 
ಅಗ್ನಿಹೋತ್ರಿ ತಮ್ಮ ಟ್ವಿಟರ್‌ನಲ್ಲಿ ಈ ಬಗ್ಗೆ ಟ್ವಿಟ್ ಮಾಡಿದ್ದಾರೆ. 20 ನಿಮಿಷದ ದೀರ್ಘಾವಧಿಯ ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.  ರಾಜಕೀಯ ವಿಡಂಬನೆ ಆಧಾರಿತ ಮುಂಬರುವ ಚಿತ್ರವನ್ನು ವೀಕ್ಷಿಸಿ ಎಂದು ಆಹ್ವಾನ ನೀಡಿದ್ದರು. 
 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್‌ನಲ್ಲಿ 10 ವರ್ಷ ವೃತ್ತಿ ಲೈಫ್ ಬಗ್ಗೆ ಕಂಗನಾ ಏನಂತಾರೆ?