Webdunia - Bharat's app for daily news and videos

Install App

ಒಕೆ ಜಾನು ಸಿನಿಮಾ ತಂಡಕ್ಕೆ ಟ್ರೀಟ್ ಕೊಡಿಸಿದ ಶ್ರದ್ಧಾ ಕಪೂರ್

Webdunia
ಬುಧವಾರ, 25 ಮೇ 2016 (10:18 IST)
ಆಶಿಕಿ 2 ಸಿನಿಮಾದಲ್ಲಿ ಮೋಡಿ ಮಾಡಿದ್ದ ಜೋಡಿ ಆದಿತ್ಯಾ ರಾಯ್ ಕಪೂರ್ ಹಾಗೂ ಶ್ರದ್ಧಾ ಕಪೂರ್ ಅವರು ಜೊತೆಯಾಗಿ ನಟಿಸುತ್ತಿರುವ ಸಿನಿಮಾ ಒಕೆ ಜಾನು. ತಮಿಳಿನ ಒಕೆ ಕಣ್ಮಣಿ ಸಿನಿಮಾದ ರಿಮೇಕ್ ಇದಾಗಿದ್ದು ಈಗಾಗಲೇ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಹಾಕಿದೆ. 
ಅಂದ್ಹಾಗೆ ಮೊನ್ನೆಯಷ್ಟೇ ಶ್ರದ್ಧಾ ಕಪೂರ್ ಹಾಗೂ ಆದಿತ್ಯಾ ರಾಯ್ ಕಪೂರ್ ಅವರು ಒಕೆ ಜಾನು ಸಿನಿಮಾ ಸೆಟ್ ನಲ್ಲಿ ಯಾವ ರೀತಿ ಎಂಜಾಯ್ ಮಾಡುತ್ತಿದ್ದಾರೆ ಅನ್ನೋದನ್ನು ಹೇಳಿದ್ದೆವು. ಇದೀಗ ಶ್ರದ್ಧಾ ಕಪೂರ್ ಅವರು ಸಿನಿಮಾ ತಂಡಕ್ಕೆ ಸ್ಪೆಷಲ್ ಪಾರ್ಟಿಯೊಂದನ್ನು ನೀಡಿದ್ದಾರೆ. 
 
ಅದೇನಪ್ಪಾ ಅಂದ್ರೆ ಶ್ರದ್ಧಾ ತಮ್ಮ ಮನೆಯಿಂದಲೇ ಬೇರೆ ಬೇರೆ ರೀತಿಯ ಅಡುಗೆಗಳನ್ನು ಮಾಡಿ ಇಡೀ ತಂಡಕ್ಕೆ ನೀಡಿದ್ರಂತೆ.ಶ್ರದ್ಧಾ ಕಪೂರ್ ಅವರು ನಮಗೆ ಈ ರೀತಿಯ ಸಂಪ್ರೈಸ್ ನೀಡ್ತಾರೆ ಅಂತಾ ಸಿನಿಮಾ ತಂಡದವರು ಹೇಳೇ ಇರಲಿಲ್ಲವಂತೆ. ಅಂದ್ಹಾಗೆ ಶ್ರದ್ಧಾ ಕಪೂರ್ ಅವರೇ ಹೇಳಿ ಈ ಅಡುಗೆಗಳನ್ನು ಮಾಡಿಸಿದ್ರಂತೆ.
 
ಶ್ರದ್ಧಾ ಕಪೂರ್ ಅವರು ಸಿನಿಮಾತಂಡಕ್ಕೆಪಾರ್ಟಿ ನೀಡುವ ಮೊದಲು ತಮ್ಮ ಮನೆಯ ಅಡುಗೆ ಅವರಿಗೆಲ್ಲಾ ಇಷ್ಟವಾಗುತ್ತೋ ಇಲ್ವೋ ಅಂತಾ ತಲೆಕೆಡಿಸಿಕೊಂಡಿದ್ರಂತೆ.ಆದ್ರೆ ಊಟದ ಬಳಿಕ ಮನೆಗೆ ಖಾಲಿ ಬಾಕ್ಸ್ ಗಳು ಬಂದದ್ದು ನೋಡಿ ಶ್ರದ್ಧಾ ಅವರಿಗೆ ತುಂಬಾನೇ ಖುಷಿಯಾಯಿತಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments