Webdunia - Bharat's app for daily news and videos

Install App

ಡೈವೋರ್ಸ್ ವದಂತಿ ಬಗ್ಗೆ ನಿರಾಕರಿಸಿದ ಜಾನ್ ಅಬ್ರಾಹಂ

Webdunia
ಶುಕ್ರವಾರ, 27 ಮೇ 2016 (17:13 IST)
ಬಾಲಿವುಡ್ ನಟ ಜಾನ್ ಅಬ್ರಾಹಂ ಹಾಗೂ ಪತ್ನಿ ಪ್ರಿಯಾ ಕುರಿತಾದ ಹಬ್ಬಿರುವ ಡೈವೋರ್ಸ್ ವದಂತಿ ಕುರಿತು ಜಾನ್ ಅಬ್ರಾಹಂ ನಿರಾಕರಿಸಿದ್ದಾರೆ. ಇಬ್ಬರ ಮಧ್ಯೆ ಮನಸ್ತಾಪಗಳಿವೆ ಅಂತ ಹೇಳಲಾಗ್ತಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಡೈವೋರ್ಸ್ ನೀಡ್ತಾರೆ ಅಂತ ಕೇಳಿ ಬಂದಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದ ಜಾನ್, ಇದೀಗ ಪ್ರತಿಕ್ರಿಯೆ ನೀಡಿದ್ದಾರೆ. 
ನಾನು ಮದುವೆಯಾಗಿ ಪ್ರಿಯಾ ಜತೆಗೆ ತುಂಬಾ ಚೆನ್ನಾಗಿದ್ದೇನೆ ಎಂದು ಜಾನ್ ತಿಳಿಸಿದ್ದಾರೆ. ಪ್ರಿಯಾ ತುಂಬಾ ಸ್ವಾಭಿಮಾನಿ.. ಅವಳಿಗೆ ಸೆಲೆಬ್ರಿಟಿ ಅಂತ ಹೇಳಿಕೊಳ್ಳಲು ಇಷ್ಟವಿಲ್ಲ... ಅವಳ ದೊಡ್ಡ ಶಕ್ತಿ ಎಂದ್ರೆ ಸರಳತೆ.. ಪ್ರಿಯಾ ಆಕರ್ಷಣೆ ಇಷ್ಟಪಡುವುದಿಲ್ಲ ಎಂದು ಜಾನ್ ತಿಳಿಸಿದ್ದಾರೆ..

ಜಾನ್ ಅಬ್ರಹಾಂರ ನಿಜವಾದ ಹೆಸರು ಫರ್ಹಾನ್. ತನ್ನ ಕಟ್ಟುಮಸ್ತಿನ ದೇಹ, ಉದ್ದ ಕೂದಲ ಚೆಹರೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿರುವ ಜಾನ್ ಈಗ ಯಶಸ್ವಿ ನಟ. ಮೊದಲ ಹಿಟ್ ಚಿತ್ರ ಜಿಸ್ಮ್ ನಂತರ, ಹಲವು ಚಿತ್ರಗಳು ಫ್ಲಾಪ್ ಆದರೂ, ತನ್ನದೇ ವಿಶಿಷ್ಟ ವ್ಯಕ್ತಿತ್ವದಿಂದ ಬಾಲಿವುಡ್‌ನಲ್ಲಿ ವಿಶೇಷ ಸ್ಥಾನ ಪಡೆದವರು ಜಾನ್ ಅಬ್ರಹಾಂ.
 
1972ರ ಡಿ.17ರಂದು ಮುಂಬೈನಲ್ಲಿ ಜನಿಸಿದ ಜಾನ್ ಅಬ್ರಹಾಂ ಭಾರತದ ಯಶಸ್ವೀ ಪುರುಷ ಮಾಡೆಲ್ ಆಗಿದ್ದರು. ಅಬ್ರಹಾಂ ಅವರ ತಂದೆ ಮಲಯಾಳಿ ಆರ್ಕಿಟೆಕ್ಟ್. ತಾಯಿ ಫಿರೋಜಾ ಇರಾನಿ ಮುಂಬೈಯ ಪಾರ್ಸಿ ಕುಟುಂಬಕ್ಕೆ ಸೇರಿದವರು. ಹೀಗಾಗಿ ಬಾಲ್ಯದಲ್ಲಿ ಪಾರ್ಸಿ ಹೆಸರಾದ ಫರ್ಹಾನ್ ಎಂದು ನಾಮಕರಣ ಮಾಡಲಾಗಿತ್ತು.
ನಂತರ ಬೈಬಲ್ ಮೇಲಿನ ಪ್ರೀತಿಯಿಂದ ಜಾನ್ ಕೂಡಾ ಸೇರಿಕೊಂಡಿತು. ಹೀಗೆ ಬಾಲ್ಯದ ಹೆಸರು ಅಳಿಸಿಹೋಯಿತು. ಜಾನ್‌ಗೆ ಅಲಾನ್ ಎಂಬ ಒಬ್ಬ ತಮ್ಮನೂ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

 

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಪೋರ್ನ್‌ ಇಂಡಸ್ಟ್ರಿಗೆ ಎಂಟ್ರಿ ಕೊಟ್ರಾ ಅಸ್ಸಾಂ ಮೂಲದ ಬೆಡಗಿ, ವದಂತಿಗೆ ಈ ಫೋಸ್ಟ್‌ ಕಾರಣ

ಮತ್ತೇ ಬಣ್ಣದ ಲೋಕಕ್ಕೆ ವಾಪಸ್ಸಾದ ಮಾಜಿ ಸಚಿವೆ ಸ್ಮೃತಿ ಇರಾನಿ, ಫಸ್ಟ್‌ ಲುಕ್‌ ಫ್ಯಾನ್ಸ್ ಫಿದಾ

ಡಿ ಬಾಸ್ ಫ್ಯಾನ್ಸ್ ಮೆಸೇಜ್‌ಗೆ ಮತ್ತೇ ವಿಡಿಯೋ ಮಾಡಿ ಕ್ಷಮೆ ಕೋರಿದ ಮಡೆನೂರು ಮನು

Kantara Chapter 1: ರಿಷಭ್ ಶೆಟ್ಟಿ ಜನ್ಮದಿನಕ್ಕೆ ಕಾಂತಾರ ಚಾಪ್ಟರ್ 1 ಬಿಗ್ ಅಪ್ ಡೇಟ್

ಅಕ್ರಮ ಚಿನ್ನ ಸಾಗಣೆ ಪ್ರಕರಣ: ಬೆಚ್ಚಿಬೀಳಿಸುತ್ತೆ ರನ್ಯಾ ರಾವ್‌ ಮಾಸ್ಟರ್ ಮೈಂಡ್‌

ಮುಂದಿನ ಸುದ್ದಿ
Show comments