Webdunia - Bharat's app for daily news and videos

Install App

ಲೂಲಿಯಾ ಬಿಟ್ಟು ಬೇರೆ ಹುಡುಗಿಯನ್ನು ಪ್ರಪೋಸ್ ಮಾಡಿದ ಸಲ್ಮಾನ್ ಖಾನ್

Webdunia
ಮಂಗಳವಾರ, 27 ಸೆಪ್ಟಂಬರ್ 2016 (18:51 IST)
ಬಾಲಿವುಡ್‌ನ ಮೋಸ್ಟ್ ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ಲೂಲಿಯಾ ವೆಂಟೂರ್ ಜತೆಗಿನ ಅಫೇರ್ ನಿಂದಾಗಿ ಇತ್ತೀಚೆಗೆ ಸುದ್ದಿಯಾಗುತ್ತಿದ್ದಾರೆ. ಆದ್ರೆ ಸಲ್ಲು ಈ ಬಾರಿ ಸುದ್ದಿಯಾಗಿದ್ದು ಲೂಲಿಯಾ ವೆಂಟೂರ್ ಜತೆಗಿರುವುದಕ್ಕಾಗಿ ಅಲ್ಲ, ಬದಲಾಗಿ ಅವರು ಮದುವೆ ಕುರಿತು ಪುಟ್ಟ ಹುಡುಗಿಯನ್ನು ಪ್ರಪೋಸ್ ಮಾಡುವುದರ ಮೂಲಕ.

 
ಲೂಲಿಯಾ ಹಾಗೂ ಸಲ್ಮಾನ್ ಇದೇ ವರ್ಷದಂದು ಮದುವೆಯಾಗಲಿದ್ದಾರೆ ಎಂದು ಬಿಟೌನ್‌ನಲ್ಲಿ ಕೇಳಿ ಬರುತ್ತಿದೆ. ಆದ್ರೆ ಲೂಲಿಯಾ ಅಲ್ಲದೇ ಸಲ್ಮಾನ್ ಯಾರನ್ನು ಪ್ರಪೋಸ್ ಮಾಡಿದ್ದು ಯಾರು ಎಂದರೆ. ಸಲ್ಮಾನ್ ಖಾನ್ ಪ್ರಪೋಸ್ ಮಾಡಿರುವುದು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಪುಟ್ಟ ಹುಡುಗಿಯನ್ನು. ಈ ವೇಳೆ ಸಲ್ಲು ಆ ಹುಡುಗಿಯನ್ನು ನೀನು ನನ್ನನ್ನು ಮದುವೆಯಾಗ್ತೀಯಾ ಎಂದು ಕೇಳಿದ್ದಾರಂತೆ. 
 
ಅಂದಹಾಗೆ ಸಲ್ಲು ಪ್ರಪೋಸ್ ಮಾಡಿರೋ ಹುಡುಗಿ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಅವಳ ಸಹಾಯಕ್ಕಾಗಿ ಸಲ್ಮಾನ್ ಅವರನ್ನು ಅವರ ಪೋಷಕರು ರಿಕ್ವೆಸ್ಟ್ ಮಾಡಿಕೊಂಡಿದ್ದರು. ಜನರು ತಮಗೆ ಸಹಾಯ ಮಾಡಲು ನೋಂದಾವಣಿ ಮಾಡುವಂತೆ ಪೋಷಕರು ಸಲ್ಲುಗೆ ಕೇಳಿಕೊಂಡಿದ್ದರು.. ಈ ವೇಳೆ ಸ್ಟೇಜ್ ಮೇಲೆ ಸಲ್ಮಾನ್ ಕಡೆಯ ಬಾರಿ ಆ ಹುಡುಗಿಯನ್ನು ಕಿಸ್ ಮಾಡಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments