Webdunia - Bharat's app for daily news and videos

Install App

ನನ್ನ ಯಶಸ್ಸು ಶಾಶತ್ವವಾಗಿ ಕೊನೆಯವರೆಗೂ ಗೋಚರಿಸುತ್ತದೆ: ಪ್ರಿಯಾಂಕಾ ಛೋಪ್ರಾ

Webdunia
ಶುಕ್ರವಾರ, 24 ಜೂನ್ 2016 (11:51 IST)
ಬ್ಯೂಟಿ ಕ್ವೀನ್ ಬಾಲಿವುಡ್ ಟಾಪ್ 10 ನಟಿಯರಲ್ಲಿ ಒಬ್ಬರಾದ ಪ್ರಿಯಾಂಕಾ ಛೋಪ್ರಾ ಹಾಲಿವುಡ್ ಹಾಗೂ ಬಾಲಿವುಡ್‍‌ನಲ್ಲೂ ಯಶಸ್ಸು ಕಂಡವರು. ಸೌಂದರ್ಯ ರಾಣಿ ಎಂದೇ ಪಟ್ಟ ಗಿಟ್ಟಿಸಿಕೊಂಡ ಪ್ರಿಯಾಂಕಾ ಛೋಪ್ರಾ,  'ಒಂದು ದಿನ ಖ್ಯಾತಿ ಹಾಗೂ ವೈಭವ ದೂರ ಹೋಗುತ್ತದೆ', ನನ್ನ ಯಶಸ್ಸು ಕೊನೆಯವರೆಗೂ ಗೋಚರಿಸುತ್ತದೆ ಎಂದು ಬಾಲಿವುಡ್ ಬೆಡಗಿ ಪಿಗ್ಗಿ ಅಭಿಪ್ರಾಯಪಟ್ಟಿದ್ದಾರೆ. 

33 ವರ್ಷದ ಪ್ರಿಯಾಂಕಾ ಛೋಪ್ರಾ ಹಿಂದೆ ತನ್ನ ವೃತ್ತಿಯ ಬಗ್ಗೆ ನೋಡಿದಾಗ ಪ್ರಿಯಾಂಕಾಗೆ ಹಾಲಿವುಡ್ ಮೂವೀ ಅವರಿಗೆ ಹೆಚ್ಚು ನಿರೀಕ್ಷೆ ಮೂಡಿಸಿದೆ. ಬೇವಾಚ್ ಚಿತ್ರದಲ್ಲಿ ಪ್ರಿಯಾಂಕಾ ವಿಭಿನ್ನವಾಗಿ ಹಾಗೂ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ.

ಲಘುವಾಗಿ ನಾನು ಯಶಸ್ಸನ್ನು ತೆಗೆದುಕೊಳ್ಳುವುದಿಲ್ಲ. ಯಾರು ತೆಗೆದುಕೊಳ್ಳಬಾರದು ಎಂದು ತಿಳಿಸಿದ್ದಾರೆ.

ನಿನ್ನೆ ಪ್ರಿಯಾಂಕಾ ಛೋಪ್ರಾ ಮುಂಬೈನಲ್ಲಿ ಅಭಿಮಾನಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಯುವ ಅಭಿಮಾನಿಗಳು ಪ್ರಿಯಾಂಕಾ ಛೋಪ್ರಾ ಆಫೀಸ್‌ಗೆ ಬಂದು ಭೇಟಿ ಮಾಡಿದ್ದು ಕಂಡು ಬಂದಿತ್ತು. ಇನ್ನೂ ಪಿಗ್ಗಿಗೆ ಅಭಿಮಾನಿಗಳಿಂದ ಮೇಲ್ ಹಾಗೂ ಟ್ವಿಟರ್‌ನಲ್ಲಿ ಮೇಸೆಜ್‌ಗಳು ಬಂದಿದ್ದವಂತೆ. ಇನ್ನೂಬಿಹಾರ,ರಾಜಸ್ಥಾನ ಹಾಗೂ ಉತ್ತರಪ್ರದೇಶದಿಂದ 8 ಜನ ಅಭಿಮಾನಿಗಳು ಕೂಡ ಪಿಗ್ಗಿಗೆ ಮೇಲ್ ಮಾಡಿದ್ದರು.
 
ಹಾಗಾಗಿ ಅವರೆಲ್ಲರೂ ಪ್ರಿಯಂಕಾರನ್ನು ಒಂದು ಬಾರಿ ಭೇಟಿ ಮಾಡಲು ಬಯಸಿದ್ದರು. ಅದರಂತೆ ಇಂದು ಪಿಗ್ಗಿ ಅವರೆಲ್ಲರನ್ನು ಭೇಟಿ ಮಾಡಿದ್ದರು. 
 
ಈ ವೇಳೆ ಪ್ರಿಯಾಂಕಾ ಅವರು ಬೆಳೆದು ಬಂದ ರೀತಿ. ಚಿತ್ರಜಗತ್ತಿನಲ್ಲಿ ಅವರು ಟಾಪ್ ಸ್ಥಾನದಲ್ಲಿ ಮಿಂಚುತ್ತಿರುವುದರ ಬಗ್ಗೆ ಹಾಗೂ ಅವರ ಲೈಫಲ್ಲಿ ಸಕ್ಸಸ್ ಯಾವ ರೀತಿ ಪ್ರಭಾವ ಬೀರಿದೆ ಎಂಬುದರ ಕುರಿತು ಯುವತಿಯರು ಕೇಳಿದ್ರಂತೆ. ಇದೆಲ್ಲದಕ್ಕೂ ಸಿಕ್ರೇಟ್ ಆಗಿಯೇ ಉತ್ತರ ನೀಡಿದ್ದಾಳಂತೆ ಪ್ರಿಯಾಂಕಾ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments