Webdunia - Bharat's app for daily news and videos

Install App

ಆಲಿಯ ಭಟ್ ಗೆ ಸಿಟ್ಟು ಉಂಟು ಮಾಡಿದ ಪ್ರಶ್ನೆ ಯಾವುದು ಗೊತ್ತೇ ?

Webdunia
ಸೋಮವಾರ, 12 ಜನವರಿ 2015 (12:37 IST)
ಅದ್ಯಾಕೋ ಗೊತ್ತಿಲ್ಲ ಆಲಿಯಾ ಭಟ್ ಸಿಡುಕು ಮಾತುಗಳನ್ನು ಆಡುತ್ತಿದ್ದಾಳೆ ಎಂದು ಕೊಳ್ಳುತ್ತಿದ್ದಾರೆ ಬಾಲಿವುಡ್ ಮಂದಿ.ಇನ್ನು ಕೆಲವರು ಆಕೆಗೆ ಅಹಂಕಾರ ಹೆಚ್ಚಾಗಿದೆ ಎಂದೂ ಸಹಿತ ಹೇಳುತ್ತಿದ್ದಾರೆ. ಆದರೆ ನಿಜ ಸಂಗತಿ ಬಗ್ಗೆ ತಿಳಿದುಕೊಂಡರೆ ಯಾಕೆ ಆ ರೀತಿ ಆಲಿಯ ವರ್ತನೆ ಮಾಡುತ್ತಿದ್ದಾಳೆ ಎನ್ನುವುದು ತಿಳಿದು ಬರುತ್ತದೆ.

ಈಗ ಆಕೆ ಮತ್ತು ಅರ್ಜುನ್ ಕಪೂರ್ ಅವರ ನಡುವೆ ಪ್ರೇಮಾಯಣ ನಡೆಯುತ್ತಿದೆ ಎನ್ನುವ ಸುದ್ದಿ ಹರಡಿದೆ. ಯಾವುದೇ ಸಂದರ್ಶನದಲ್ಲಿ ಆಗಿರಲಿ  ಈಕೆ ಬಳಿ ಪ್ರೇಮಕ್ಕೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳುತ್ತಿರುತ್ತಾರಂತೆ. ಇದರಿಂದ ಈಕೆ ಕೋಪದ ಉತ್ತರ ನೀಡಲು ಆರಂಭ ಮಾಡಿದ್ದಾಳೆ.

ಅರ್ಜುನ್ ಹೇಳುತ್ತಿದ್ದಾರೆ ನಿಮಗೆ ಮುತ್ತು ಕೊಡುವ ಸನ್ನಿವೇಶಗಳು ತುಂಬಾ ಇಷ್ಟವಂತೆ ಅವರಿಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದಾಗ ಸಿಟ್ಟಿನಿಂದ ಆಕೆ ಆ ಆಸೆ ಇರುವುದು ಅವನಿಗೆ ತಾನೇ ಆತನ ಬಳಿ ಕೇಳಿ ಎಂದು ಹರಿಹಾಯ್ದಿದ್ದಾಳಂತೆ. ಒಟ್ಟಾರೆ ಸಿನಿಮಾರಂಗದವರು ಏನೇ ಮಾಡಿದರು ಸುದ್ದಿ. ಅದೇ ರೀತಿ ಏನು ಮಾಡದಿದ್ದರೂ ಸಹಿತ ಸುದ್ದಿಯಾಗುತ್ತೆ. ಅದಕ್ಕೆ ತಾನೇ ಗಾಸಿಪ್ ಕಾಲಂ ಗಳು ಇರೋದು!!
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments