Webdunia - Bharat's app for daily news and videos

Install App

ವೀಣಾ ಮಲ್ಲಿಕ್‎ಗೆ ಗಂಡು ಮಗು.. ಅದು ಆಗಲೇ ಟ್ವೀಟ್ ಮಾಡಿದೆ ತನ್ನ ಅಕೌಂಟ್ ನಿಂದ.. !

Webdunia
ಬುಧವಾರ, 24 ಸೆಪ್ಟಂಬರ್ 2014 (10:58 IST)
ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಭಾರತದ ಚಿತ್ರರಂಗದಲ್ಲಿ ಇರುವಷ್ಟು ಕಾಲ ಅಭಿನಯಿಸಿದ ಚಿತ್ರಗಳ ಗೆಲುವಿಗಿಂತ ಹೆಚ್ಚಾಗಿ ಸುದ್ದಿ ಮಾಡಿದ್ದು ತನ್ನ ಆಟಗಳಿಂದ ಎಂದೇ ಹೇಳಬಹುದು.. ಈಕೆ ಕನ್ನಡ ಸೇರಿದಂತೆ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಸಹಿತ ತನ್ನ ಅಭಿನಯ ಹಾಗೆನ್ನುವುದಕ್ಕಿಂತ ದೇಹರಾಶಿಯನ್ನು ತೋರಿದ ಬೆಡಗಿ. ಕಳೆದ ವರ್ಷ ವೈವಾಹಿಕ ಬದುಕಿಗೆ ಕಾಲಿಟ್ಟ ವೀಣಾ ಮಲ್ಲಿಕ್ ಈಗ ವಾಷಿಂಗ್‌ಟನ್ ನಲ್ಲಿರುವ ವರ್ಜೀನಿಯಾ ಹಾಸ್ಪಿಟಲ್ ಸೆಂಟರ್  ಗಂಡು ಮಗುವಿಗೆ ನಿನ್ನೆ ಜನ್ಮ ನೀಡಿದ್ದಾಳೆ. ಈ ಸಂಗತಿಯನ್ನು ಅಕೆಯ ಪತಿ ಅಸದ್ ಬಷೀರ್ ಖಾನ್ ತಿಳಿಸಿದ್ದಾರೆ. ಭಾರತೀಯ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಮೂಲಕ ಈಕೆ ಪರಿಚಿತಳಾಗಿ ಅನೇಕ ಬಾಲಿವುಡ್ ಸೇರಿದಂತೆ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಸಹಿತ ನಟಿಸಿದ್ದಾಳೆ.  
 
ತಮ್ಮ ಮಗನಿಗೆ ಅಬ್ರಾಂ ಖಾನ್ ಕಠಾಕ್ ಎನ್ನುವ ಹೆಸರು ಇಟ್ಟಿರುವುದಾಗಿ ಸೋಷಿಯಲ್ ನೆಟ್ ವರ್ಕ್ ಮೂಲಕ ಜನತೆಗೆ ತಿಳಿಸಿದ್ದಾರೆ ಅಸದ್ ಬಷೀರ್. ಅಷ್ಟೇ ಅಲ್ಲದೆ ಅವರ ಮಗನ ಹೆಸರಿನ ಅಕೌಂಟ್ ಟ್ವಿಟ್ಟರ್ ನಲ್ಲಿ ತೆರೆದು ಅಲ್ಲಿ ಆತ ಪ್ರಪಂಚಕ್ಕೆ ಸ್ವಾಗತ.. ನಾನು ಬಂದಿದ್ದೇನೆ ಎಂದು ಒಂದು ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ.
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments