Select Your Language

Notifications

webdunia
webdunia
webdunia
webdunia

ಶ್ರದ್ಧಾ ಲ್ಯಾಪ್‌ಟ್ಯಾಪ್ ನಲ್ಲಿ ಇರುವ ಹಾಟ್ ಹಾಟ್ ಚಿತ್ರಗಳು..ಇದು ಸತ್ಯವೇ??

ಶ್ರದ್ಧಾ ಲ್ಯಾಪ್‌ಟ್ಯಾಪ್ ನಲ್ಲಿ ಇರುವ ಹಾಟ್ ಹಾಟ್ ಚಿತ್ರಗಳು..ಇದು  ಸತ್ಯವೇ??
ಮುಂಬೈ , ಸೋಮವಾರ, 15 ಸೆಪ್ಟಂಬರ್ 2014 (10:43 IST)
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೀರೋ ಹೀರೋಯಿನ್ ಗಳು ತಮ್ಮೊಂದಿಗೆ ಬೆಲೆ ಬಾಳುವ ಮೊಬೈಲ್ ಫೋನ್, ಅತಿ ಕಾಸ್ಟ್‌ಲಿ ನೋಟ್ಸ್.. ಅಧಿಕ ಮೊತ್ತದ ಲ್ಯಾಪ್ ಟಾಪ್ ಇಟ್ಟು ಕೊಂಡಿರ್ತಾರೆ, ಹಾಗೂ   ವಿರಾಮದ ಸಮಯದಲ್ಲಿ ಅವುಗಳನ್ನು ನೋಡುತ್ತಾ ಮಾತಾಡುತ್ತ ಕಾಲ ಕಳೆಯುತ್ತಾ ಇರುತ್ತಾರೆ. ಆ  ವಸ್ತುಗಳಲ್ಲಿ ಅವರು ಎಂತಹ ಸಂಗತಿಗಳಿಗೆ ಆದ್ಯತೆ ನೀಡಿರುತ್ತಾರೆ, ಯಾವ ರೀತಿಯ ಸಂದೇಶ ಚಿತ್ರಗಳಿಗೆ ಅವರು ಗಮನ ನೀಡಿರುತ್ತಾರೆ ಎನ್ನುವ  ಬಗ್ಗೆ ಸಾಮಾನ್ಯವಾಗಿ   ಎಲ್ಲರಿಗೂ ಗಮನ ಇದ್ದೆ ಇರುತ್ತದೆ. ಅದರಲ್ಲಿ ಸಾಮಾನ್ಯ ಸಂಗತಿ  ಇದ್ದರೆ ಬಿಡಿ ಅದೇನು ದೊಡ್ಡ ಸಂಗತಿಯಲ್ಲ, ಅದು ಬಿಟ್ಟು ಅದೂ ಇದು .. ಇನ್ನೊಂದು ಮತ್ತೊಂದು ಇದ್ದರೆ ಕಥೆ ಏನಾಗಬಹುದು ಹೇಳಿ ? ಇಂತಹ ಪ್ರಕರಣದ ಬಗ್ಗೆ  ಈಗ ತುಂಬಾ ಚರ್ಚೆ ಆಗ್ತಾ  ಇದೆ. ಬಾಲಿವುಡ್ ಹೀರೋಯಿನ್ ಶ್ರದ್ಧಾ ಕಪೂರ್  ಲ್ಯಾಪ್ಟಾಪ್‌ನಲ್ಲಿ ಅಡಗಿದ್ದ ರಹಸ್ಯವನ್ನು ತನ್ನ ಜೊತೆಗಾರ ಹೀರೋಗೆ ತೋರಿಸಿದ್ದಾಳೆ. 
 
ಅದನ್ನು ಕಂಡು ಹಾಗೆ ಅನ್ನುವುದಕ್ಕಿಂತ ಆಕೆ ಆಸಕ್ತಿ ಕಂಡು ದಂಗಾಗಿ ಹೋಗಿದ್ದಾನೆ ಆ ಹೀರೋ.. ಯಪ್ಪಾ ಹೀಗೂ ಉಂಟೆ.. ಹೆಣ್ಣು ಮಕ್ಕಳು ಹೀಗೆಲ್ಲ ಉಂಟೆ ಎನ್ನುವ ಗಾಬರಿ ಆಶ್ಚರ್ಯ... ಒಟ್ಟಾರೆ ಅರಿಯಲಾಗದ ಒಂದು ಭಾವ ಆತನಲ್ಲಿ ಉಂಟಾಗಿದೆ ಎನ್ನುವುದು ಸಧ್ಯದ ಸುದ್ದಿ. ಮುಖ್ಯವಾಗಿ ಅದರಲ್ಲಿ ಇದ್ದುದಾದರು ಏನೆಂದರೆ  ಹಾಟೆಸ್ಟ್ ವೀಡಿಯೋಗಳನ್ನು ಶ್ರದ್ಧಾ  ತನ್ನ ಲ್ಯಾಪಿಯಲ್ಲಿ ಇಟ್ಟುಕೊಂದಿದ್ದಾಳಂತೆ. ಸಾಮಾನ್ಯವಾಗಿ ಎಲ್ಲೇ ಹೋದರು ಸಹಿತ ಆಕೆ ಅದನ್ನು ಕೊಂಡೊಯ್ಯುತ್ತಾಳೆ. 
 
ಇದರಲ್ಲಿ ಹಾಟ್ ವೀಡಿಯೋಗಳು ಇರುವ ಬಗ್ಗೆ ಆಕೆ ಹೀರೋಗೆ ತೋರಿಸಿದಾಗ ಆತ ಸುಮ್ಮನಿರದೆ ಚಿತ್ರತಂಡದ ಬಳಿ ಹೇಳಿದ್ದಾನೆ .. ಶ್ರದ್ಧಾ ಟೆಸ್ಟ್ ಹಿಂಗಾ ಅಂತ ಅಲ್ಲಿದ್ದವರು ಗುಸುಗುಸು ಅಂತ ಮಾತಾಡಿ ಕೊಳ್ಳುತ್ತಿದ್ದಾರೆ . ಆದರೆ ಈಗ ಶ್ರದ್ಧಾ ಇಲ್ಲ ಅಂತದ್ದೇನು ಇಲ್ಲ ಎನ್ನುವ ಮಾತನ್ನು ಹೇಳಿದರೂ  ಅಲೆಲೆ ಎಲೆ ಬಾಲೆ ಎಂದು ಎಲ್ಲರು ಆಕೆಯತ್ತ  ನೋಡಿದ್ದಾರೆ. ಇಂತಹ ಸುದ್ದಿ ಹರಡಿದ್ದು ಯಾರು ಎನ್ನುವುದು ಗೊತ್ತಾಗಿ ಆ ಹೀರೋಗೆ ಸಕತ್ ಕ್ಲಾಸ್ ತಗೊಂದಿದ್ದಾಳೆ. ಆಗ ಆ ಹೀರೋ ಮಾಡೋದೆಲ್ಲ ಮಾಡಿ ಅಂತಿಮವಾಗಿ ಇಲ್ಲ ನಾನು ಟೈಮ್ ಪಾಸ್ ಮಾಡಲು ಅಂತಹ ಸುದ್ದಿ ಹಬ್ಬಿಸಿದ್ದು ಎಂದಿದ್ದಾನೆ.. ಟೈಮ್ ಪಾಸ್ ಗೆ ಹೀಗೆಲ್ಲ ಮಾಡ್ತಾರಾ ??

Share this Story:

Follow Webdunia kannada