Webdunia - Bharat's app for daily news and videos

Install App

ಆಲಿಯ ಭಟ್ ತನ್ನ ಅಜ್ಞಾನಕ್ಕೆ ತಾನೇ ಅತ್ತ ಕಥೆ! ಇದು ಆಲಿಯ ಮೆಂಟಲ್ ನಾಲೆಜ್

Webdunia
ಗುರುವಾರ, 28 ಆಗಸ್ಟ್ 2014 (11:12 IST)
ಆಲಿಯಾ ಭಟ್ ಹಿನಿದ್ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ನೀಡಿರುವ ತಾರೆ. ತನ್ನ ರೂಪ, ಅಭಿನಯದ ಮೂಲಕ ಆಕೆ ಎಲ್ಲರ ಜನಮನ ಗೆದ್ದು ಯಶಸ್ವಿ  ತಾರೆ ಆಗಿದ್ದಾಳೆ.  ಆದರೆ... ಆದರೆ....ಆಕೆಯ ಸಾಮಾನ್ಯ ಜ್ಞಾನದ ವಿಷಯಕ್ಕೆ  ಬರುವುದಾದರೆ ಸಕತ್ ಪೂರ್. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಜೋಕ್ಸ್ ಹುಟ್ಟಿಕೊಂಡಿವೆ. ತನ್ನ ಅಜ್ಞಾನವನ್ನು ಆಕೆ ಮತ್ತೊಮ್ಮೆ ನಿರೂಪಿಸಿದ್ದಾಳೆ. ಆರಂಭದಲ್ಲಿ ಈ ಚೆಲುವೆ ತನ್ನ ಪೆದ್ದುತನವನ್ನು ಕಾಫಿ ವಿತ್ ಕರಣ್ ಎನ್ನುವ ಕಾರ್ಯಕ್ರಮದ ಮೂಲಕ ನಿರೂಪಿಸಿದ್ದಳು.  
 
ಭಾರತದ ರಾಷ್ಟ್ರಪತಿ ಪೃಥ್ವಿರಾಜ್ ಚೌಹಾನ್ ಎಂದು ಹೇಳುವುದರ ಮೂಲಕ ಆಕೆ ತನ್ನ ಅಜ್ಞಾನವನ್ನು ಜಗತ್ತಿಗೆ ಸಾರಿದ್ದಳು.
ಈಗ ಮತ್ತೊಮ್ಮೆ ಆಕೆಯ ಆಜ್ಞಾನ ಹೊರ ಬಂದಿದೆ. ಇತ್ತೀಚಿಗೆ ಷಕುನ್ ಬಾತ್ರ ಅವರು ನಿರ್ಮಿಸಿದ ಕಾಮಿಡಿ ವೀಡಿಯೋದಲ್ಲಿ ಆಲಿಯ ಒಂದು ಮೆಂಟಲ್ ಟ್ರೈನಿಂಗ್ ಜಿಮ್ ನಲ್ಲಿ ಸೇರಿದಂತೆ ಇದ್ದು, ಅಲ್ಲಿ ಆಕೆ ಟ್ರೈನಿಂಗ್  ಮೂಲಕ ತನ್ನ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಂಡಂತೆ ಇದೆ. ಅದರಲ್ಲಿ ಆಕೆಯ ತಂದೆ ಮಹೇಶ್ ಭಟ್, ತಾಯಿ ಸೋನಿ ರಾಜ್ದಾನ್, 2 ಸ್ಟೇಟ್ಸ್ ಹೀರೋ ಅರ್ಜುನ್ ಕಪೂರ್, ಹೀರೋಯಿನ್ ಪರಿಣಿತಿ ಚೋಪ್ರ  ಸಹ ಇದ್ದಾರೆ. ಕರಣ್ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದ ಬಳಿಕ ಆಲಿಯ ತನ್ನ ಜಾಣತನಕಂಡು ತಾನೇ ಅತ್ತು ಬಿಟ್ಟಳು.   

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments