Webdunia - Bharat's app for daily news and videos

Install App

ಡಿಂಪಲ್ ಕಪಾಡಿಯಾ ನನ್ನನ್ನು ಮಗಳಂತೆ ಕಂಡರು - ದೀಪಿಕಾ ಪಡುಕೋಣೆ

Webdunia
ಬುಧವಾರ, 13 ಆಗಸ್ಟ್ 2014 (10:20 IST)
ಡಿಂಪಲ್ ಕಪಾಡಿಯ ಬಾಲಿವುಡ್ ಚಿತ್ರರಂಗದಲ್ಲಿ ಮಾಡಿದ ಚಿತ್ರಗಳ ಸಂಖ್ಯೆ ಕಡಿಮೆ ಇದ್ದರು ಸಹಿತ ಆಕೆ ನೆನಪಲ್ಲಿ ಉಳಿಯುವಂತಹ ಪಾತ್ರಗಳನ್ನೂ ಮಾಡಿದ್ದರು. ಆ ಹಿರಿಯ ನಟಿ ಬಗ್ಗೆ ಡಿಂಪಲ್ ಗಲ್ಲದ ದೀಪಿಕಾ ಪಡುಕೋಣೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾಳೆ. ಆಕೆ ತನ್ನನು ತನ್ನ ಸ್ವಂತ ಮಗಳಂತೆ ಇಷ್ಟ ಪಡುತ್ತಾರೆ. ಅಷ್ಟೊಂದು ಪ್ರೀತಿಯಿಂದ ಆಸ್ಥೆಯಿಂದ ನನ್ನ ಜೊತೆ ಇರುತ್ತಿದ್ದರು ಶೂಟಿಂಗ್ ಸಮಯದಲಿ. ಹೊರಗೆ ಊಟಕ್ಕೆ ಕರೆದುಕೊಂಡು ಹೋಗುವ, ಶಾಪಿಂಗ್ ಮಾಡಿಸುವಂತಹ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದರು ಎನ್ನುವ ಸಂಗತಿಯನ್ನು ಹೇಳಿದ್ದಾಳೆ ಈ ಗುಳಿಗಲ್ಲದ ಚೆಲುವೆ ದೀಪಿ. ಕಾಕ್ ಟೈಲ್ ಚಿತ್ರದಲ್ಲಿ ದೀಪಿ ಜೊತೆ ಡಿಂಪಲ್ ಸಹ ನಟಿಸಿದ್ದರು. ತನ್ನನ್ನು ಹೆತ್ತಮಗಳಂತೆ ನೋಡಿಕೊಂಡರು ಎನ್ನುವ ಸಂಗತಿಯನ್ನು ಹೇಳಿದ್ದಾಳೆ ದೀಪಿಕ. 
 
ಈ ಚಿತ್ರ ಇದೆ ತಿಂಗಳು 12ರಂದು ಬಿಡುಗಡೆ ಆಗಲಿದೆ. ಇದು ಭಿನ್ನವಾದ ಚಿತ್ರವಂತೆ. ಅದರ ಪ್ರಮೊಗಳನ್ನು ಕಂಡ ಗೊತ್ತಾಗುತ್ತದೆ ಎನ್ನುವ ಮಾತನ್ನು ಹೇಳಿದ್ದಾಳೆ ಈ ಚೆಲುವೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್, ನಸುರುದ್ದೀನ್ ಷಾ, ಪಂಕಜ್ ಕಪೂರ್, ಮುಂತಾದ ಹಿರಿಯ ನಟರು ಅಭಿನಯಿಸಿದ್ದಾರೆ. ಹೋಮಿ ಅದ್ಜಾನಿಯ ಅವರು ನಿರ್ದೇಶಿಸಿರುವ ಈ ಚಿತ್ರದಲ್ಲಿ ದೀಪಿಕಾಗೆ ತನ್ನ ಮಾತೃಭಾಷೆ ಕೊಂಕಣಿಯನ್ನು ಮಾತನಾಡುವ ಅವಕಾಶ ಸಿಕ್ಕಿದೆಯಂತೆ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments