Webdunia - Bharat's app for daily news and videos

Install App

ಅಮ್ಮನಾಗುತ್ತಿರುವ ಕತ್ರಿನ ಕೈಫ್?

Webdunia
ಶನಿವಾರ, 2 ಆಗಸ್ಟ್ 2014 (11:02 IST)
ಹೌದು ಇದು ನಿಜ ಕತ್ರಿನ ಕೈಫ್ ತಾಯಿ ಆಗ್ತಾ ಇದ್ದಾಳೆ. ಆಕೆಯನ್ನು ನಿರ್ದೇಶಕ ಸುಜಯ್ ಘೋಷ್ ತಾಯಿ ಮಾಡಿದ್ದಾರೆ !! ಕತ್ರಿನ ಕೈಫ್ ಮತ್ತು ರಣಬೀರ್ ಕಪೂರ್ ಮದುವೆ ಆಗ್ತಾರೋ ಇಲ್ವೋ ಗೊತ್ತಿಲ್ಲ.  ಅವರು ಮದುವೆ  ಆಗುವುದು ಇನ್ನು ಡೌಟ್ ನಲ್ಲಿದೆ. ಆದರೆ ಕತ್ರಿನ ಮಾತ್ರ ತಾಯಿ ಆಗ್ತಾ ಇದ್ದಾಳೆ. ಆದರೆ ಹಾಗೆ ಆಗ್ತಾ ಇರೋದು ನಿಜ ಬದುಕಲ್ಲಿ ಅಲ್ಲ. ಆಕೆಯ ಹೊಸ ಚಿತ್ರದಲ್ಲಿ ತಾಯಿ ಆಗೋಕೆ ಹೊರಟಿದ್ದಾಳೆ. 
 
ಇತ್ತಿಚಿನ ದಿನಗಳಲ್ಲಿ ಬಾಲಿವುಡ್ ಹೆಣ್ಣುಮಕ್ಕಳು ವುಮನ್ ಓರಿಯೆಂಟೆಡ್ ಚಿತ್ರಗಳಲ್ಲಿ ನಟಿಸುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಅವರ ಈ ನಿಲುವಿನಿಂದ ನಿರ್ದೇಶಕರುಗಳು  ಅಂತಹದ್ದೇ ಕಥೆಯನ್ನು ಹೊಂದಿರುವ ಚಿತ್ರಗಳ ತಯಾರಿಯಲ್ಲಿ ಇದ್ದಾರೆ. 
 
.........ಇನ್ನು ಇದೆ. ಮುಂದೆ ಓದಿ. 
 
 
ಅದಕ್ಕೆ ಹೊಂದುವಂತೆ ಕಥೆಗಳನ್ನು ಹುಡುಕಿ ಇಟ್ಟಿದ್ದಾರೆ. ಕತ್ರಿನ ಸಿನಿಮಾ ವಿಷಯವು ಸಹ ಅದೇ ಆಗಿದೆ. ವಿದ್ಯಾಬಾಲನ್ ಅವರಿಗೆ ಜೀವದಾನ ಮಾಡಿದ ಕಹಾನಿ ಚಿತ್ರದ ನಿರ್ದೇಶಕ ಸುಜಯ್ ಘೋಷ್ ಈ ಚಿತ್ರದ ಹೊಣೆ ಹೊತ್ತಿದ್ದಾರೆ.
 
 ಅವರು ಕತ್ರಿನಾಳನ್ನು   ತಾಯಿ ಮಾಡೋಕೆ ಹೊರಟಿದ್ದಾರೆ. ಈ ಚಿತ್ರದಲ್ಲಿ ಕತ್ರಿನಾ ಡಿ ಗ್ಲಾಮರ್ ಆಗಿದ್ದಾಳೆ  ದಿ ಡಿವೊಷನ್ ಆಫ್ ಸಸ್ಪೆಕ್ಟ್ ಎಕ್ಸ್  ಎನ್ನುವ ಆಂಗ್ಲ ಚಿತ್ರಾಧಾರಿತ  ರೀಮೇಕ್ ಚಿತ್ರವಾಗಿದ್ದು, ಇದರಲ್ಲಿ ಕತ್ರಿನ ಕೈಫ್ ಮುಖ್ಯ ಪಾತ್ರಧಾರಿ ಆಗಿದ್ದಾಳೆ. ಈಗ ಆಕೆ ಕೈಲಿ ನಾಲ್ಕು ಚಿತ್ರಗಳು ಇರುವುದರಿಂದ ಈ ಪ್ರಾಜಕ್ಟ್ 2016 ರಲ್ಲಿ  ಆರಂಭ ಆಗುತ್ತದೆಯಂತೆ. ಅಲ್ಲಿವರೆಗೂ ಕತ್ರಿನ ಅಮ್ಮನಾಗುವುದನ್ನು ನೋಡುವ ಸೌಭಾಗ್ಯ ಪ್ರೇಕ್ಷಕರಿಗಿಲ್ಲ. 
 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments