Webdunia - Bharat's app for daily news and videos

Install App

ಶ್ರದ್ಧಾ ಕಪೂರ್ ಗೆ ಸೆಟ್ ನಲ್ಲಿ ಅಪಮಾನ .. ಇದು ತೆರೆ ಹಿಂದಿನ ಕಥೆ!

Webdunia
ಶುಕ್ರವಾರ, 1 ಆಗಸ್ಟ್ 2014 (10:23 IST)
ಸಿನಿಮಾ ಸೆಟ್ ನಲ್ಲಿ ಏನೇನು ನಡೆಯುತ್ತದೆ ಎನ್ನುವ ಸಂಗತಿ ಸಾಮಾನ್ಯರಿಗೆ ತಿಳಿದಿರುವುದಿಲ್ಲ. ಆದರೆ ಅಲ್ಲಿ ನಡೆದ ಸಂಗತಿ ಹೊರ ಬಂದರೆ ಅದು ದೊಡ್ಡ ಸುದ್ದಿ ಆಗುತ್ತದೆ. ಅದೇರೀತಿ ಆಗಿದೆ ಶ್ರದ್ಧಾ ಕಪೂರ್ ವಿಷಯದಲ್ಲೂ. ಈಗಿನ  ಯೂತ್ ಐಕಾನ್ ಎನ್ನುವ ಅಗ್ಗಳಿಕೆ  ಪಡೆದ ನಟಿ ಆಕೆ  ಇಮ್ರಾನ್ ಹಶ್ಮಿ , ಕಂಗನ  ಜೊತೆ ಸೇರಿ ಅಂಗ್ಲಿ   ಅನ್ನುವ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಇತ್ತೀಚೆಗೆ ಈ ಚಿತ್ರದ ಸೆಟ್ ನಲ್ಲಿ ಆಕೆಗೆ ಅಪಮಾನ ಆಗಿದೆ ಎನ್ನುವ ಸಂಗತಿ ಹೊರ ಬಂದಿದೆ. 
 
ಈ ಅಂಗ್ಲಿ ಚಿತ್ರದಲ್ಲಿ ಶ್ರದ್ಧಾ ಒಂದು ಸ್ಪೆಶಲ್ ಸಾಂಗ್ ನಲ್ಲಿ ಇದ್ದಾಳಂತೆ. ಆ ಹಾಡಿಗೆಂದು ಧರಿಸಿದ ಉಡುಪು ಸಿಕ್ಕಾಪಟ್ಟೆ ಬಿಗಿ ಆದ ಕಾರಣ ಆಕೆ ಸಕತ್ ಕಷ್ಟ ಅನುಭವಿಸಿದಳಂತೆ ಆ ಸಮಯದಲ್ಲಿ.
 
ಅದಕ್ಕೆಂದು ಆಕೆ ತನ್ನ ಉಡುಪು ಬದಲಾವಣೆಗೆ ಕಾಸ್ಟುಂ ಡಿಸೈನರ್ ಬಳಿ ಕೇಳಿದಾಗ ಆಕೆ  ಬೇರೆ ಉಡುಪು ಸಿದ್ಧ ಮಾಡಲು ಎರಡು ಗಂಟೆಗಳ ಕಾಲ ಬೇಕಾಯ್ತಂತೆ.  ಆದರೆ ಅಲ್ಲಿದ್ದ ಕೊರಿಯಾಗ್ರಾಫರ್   ಸಹನೆ ತೋರದೆ ಬಾಯಿಗೆ ಬಂದಂತೆ ಬೈದನಂತೆ .   
 
.........ಇನ್ನು ಇದೆ. ಮುಂದೆ ಓದಿ. 
 
 

ಆದರೆ ಸೆಟ್ಸ್ ನಲ್ಲಿ ಏನಾಯಿತು ಎಂದು ಬೇರೆಯವರಿಗೆ ಅರ್ಥ ಆಗುವಷ್ಟರಲ್ಲಿ ಶ್ರದ್ಧಾ ಅಲ್ಲಿಂದ ಹೊರಟು ಹೋದಳಂತೆ. ಆ ಬಳಿಕ ನಿರ್ಮಾಪಕರು ವಿಷಯ ತಿಳಿದು ಕೊರಿಯಾಗ್ರಾಫರ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರಂತೆ.
 
ಆತನನ್ನು ಬಿಟ್ಟು ಬೇರೆ ಕೊರಿಯಾಗ್ರಾಫರ್ ಬಳಿ ಆ ಹಾಡನ್ನು ಬೇರೆಯವರ ಕೈಲಿ ಮಾಡಿಸಲು ಹೇಳಿ ಶ್ರದ್ಧಾ ಕಪೂರ್ ಗೆ ಸಾರಿ ಕೇಳಿದ್ದ ಘಟನೆ ನಡೆದಿದೆ. ಅದು ಇತ್ತೀಚಿಗೆ ಹೊರ ಬಂದಿದೆ.
 
 ಆದರೆ ತಡವಾಗಿ ಬಂದರೂ ಸಹಿತ ಬಾಲಿವುಡ್ ನಲ್ಲಿ ಸಕತ್ ಸುದ್ದಿ ಮಾಡ್ತಾ ಇದೆಯಂತೆ. ವಿಶೇಷ ಸಾಂಗ್ ನಲ್ಲಿ ಸ್ಪೆಶಲ್ ಆಗಿ ಎಂಟ್ರಿ ಆಗೋಣ ಅಂದ್ರೆ ನನಗ್ಯಾಕೆ ಹೀಗೆ ಆಯ್ತು ಎನ್ನುವ ನೋವು ಆಗಿದೆ ಅಂತೆ ಶ್ರದ್ಧಾಗೆ ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments