Select Your Language

Notifications

webdunia
webdunia
webdunia
webdunia

ಬಾಲಿವುಡ್ ನಲ್ಲಿ ಕಾಜಲ್ ಅಗರವಾಲ್ ಹವಾದ ಹಬೆ!

ಬಾಲಿವುಡ್ ನಲ್ಲಿ ಕಾಜಲ್ ಅಗರವಾಲ್ ಹವಾದ ಹಬೆ!
ಮುಂಬೈ , ಗುರುವಾರ, 31 ಜುಲೈ 2014 (10:03 IST)
ದಕ್ಷಿಣ ಭಾರತದ ನಟಿ ಕಾಜಲ್ ಅಗರ್ ವಾಲ್  ಬಾಲಿವುಡ್ ಚಿತ್ರಗಳಲ್ಲಿ ಸಹ ಸ್ಥಾನ ಹೊಂದುವತ್ತ ಹೆಚ್ಚು ಗಮನ ನೀಡಿದ್ದಾಳೆ.  ಹತ್ತು ವರ್ಷಗಳ ಹಿಂದೆ ಕಾಜಲ್ ಐಶ್ವರ್ಯ ರೈ ನಟನೆಯ ಕ್ಯೂ ಹೊ ಗಯಾ ನಾ  ಚಿತ್ರದಲ್ಲಿ ಐಶ್ ತಂಗಿಯ ಪಾತ್ರಧಾರಿ ಆಗಿದ್ದಳು . 
 
ಅದಾದ ಬಳಿಕ ಕಾಜಲ್ ತೆಲುಗು ಚಿತ್ರರಂಗದ ಕಡೆಗೆ ಬಂದಳು. ಇಲ್ಲಿ ಆಕೆಯ ಬದುಕು ಸುಂದರವಾದ ಕಾರಣ ಮತ್ತೆ ಬಾಲಿವುಡ್ ಕಡೆ ತಿರುಗಿ ನೋಡಲಿಲ್ಲ. ಆದರೆ ಇತ್ತೀಚಿಗೆ ಸಿಂಘಂ ಚಿತ್ರದಲ್ಲಿ ನಟಿಸಿದ ಆಕೆಯು ಅದಾದ  ಬಳಿಕ ಸ್ಪೆಶಲ್ 36 ರಲ್ಲಿ ಸಹಿತ ತಮ್ಮ ಅಭಿನಯ ತೋರಿದರಿದಳು. 
 
......ಇನ್ನು ಇದೆ. ಮುಂದೆ ಓದಿ 
 
 
 

ಈಗ ಸೀಸ್ ಫೈರ್ ಎನ್ನುವ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾಳೆ . ಈಗ ಮತ್ತೆ ಬಾಲಿವುಡ್ ನಲ್ಲಿ ಉತ್ತಮ ಅವಕಾಶ ಸಿಕ್ಕಿದೆ ಕಾಜಲ್ ಗೆ ! 
 
 ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸುಧೀರ್  ಮಿಶ್ರ ಅವರ ನಿರ್ದೇಶನದಲ್ಲಿ ಸಿದ್ಧ ಆಗುತ್ತಿರುವ ಔರ್ ದೇವದಾಸ್ ಅನ್ನುವ ಚಿತ್ರದಲ್ಲಿ  ಕಾಜಲ್ ಗೆ ಅವಕಾಶ ಸಿಕ್ಕಿದೆ. ಆರಂಭದಲ್ಲಿ ಈ ಚಿತ್ರಕ್ಕೆ ಚಿತ್ರಂಗದ  ಚಿತ್ರಾಂಗದ ಸಿಂಗ್ನಿಗೆ  ನಟಿಸುವ ಅವಕಾಶ ಸಿಕ್ಕಿದ್ದರು ಸಹ ಆ ಬಳಿಕ  ಅದು ಕಾಜಲ್ ಪಾಲಾಗಿದೆ. 

Share this Story:

Follow Webdunia kannada