Select Your Language

Notifications

webdunia
webdunia
webdunia
webdunia

ಹೃತಿಕ್ ಬಳಿ 400 ಕೋಟಿ ಡಿಮ್ಯಾಂಡ್ ಮಾಡಿರುವ ಸುಸಾನ್ !

ಹೃತಿಕ್ ಬಳಿ 400  ಕೋಟಿ ಡಿಮ್ಯಾಂಡ್ ಮಾಡಿರುವ ಸುಸಾನ್ !
ಮುಂಬೈ , ಗುರುವಾರ, 31 ಜುಲೈ 2014 (09:59 IST)
ನಾವು ಹೃತಿಕ್ ರೋಶನ್ ಅವರ ಹೊಸ ಚಿತ್ರ ಬ್ಯಾಂಗ್ ಬ್ಯಾಂಗ್ ಬಗ್ಗೆ ಕಳೆದ ಎರಡು ದಿನಗಳಿಂದ ಬರೆಯುತ್ತಾ ಬಂದಿದ್ದೇವೆ. ಆದರೆ ಈಗ ಹೇಳಲು ಹೊರಟಿರುವ ಸಂಗತಿ ಆ ಚಿತ್ರದಲ್ಲ . ಇಲ್ಲಿವರೆಗೂ ಯಶಸ್ಸಿನ ಸಂಭ್ರಮದಲ್ಲಿ ಇರುವ ಹೃತಿಕ್ ಈಗ ವೈಯಕ್ತಿಕ ವಿಷಯದಿಂದ ಮನಸ್ಸು ಮುದುಡಿಸಿ ಕೊಳ್ಳುವ ಪರಿಸ್ಥಿತಿ ಉಂಟಾಗಿದೆ. 
 
ಪ್ರೀತಿಸಿ ಮಾಡುವೆ ಆದ ಸುಸಾನ್ ಜೊತೆಯ ಬಾಂಧವ್ಯ   ಈಗ ಅಂತಿಮ   ಸುತ್ತಿಗೆ ತಲುಪಿರುವ ಸುದ್ದಿ ಗೊತ್ತೇ ಇದೆ. ಈ ದಂಪತಿಗಳು ಅಧಿಕೃತವಾಗಿ  ವಿಚ್ಛೇದನಕ್ಕೆ  ಸಮ್ಮತಿ ಸೂಚಿಸಿ ಈಗ ಬೇರೆ ಆಗಲು ಸಿದ್ಧ ಆಗಿದ್ದಾರೆ. ಈಗ ಆತನ ಹೆಂಡತಿ ತನ 400 ಕೋಟಿ ರೂಪಾಯಿಗಳನ್ನು ನೀಡ ಬೇಕು ಎನ್ನುವ ಬೇಡಿಕೆ ಇಟ್ಟಿದ್ದಾಳಂತೆ!
 
......ಇನ್ನು ಇದೆ. ಮುಂದೆ ಓದಿ 
 
 

ಈ ಕೇಸ್ ನ ತೀರ್ಪು ಅಕ್ಟೋಬರ್  31  ರಂದು ಹೊರ  ಬೀಳುತ್ತದೆ. ಈಗ  ರಿಹಾನ್ , ರಿದಾನ್ ತಾಯಿ ಸುಸಾನ್ ಆರೈಕೆಯಲ್ಲಿ ಬೆಳೆಯುತ್ತಾರೆ. ವಿಚ್ಛೇದನಕ್ಕೆ ಅರ್ಜಿ ಹಾಕುವ  ಸಮಯದಲ್ಲೂ ಸಹ ಈ ದಂಪತಿಗಳು ತಮ್ಮ ಮಕ್ಕಳ ಜೊತೆ ಒಟ್ಟಾಗಿ ಕಂಡಿದ್ದರು.   
ಇತ್ತೀಚಿಗೆ ಹೃತಿಕ್  ಸುಸಾನ್ ಕುಟುಂಬದವರ ಜೊತೆ ತುಂಬಾ ಆಪ್ತವಾಗಿದ್ದಾರೆ. ಮುಖ್ಯವಾಗಿ ಮಕ್ಕಳಿಗಾಗಿ ಎಂತಹ ಭೇದಭಾವ ಇದ್ದರು ಸಹಿತ ಅದಕ್ಕೆ ಆದ್ಯತೆ ನೀಡದೆ ಇರಬೇಕು ಎನ್ನುವ ನಿರ್ಣಯಕ್ಕೆ ಅವರು ಬಂದಿದ್ದಾರಂತೆ!

Share this Story:

Follow Webdunia kannada