Select Your Language

Notifications

webdunia
webdunia
webdunia
webdunia

ಇಲಿಯಾನಾಗೆ ಆ ಮಹಿಳೆ ನೀಡಿದ ಕಾಗದದಲ್ಲಿ ಇದ್ದದ್ದು ಏನು ?

ಇಲಿಯಾನಾಗೆ ಆ ಮಹಿಳೆ ನೀಡಿದ ಕಾಗದದಲ್ಲಿ   ಇದ್ದದ್ದು    ಏನು ?
ಮುಂಬೈ , ಬುಧವಾರ, 30 ಜುಲೈ 2014 (09:58 IST)
ಗೋವಾ ಬ್ಯೂಟಿ  ಇಲಿಯಾನ ಬದುಕಲ್ಲಿ ನಡೆದ ಸಣ್ಣ ಘಟನೆ ಆಕೆಯ ಆತ್ಮವಿಶ್ವಾಸ ಹೆಚ್ಚಿಸಿದೆ. ಅಂತಹ ಯಾವ ಸಂಗತಿ ಆಕೆಯನ್ನು ಅಷ್ಟೊಂದು ಇಂಪ್ರೆಸ್ ಮಾಡಿದೆ ಎಂದು ನೀವು ಕೇಳುವುದು ಸಹಜ. ಅದರ ಬಗ್ಗೆ ಹೇಳೋಕೆ ಹೊರಟಿದ್ದೇವೆ. ಇತ್ತೀಚೆಗೆ ಆಕೆ ದೆಹಲಿ  ಏರ್ ಪೋರ್ಟ್ ನಲ್ಲಿ ಇದ್ದಾಗ, ಆಕೆ ಬಳಿಗೆ ಓರ್ವ ಹೆಣ್ಣು ಮಗಳು ಬಂದಳು , ಹಾಗೆ ಬಂದವಳು ಕೈಲಿ  ಇದ್ದ ಕಾಗದದ   ಚೂರನ್ನು ನೀಡಿ ತಪ್ಪದೆ ಓದುವಂತೆ ಹೇಳಿ ಅಲ್ಲಿಂದ ಬೇಗ ಬೇಗ ಹೊರಟು ಹೋದಳು. 
 
ಇದೇನೋ ರಹಸ್ಯ ಸಿನಿಮಾದಂತೆ ಇದೆಯಲ್ಲ ಎಂದು ಇಲಿಯಾನ ಆ ಕಾಗದದಲ್ಲಿ   ಇರುವುದನ್ನು ಓದಿದಾಗ ಪ್ರತಿಕ್ರಿಯೆ ತೋರಲು ಜೊತೆಯಲ್ಲಿ ಯಾರು ಇರಲಿಲ್ಲ, ಆ  ಕಾಗದದಲ್ಲಿ   ಇದ್ದದ್ದು   ಇಷ್ಟೇ, ನೀನು ಸಿನಿಮಾದಲ್ಲಿ ಇರುವಂತೆ ನಿಜವಾಗಿಯೂ ಸಕತ್ ಮುದ್ದಾಗಿದ್ದಿಯ, ನೀನು ಸಿನಿಮಾದಲ್ಲಿ ಜಾಸ್ತಿ ಎಕ್ಸ್ ಪೋಸ್ ಮಾಡ ಬೇಡ.
 
 ............ಇನ್ನು ಇದೆ ಮುಂದೆ ಓದಿ. 
 
 

ನಟನೆಗೆ ಆದ್ಯತೆ ನೀಡು.ಬರ್ಫಿಯಲ್ಲಿ ನೀಡು ಮಾಡಿದ ಪಾತ್ರ ನನ್ನನು ತುಂಬಾ ಇಂಪ್ರೆಸ್ ಮಾಡಿತ್ತು. ಹೆಚ್ಚು ಒಳ್ಳೆಯ ಪಾತ್ರಗಳಿರುವ ಸಿನಿಮಾಗಳ ಕಡೆಗೆ ಗಮನ ನೀಡು ಎಂದು ಬರೆದಿತ್ತಂತೆ. ಅದನ್ನು ಓದಿ ಇಲಿಯಾನಾಗೆ ಖುಷಿ ತಡೆಯಲಾಗಲಿಲ್ಲವಂತೆ. ಆ ಸಂಗತಿಯನ್ನು ಟ್ವಿಟ್ಟರ್ ನಲ್ಲಿ ಬರೆದು  ಬರೆದು .. ತನ್ನ ಅಭಿಮಾನಿಗಳ ಮುಂದೆ ಖುಷಿ ಹಂಚಿಕೊಂಡಿದ್ದಾಳೆ ಇಲಿಯಾನ ಮತ್ತೆ ಮತ್ತೆ !

Share this Story:

Follow Webdunia kannada