Webdunia - Bharat's app for daily news and videos

Install App

ಬಹುಶಃ ನಾನು ಮದುವೆ ಆಗಲಾರೆ- ಸಲ್ಮಾನ್ ಖಾನ್

Webdunia
ಮಂಗಳವಾರ, 29 ಜುಲೈ 2014 (09:39 IST)
ಬಾಲಿವುಡ್ ಸೂಪರ್ ಹೀರೋ ಸಲ್ಮಾನ್ ಖಾನ್. ಆತನ ಹೊಚ್ಚ ಹೊಸ ಸಿನಿಮಾ ಕಿಕ್ ಆ ಚಿತ್ರವು ಸಿಕ್ಕಾಪಟ್ಟೆ ಯಶಸ್ಸು ಪಡೆಯುತ್ತಿದೆ.ಆ ವಿಷಯ ಅತ್ತ ಇರಲಿ . ಮದುವೆ ಯಾಕೆ ಆಗಿಲ್ಲ ಸಲ್ಮಾನ್ ಎಂದು ಸದಾ ಆತನ ಬೆನ್ನು ಹತ್ತುತ್ತಿರುವ ಜನರಿಗೆ ಉತ್ತರ ಕೊಡೋಕೆ ಈಗ ಆರಂಭಿಸಿದ್ದಾರೆ ಸಲ್ಮಾನ್. 
 
ತನಗೆ ಈಗ 48ವರ್ಷ ವಯಸ್ಸಾಗಿದೆ. ಆದಕಾರಣ ಇನ್ನು ನಾನು ಮದುವೆ ಆಗದೆ ಇರುವುದಕ್ಕೆ ಆದ್ಯತೆ ನೀಡುತ್ತೇನೆ ಎನ್ನುವ ಮಾತನ್ನು ನೇರವಾಗಿ ಪ್ರತಿನಿಧಿಗಳ ಮುಂದೆ ಹೇಳಿದ್ದಾರೆ ಸಲ್ಮಾನ್. ಬಹುಶಃ ನನ್ನ ಬದುಕಲ್ಲಿ ಮದುವೆ ಆಗದೆ ಇರುವ ಸಾಧ್ಯತೆ ಹೆಚ್ಚು ಎನ್ನುವ ಮಾತನ್ನು ಆತ ಹೇಳಿದ್ದಾರೆ. 
 
.......ಇನ್ನು ಇದೆ. ಮುಂದೆ ಓದಿ. 
 
 

ಏಕ್ ಮುಲಾಕಾತ್ ಅನ್ನುವ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ತನ್ನ ಮನದ ಭಾವನೆಯನ್ನು ಜನರ ಮುಂದೆ ಬಿಚ್ಚಿಟ್ಟಿದ್ದಾರೆ ಸಲ್ಮಾನ್. ಕಿಕ್ ಸಿನಿಮಾದ ಬಗ್ಗೆ ಮಾತನಾಡುತ್ತಾ ಅದರ ಜೊತೆಗೆ ತನ್ನ ಮದುವೆಯ ಬಗ್ಗೆಯೂ ಸಹಿತ ಆತ ಕ್ಲಾರಿಟಿ ನೀಡಿದ್ದಾರೆ. 
 
ಅಲ್ಲದೆ ಇನ್ನು ಮುಂದೆ ತಾವು ಸಮಾಜ ಸೇವೆಯತ್ತ ಹೆಚ್ಚಿನ ಆದ್ಯತೆ ನೀಡುವುದಾಗಿ ಸಹ ಸ್ಪಷ್ಟವಾಗಿ ಹೇಳಿದ್ದಾರೆ ಸಲ್ಮಾನ್. ಬೀಯಿಂಗ್ ಹ್ಯುಮನ್ ಅನ್ನುವ ಸಮಸ್ತೆ ಮುಖಾಂತರ ಆಶ್ರಿತರಿಗೆ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ . ಕೆಲವೊಂದು ಸ್ಥಳಗಳನ್ನು  ಆಯ್ಕೆ ಮಾಡಿಕೊಂಡು ಅಲ್ಲಿ ಮಕ್ಕಳ ಕ್ಷೇಮಾಭಿವೃದ್ಧಿಯನ್ನು ಮಾಡುವುದಾಗಿ ಸ್ಪಷ್ಟ ಪಡಿಸಿದ್ದಾರೆ.   

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments