Select Your Language

Notifications

webdunia
webdunia
webdunia
webdunia

ಫೇಸ್ ಬುಕ್ ನಲ್ಲಿ ಮಹೇಶ್ ಭಟ್ ಫೇಕ್ ಅಕೌಂಟ್

ಫೇಸ್ ಬುಕ್ ನಲ್ಲಿ   ಮಹೇಶ್ ಭಟ್   ಫೇಕ್   ಅಕೌಂಟ್
ಮುಂಬೈ , ಮಂಗಳವಾರ, 29 ಜುಲೈ 2014 (09:17 IST)
ಹೀಗೆ ಆಗುತ್ತೆ, ಹೆಚ್ಚು ಜನಪ್ರಿಯತೆ ಇಲ್ಲದವರ ಬದುಕಲ್ಲೇ ಹೀಗೆ ಆಗೋದು ಸಹಜ ಅಂತಹುದರಲ್ಲಿ ಪ್ರಸಿದ್ಧರ ಬದುಕಲ್ಲಿ ಈ ರೀತಿ ಆಗಲ್ಲ ಅಂದ್ರೆ ? ಹೀಗೆ ಆಗೋದು ಅಂದ್ರೆ ಬಾಲಿವುಡ್ ಪ್ರಸಿದ್ಧ ನಿರ್ದೇಶಕ ಮಹೇಶ್ ಭಟ್ ಅವರ ಹೆಸರಲ್ಲಿ ಫೇಸ್ ಬುಕ್ ನಲ್ಲಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿದ್ದಾನೆ ಯಾರೋ ಅನಾಮಧೇಯ! 
 
ಈ ವಿಷಯದ ಬಗ್ಗೆ ಎಚ್ಚರವಿರಲಿ ನಿಮಗೆ ಎನ್ನುವ ಮಾತನ್ನು ಹೇಳಿದ್ದಾರೆ ನಿರ್ದೇಶಕ ಮಹೇಶ್ ಭಟ್ . ಅಲ್ಲದೆ ಇದಕ್ಕೆ ಸಂಬಂಧಪಟ್ಟಂತೆ  ಪೊಲೀಸರ ಬಳಿ ದೂರು ಸಹ ದಾಖಲಿಸಿದ್ದಾರೆ ಭಟ್ .
 
....... ಇನ್ನು ಇದೆ ಮುಂದೆ ಓದಿ 
 
 

ಕೆಲವರು ನನ್ನ ಹೆಸರಲ್ಲಿ ಫೇಸ್ ಬುಕ್ ಅಕೌಂಟ್ ನಿರ್ಮಿಸಿ ನನ್ನ ಅಭಿಮಾನಿಗಳನ್ನು ದಾರಿ ತಪ್ಪಿಸುತ್ತಾ ಇದ್ದಾರೆ ಎನ್ನುವ ಮಾತನ್ನು ಈ ಸಮಯದಲ್ಲಿ ಹೇಳಿದ್ದಾರೆ ಮಹೇಶ್ ಭಟ್. ಇದೆ ರೀತಿಯ ಸಮಸ್ಯೆಯನ್ನು ಅವರ ಮಗಳು ಆಲಿಯ ಭಟ್ ಸಹ ಎದುರಿಸಿದ್ದಳು ಆ ಬಳಿಕ ತನಗೆ ಫೇಸ್ ಬುಕ್ ನಲ್ಲಿ ಅಕೌಂಟ್ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಳು. 
 

Share this Story:

Follow Webdunia kannada