Webdunia - Bharat's app for daily news and videos

Install App

ಬದುಕನ್ನ ಬಂದಂತೆ ಸ್ವೀಕರಿಸಿ.. ಮಾಡಿದ ನಿರ್ಧಾರದಿಂದ ಹಿಂದೆ ಸರಿಯದಿರಿ - ಬೋಲ್ ಬಚ್ಚನ್

Webdunia
ಶನಿವಾರ, 26 ಜುಲೈ 2014 (09:17 IST)
ಸಾಮಾನ್ಯವಾಗಿ ಅನೇಕ ಕಲಾವಿದರು  ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳ  ಜೊತೆ ಇರ್ತಾರೆ. ಅಂತಹವರ ಪಟ್ಟಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಸಹ ಸೇರ್ಪಡೆ ಆಗಿದ್ದಾರೆ. ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯ, ಸಾಮಾನ್ಯ ಸಂಗತಿ ಒಟ್ಟಾರೆ ತಮ್ಮ ಬದುಕಿಗೆ ಸಂಬಂಧಪಟ್ಟ ಎಲ್ಲ ವಿಷಯಗಳನ್ನು ಟ್ವಿಟ್ಟರ್ ನಲ್ಲಿ ಹಾಕಿ ಅಭಿಮಾನಿಗಳಿಗೆ ಹೆಚ್ಚು ಸಮೀಪ ಆಗಿದ್ದಾರೆ. 
 
ಆದರೆ ಅಮಿತಾಬ್ ಸಾಬ್ ಗೆ ಒಂದು ಯೋಚನೆ ಬಂತಂತೆ. ಯಾಕೆ ಸದಾ ಸಾಮಾನ್ಯ ಸಂಗತಿಗಳನ್ನೇ ಹಾಕೋದು? ಆದಷ್ಟು ಜ್ಞಾನ ಹೆಚ್ಚಿಸುವ ಸಂಗತಿಗಳ ಕಡೆಗೂ ಆದ್ಯತೆ ನೀಡುವ ಎಂದು ನಿರ್ಧರಿಸಿದರಂತೆ. ಅದಕ್ಕೆ ಈಗ ಅವರ ಟ್ವಿಟ್ಟರ್ ಅಕೌಂಟ್ ನಲ್ಲಿ ಬೋಲ್ ಬಚ್ಚನ್ ಎನ್ನುವ ಒಂದು ವಿಭಾಗ ತೆರೆದು, ಅಲ್ಲಿ ನಾಳೆ ಇಂತಹ ಸಂಗತಿ ಇದೆ ಎಂದು ಮೊದಲ ಕುತೂಹಲ ಹುಟ್ಟು ಹಾಕ್ತಾ ಇದ್ದಾರೆ ಬಿಗ್ ಬಿ. 
 
........ ಇನ್ನು ಇದೆ. ಮುಂದೆ ಓದಿ. 
 
 

ಬದುಕಲ್ಲಿ ಅನುಸರಿಸ ಬೇಕಾದ ಸಂಗತಿ   ಒಂದಿದೆ. ಅದೇನೆಂದರೆ ಏನಾದರೂ ಸಾಧಿಸ ಬೇಕು ಎಂದು ಕೊಂಡಲ್ಲಿ  ಅದರ ಮಾರ್ಗ ನೀನೆ ಹುಡುಕು. ಎಷ್ಟೇ ಕಷ್ಟಗಳು ಬಂದರೂ ನೀನೆ ಸಾಧಿಸು. ಅದು ಮನೆಗೆ ಸಂಬಂಧ ಪಟ್ಟಿದುದೇ ಆಗಿರಲಿ ಆಫೀಸಿಗೆ ಸಂಬಂಧ ಪಟ್ಟಿದುದೇ ಆಗಿರಲಿ ನೀ ಸಾಧಿಸ ಬೇಕು ಎಂದು ಕೊಂಡಿರುವುದು ನಿನ್ನ ನೇತೃತ್ವದಲ್ಲೇ ನಡೆದರೆ ಉತ್ತಮ ಫಲಿತಾಂಶ ಹೊಂದ ಬಹುದಾಗಿದೆ. 
 
ಸಾಮಾನ್ಯವಾಗಿ ಎಲ್ಲರೂ ಒಂದಲ್ಲ ಒಂದು ಬಾರಿ ನೋವು ಅನುಭವಿಸುತ್ತಾರೆ. ಆದರೆ ಜೊತೆ ಇರುವವರು ನಮ್ಮ ನೋವು ಅರ್ಥ ಮಾಡಿಕೊಳ್ಳುತ್ತಾರಾ? ಅವರಿ ಅರ್ಥ ಆದರು ಪ್ರತಿಕ್ರಿಯಿಸಲ್ಲ. 
ನಮ್ಮ ಮನದಲ್ಲಿ ಒಂದು ಆಲೋಚನೆ ಬರುವುದು ಸುಲಭ. ಆದರೆ ಅದನ್ನು ಆಚರಣೆಗೆ ತರುವುದು ಇದೆಯಲ್ಲ ಅದೂ ಅದು ದೃಢ ನಿರ್ಧಾರದಿಂದ ಸುಲಭ ಆಗುತ್ತದೆ ಎನ್ನುತ್ತಾ ತಮ್ಮ ಅಭಿಮಾನಿಗಳಿಗೆ ಮನೋ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ. ಅದಕ್ಕೆ ಅಲ್ಲವೇ  ಅವರು ಬಿಗ್ ಬಿ ಆಗಿರೋದು !

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments