Select Your Language

Notifications

webdunia
webdunia
webdunia
webdunia

ಸಿಗರೇಟ್ ನಿಂದ ಸುಟ್ಟ ನೆಸ್ ವಾಡಿಯ.. ಪ್ರೀತಿ ಜಿಂಟ ಆರೋಪ

ಸಿಗರೇಟ್ ನಿಂದ ಸುಟ್ಟ ನೆಸ್ ವಾಡಿಯ.. ಪ್ರೀತಿ ಜಿಂಟ ಆರೋಪ
ಮುಂಬೈ , ಗುರುವಾರ, 24 ಜುಲೈ 2014 (09:41 IST)
ಬಾಲಿವುಡ್ ನಟಿ ಪ್ರೀತಿ ಜಿಂಟ ಇತ್ತೀಚಿನ ದಿನಗಳಲ್ಲಿ ತಮ್ಮ ಚಿತ್ರದ ನಟನೆಗಿಂತ ಹೆಚ್ಚು ಸುದ್ದಿಯಲ್ಲಿ ಇರ್ತಾ ಇದ್ದಾಳೆ ವೈಯಕ್ತಿಕ ಬದುಕಿಂದ. ಆಕೆಯು  ಬ್ಯುಸಿನೆಸ್ ಮ್ಯಾನ್ ನೆಸ್ ವಾಡಿಯ ಜೊತೆ ಪ್ರೀತಿಯ ಲೋಕದಲ್ಲಿ ಮುಳುಗಿದ್ದಾಗ ಎಲ್ಲವು ಚೆನ್ನಾಗಿತ್ತು, ಆದರೆ ಆತನ ವರ್ತನೆಗೆ ರೋಸತ್ತು ಪ್ರೀತಿ ಆ ಪ್ರೇಮಲೋಕದಿಂದ ಹೊರ ಬಂದು ನಿಜ ಬದುಕಿನತ್ತ ಕೈಚಾಚಿದ್ದಾಳೆ. 
 
ಈಗ ಸಮಸ್ಯೆಗಳು ಒಂದೊಂದಾಗಿ  ಹೊರ ಬೀಳುತ್ತಿವೆ. ಈ ಹಿಂದೆ ನೆಸ್ ವಾಡಿಯಾ ಜೊತೆ ಇದ್ದಾಗ ಆತ ಸಿಗರೇಟ್ ನಿಂದ ಸುಟ್ಟಿದ್ದ ಎಂದು ಮುಂಬೈ ಪೊಲೀಸರ ಬಳಿಆಕೆ ಫಿರ್ಯಾದು ಮಾಡಿದ್ದಾಳೆ. 
 
..........ಇನ್ನು ಇದೆ. ಮುಂದೆ ಓದಿ. 
 
ನೆಸ್ ವಾಡಿಯ ತನ್ನನ್ನು ಕೊನೆಯಲ್ಲಿ ಬಂಧಿಸಿದ್ದ ಎನ್ನುವ ಸಂಗತಿ ಆಕೆ ಮುಂಬೈ ಪೊಲೀಸರ ಮುಂದೆ ಲಿಖಿತ ರೂಪದಲ್ಲಿ ತಿಳಿಸಿದ್ದಾಳೆ. ಕೆಲವು ಸರ್ತಿ ಆತನ ವರ್ತನೆ ಅತ್ಯಂತ ಭಯಂಕರವಾಗಿ ಇತ್ತೆಂದು ಹೇಳಿದ್ದಾಳೆ ಪ್ರೀತಿ. ಆತನ ಈ ಉಪಟಳ ತಡೆಯಲಾಗದೆ ತಾನು ಆತನಿಂದ ದೂರ ಆದೆ ಎಂದು ಕಮೀಷನರ್ ಅವರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ. 
 
ಐಪಿಎಲ್ ಸಮಯದಲ್ಲಿ ನೆಸ್ ತನ್ನ ಮೇಲೆ ಕೈ ಮಾಡಿದ ಎಂದು ಪ್ರೀತಿ ಪೊಲೀಸರಿಗೆ ದೂರು ನೀಡಿದ್ದ ಘಟನೆ ಇನ್ನು ಹಸಿರಾಗಿದ್ದಾಗಲೇ ಈಗ ಮತ್ತೊಂದು ಸಂಗತಿಯ ನಡೆದಿದೆ.

Share this Story:

Follow Webdunia kannada