Webdunia - Bharat's app for daily news and videos

Install App

ರವೀನಾ ಟಂಡನ್ ಮಸ್ತ್ ಮಸ್ತ್ ಮಸ್ತಾಗಿ ನಟಿಸಲು ಸಿದ್ಧವಂತೆ...!

Webdunia
ಮಂಗಳವಾರ, 1 ಜುಲೈ 2014 (09:44 IST)
ಹಿಂದಿಯಲ್ಲಿ ತು ಚೀಜು ಬಡಿ ಹೇ ಮಸ್ತು ಮಸ್ತು ಎನ್ನುವ ಹಾಡಿನಿಂದ ಪಡ್ಡೆ ಹೈಕಳ ನಿದ್ದೆ ಕೆಡಿಸುವಂತೆ  ಡ್ಯಾನ್ಸ್ ಆಡಿದ್ದ ಚೆಲುವೆ, ಮಸ್ತ್ ಮಸ್ತ್ ಹುಡುಗಿ ಬಂದ್ಲು ಹಾಯ್ ಹಾಯಿರೋ ಎನ್ನುತ್ತಾ ಕನ್ನಡದ ಗಂಡು ಹೃದಯಗಳನ್ನು ವಿಲವಿಲನೆ ಒದ್ದಾಡಿಸಿದ್ದ ಸುಂದರಿ ನನ್ ಅದರ ದೆನ್ ರವಿನಾ ಟಂಡನ್. 
 
ಆಕೆಯು ತನ್ನ ಗ್ಲಾಮರಸ್ ರೂಪ ಮತ್ತು ಪಾತ್ರಗಳ ಮುಖಾಂತರ ಎಲ್ಲರ ಗಮನ ಸೆಳೆದ ನಟಿ. ಅದೇರೀತಿ, ತನ್ನ ಸಾಮಾಜಿಕ ಕಳಕಲಿಯಿಂದಳು ಸಹಿತ ಎಲ್ಲರಿಗು ಇಷ್ಟ ಆಗಿದ್ದ ಚೆಲುವೆ. ಈಕೆ ಈಗ ಎರಡು ಮಕ್ಕಳ ತಾಯಿ. ಮಕ್ಕಳು ಒಂದಷ್ಟು ದೊಡ್ಡವರಾಗಿದ್ದಾರೆ. 
 
ಸೊ ಮತ್ತೆ ಚಿತ್ರದಲ್ಲಿ ನಟಿಸುವತ್ತ   ತನ್ನ ಗಮನ ನೆಟ್ಟಿದ್ದಾರೆ. ಆದರೆ ಆಕೆಯನ್ನು ಡಿ ಗ್ಲಾಮರ್ ಪಾತ್ರದ ಮುಖಾಂತರ ನೀವು ನೋಡುವ ಅಗತ್ಯವಿಲ್ಲ . ಮತ್ತೆ ಆಕೆ ಗ್ಲಾಮರ್ ಪಾತ್ರದಲ್ಲಿ ತನ್ನ ಸೌಂದರ್ಯ ತೋರಲು ಸಿದ್ಧ ಆಗಿದ್ದಾಳೆ. ಆ ಚಿತ್ರದ ಹೆಸರು ಶಾಬ್ .
 
 ಇದನ್ನು ನಿರ್ದೇಶಕ ಮತ್ತು ನಿರ್ಮಾಪಕ ಓನಿರ್ ಸಿದ್ಧ ಮಾಡುತ್ತಿದ್ದಾರೆ. ಆರಂಭದಲ್ಲಿ ಈ ಪಾತ್ರಕ್ಕೆ ಸಂಗೀತ ಬಿಜಲಾನಿ ಸೂಕ್ತ ಎಂದು ನಿರ್ದೇಶಕರು  ನಿರ್ಧರಿಸಿದ್ದರು. ಸಿನಿಮಾದ ಕಥೆಯನ್ನು ಸಹ ಆಕೆಯ ಬಳಿ ಹೇಳಿದರಂತೆ. 
 
........ಇನ್ನು ಇದೆ. ಮುಂದೆ ಓದಿ. 
 
ಆ ಕಥೆಯು ಕೇಳಿದ ಸಂಗೀತಗೆ ಕಥೆ ಇಷ್ಟ ಆದರು ಅದರಲ್ಲಿ ಒಂದು ಸನ್ನಿವೇಶದಲ್ಲಿ ಮುದ್ದಾಡುವ  ಸೀನ್ ನಲ್ಲಿ ನಟಿಸೋಕೆ ಇಷ್ಟ ಆಗಲ್ಲಿಲ್ಲವಂತೆ. ಇದರಿಂದ ಚಿತ್ರದಲ್ಲಿ ಅಭಿನಯಿಸಲು ಓಕೆ ಅಂದಿಲ್ಲ. 
 
ಅದಾದ ಬಳಿಕ ರವಿನಾ ಟಂಡನ್ ಅವರನ್ನು ಭೇಟಿ ಮಾಡಿ ಹೀಗಿದೆಯಮ್ಮ ಕಥೆ ಮತ್ತು ಮುತ್ತು ಎಂದು ನೇರವಾಗಿ ಹೇಳಿದ್ದಾರೆ ಓನಿರ್. ಅಂತಹ ಯಾವುದೇ ಸೀನ್ ಗಳಿದ್ದರು ತಾನು ನಟಿಸುವುದಾಗಿ ಹೇಳಿದ್ದಾರೆ ರವೀನ.ತಮ್ಮ ಎರಡನೇ ಇನ್ನಿಂಗ್ಸ್ ನಲ್ಲಿ  ಯಾವರೀತಿ ಗೆಲ್ಲುತ್ತಾರೋ ರವೀನ ಎನ್ನುವುದೇ ಬಾಲಿವುಡ್ ಕಿರಿಯ ನಟಿಯರ ಕುತೂಹಲ! 

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments