Select Your Language

Notifications

webdunia
webdunia
webdunia
webdunia

'ಸ್ತನಪಾನದ' ಬಗ್ಗೆ ಮಾಧುರಿ ದೀಕ್ಷಿತ್ ಪ್ರಚಾರ

'ಸ್ತನಪಾನದ' ಬಗ್ಗೆ ಮಾಧುರಿ ದೀಕ್ಷಿತ್ ಪ್ರಚಾರ
ದೆಹಲಿ , ಶನಿವಾರ, 6 ಆಗಸ್ಟ್ 2016 (17:15 IST)
ಬಾಲಿವುಡ್ ಖ್ಯಾತ ತಾರೆ ಮಾಧುರಿ ದೀಕ್ಷಿತ್ ಕೇಂದ್ರ ಆರೋಗ್ಯ ಸಚಿವರ ಜತೆಗೆ ಕೈ ಜೋಡಿಸಿದ್ದಾರೆ. 'ಸ್ತನಪಾನ' ಹಾಗೂ ಅದರಿಂದಾಗುವ ಮಹತ್ವವದ ಕುರಿತು ನಟಿ ಮಾಧುರಿ ದೀಕ್ಷಿತ್ ಪ್ರಚಾರ ಮಾಡಲಿದ್ದಾರೆ.

 
'ಸ್ತನಪಾನ'ದ ಕುರಿತು ಎಲ್ಲಾ ಕಡೆಗಳಲ್ಲಿ ಪ್ರಚಾರ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಇದೇ ವೇಳೆ ತಿಳಿಸಿದ್ದಾರೆ. 
 
ಈ ಕುರಿತು ಎಲ್ಲೆಡೆ ಪ್ರಚಾರ ಕೈಗೊಳ್ಳಲಾಗುವುದು ಕಾರ್ಯಕ್ರಮವನ್ನು ಹಮ್ಮಿಕೊಡಿದ್ದೇವೆ. ದೇಶದೆಲ್ಲೆಡೆ ಸ್ತನ ಪಾನದ ಕೊರತೆಯಿಂದ ಮಕ್ಕಳ ನಿಧನ, ಕಾಯಿಲೆ ಹಾಗೂ ಬಡತನದ ಮೇಲೆ ಪರಿಣಾಮ ಬೀರುತ್ತಿದೆ ಎಂದರು, 
 
ಇದೇ ಸಂದರ್ಭದಲ್ಲಿ ಅವರು ಮದರ್ಸ್ ಅಫೇಕ್ಷನ್ (Mothers absolute affection) ಎಂಬ ಕಾರ್ಯಕ್ರಮವನ್ನು ಬಿಡುಗಡೆ ಮಾಡಿದರು. ಈ ವೇಳೆ ಸಚಿವೆ ಅನುಪ್ರಿಯಾ ಪಟೇಲ್, ಫಾಗನ್ ಸಿಂಗ್ ಹಾಗೂ ಮಾಧುರಿ ದೀಕ್ಷಿತ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 
 

Share this Story:

Follow Webdunia kannada

ಮುಂದಿನ ಸುದ್ದಿ

'ಬೆಳ್ಳಿ ಹೆಜ್ಜೆ'‌ಯಲ್ಲಿ ಹಳೇ ನೆನಪುಗಳನ್ನು ಬಿಚ್ಚಿಡಲಿದ್ದಾರೆ ನಟಿ ಜೂಲಿ ಲಕ್ಷ್ಮೀ