Select Your Language

Notifications

webdunia
webdunia
webdunia
webdunia

ನೀನಾಸಂ ಸತೀಶ್ ಮತ್ತೊಂದು ಚಿತ್ರಕ್ಕೆ ಸಹಿ

ನೀನಾಸಂ ಸತೀಶ್ ಮತ್ತೊಂದು ಚಿತ್ರಕ್ಕೆ ಸಹಿ
ಬೆಂಗಳೂರು , ಬುಧವಾರ, 24 ಆಗಸ್ಟ್ 2016 (14:25 IST)
ಸ್ಯಾಂಡಲ್‌ವುಡ್ ನಟ ಸತೀಶ್ ಮತ್ತೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ಜಾಕೋಬ್ ವರ್ಗಿಸ್ ಮುಂದಿನ ಚಿತ್ರ ಚಂಬಲ್ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಕೆಲ ಮೂಲಗಳ ಪ್ರಕಾರ ಜಾಕೋಬ್ ವರ್ಗಿಸ್ ಅವರ ಮುಂದಿನ ಚಿತ್ರದಲ್ಲಿ ಸತೀಸ್ ನಟಿಸುವುದು ಖಚಿತವಾಗಿದೆ. 


ಇನ್ನೂ ಚಿತ್ರದ ನಾಯಕಿ ಬಗ್ಗೆ ಫೈನಲ್ ಆಗಿಲ್ಲ. ಚಿತ್ರನಿರ್ಮಾಪಕರು ಹೇಳುವ ಪ್ರಕಾರ ಚಿತ್ರತಂಡ ಪ್ರಿ ಪ್ರೋಡೆಕ್ಷನ್‌ನಲ್ಲಿ ಬ್ಯೂಸಿ ಇದೆಯಂತೆ.

ಲೂಸಿಯಾ ಚಿತ್ರದ ಮೂಲಕ ನೀನಾಸಂ ಸತೀಶ್‌ ಅವರ ಉತ್ತಮ ಪ್ರಯತ್ನ ಎಂದು ಶಹಬ್ಬಾಸ್ಗಿರಿಯೂ ಸಿಕ್ಕಿತ್ತು. 
 
ವಿಮರ್ಶಕರಲ್ಲೂ ಕೆಲವರು ಇದು ಸರಿಯಿಲ್ಲ ಎಂದರೆ ಮತ್ತೆ ಕೆಲವರು ಐದರಲ್ಲಿ ನಾಲ್ಕಂಕ ಕೊಟ್ಟಿದ್ದೂ ಇತ್ತು.  ಚಿತ್ರವನ್ನು ಆನ್ಲೈನ್ನಲ್ಲೂ ಬಿಡುಗಡೆ ಮಾಡಲಾಗಿದ್ದು ಅಂತರರಾಷ್ಟ್ರೀಯ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. 
 
ನಿದ್ದೆ ಇಲ್ಲದೆ ಬಳಲುವ ನಾಯಕ ಸ್ವಪ್ನದಲ್ಲಿ ಮತ್ತೊಂದು ಲೋಕಕ್ಕೆ ತೆರೆದುಕೊಂಡು ಬದುಕಿನಲ್ಲಿ ಯಶಸ್ಸು ಕಾಣುವ ಮನೋವೈಜ್ಞಾನಿಕ ಹಿನ್ನೆಲೆಯುಳ್ಳ ಕಥೆಯನ್ನು ಚಿತ್ರ ಒಳಗೊಂಡಿತ್ತು. 110 ಮಂದಿ ಬಂಡವಾಳ ಹಾಕಿ ನಿರ್ಮಿಸಿರುವ ಚಿತ್ರವಾಗಿತ್ತು. ಈ ಚಿತ್ರದಲ್ಲಿ  ನೀನಾಸಂ ಸತೀಶ್, ಶ್ರುತಿ ಹರಿಹರನ್, ಸಂಜಯ್ ಕಲಾವಿದರು ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪಿ.ಟಿ ಉಷಾ ಜೀವನಾಧಾರಿತ ಚಿತ್ರವಾಗಲೇಬೇಕು : ಸೋನಮ್ ಕಪೂರ್