Webdunia - Bharat's app for daily news and videos

Install App

ತಾನು ಗರ್ಭಿಣಿ ಎಂಬುದನ್ನು ತೋರಿಸಿದ ಲಿಸಾ ಹೇಡನ್

Webdunia
ಸೋಮವಾರ, 6 ಫೆಬ್ರವರಿ 2017 (12:58 IST)
ಈ ಸಿನಿಮಾ ತಾರೆಗಳಿಗೆ ತಾವು ಏನು ಮಾಡುತ್ತಿದ್ದೇವೆ ಎಂಬುದನ್ನು ತೋರಿಸಿಕೊಳ್ಳು ಖಯಾಲಿ ಜಾಸ್ತಿ ಎನ್ನಬಹುದು. ಮೂವತ್ತರ ಹರೆಯದ ಲಿಸಾ ಹೇಡನ್ ಈಗ ತುಂಬು ಗರ್ಭಿಣಿ. ಇದನ್ನೇ ಫೋಟೋ ತೆಗೆದು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ. 
 
ಸದ್ಯಕ್ಕೆ ತಾಯ್ತನದ ಖುಷಿಯಲ್ಲಿರುವ ಲಿಸಾ, ತನ್ನ ಆನಂದವನ್ನು ಮುಚ್ಚಿಡಲಾಗದೆ ಫೋಟೋ ತೆಗೆದು ಅಭಿಮಾನಿಗಳ ಜತೆಗೆ ಶೇರ್ ಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ತಾರೆಗಳು ಗರ್ಭಿಣಿ ಎಂದು ಗೊತ್ತಾಗದಂತೆ ಆದಷ್ಟು ಮುಚ್ಚಿಡುವ ಪ್ರಯತ್ನ ಮಾಡುತ್ತಾರೆ.
 
ಆದರೆ ಲಿಸಾ ಹೇಡನ್ ಮಾತ್ರ ಇದಕ್ಕೆ ಹೊರತಾಗಿದ್ದಾರೆ. ಬೇರೆಯವರು ತನ್ನ ಹಿಂದೆ ಬಿದ್ದು ಬೇಬಿ ಬಂಪ್ ಚಿತ್ರಗಳನ್ನು ತೆಗೆಯುವುದಕ್ಕಿಂತ ತಾನೇ ಆ ರೀತಿಯ ಫೋಟೋಗಳನ್ನು ಪ್ರಕಟಿಸಿಕೊಂಡು ಸಂಭ್ರಮಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಕ್ಷಿತ್ ಶೆಟ್ಟಿ ಎಲ್ಲಿ ಹೋಗಿದ್ದಾರೆ, ರಾಜ್ ಬಿ ಶೆಟ್ಟಿ ಕೊಟ್ರು ಅಪ್ ಡೇಟ್

ಕೂಲಿ ಸಿನಿಮಾ ಟಿಕೆಟ್ ದರ ಯದ್ವಾ ತದ್ವಾ ಏರಿಕೆ: ಕೇಳೋರೇ ಇಲ್ಲ

ನಟ ಧನುಷ್ ಜತೆ ಡೇಟಿಂಗ್ ವದಂತಿ, ಕೊನೆಗೂ ಮೌನ ಮುರಿದ ಮೃಣಾಲ್ ಠಾಕೂರ್‌

ಸೆಲ್ಫಿ ಕೇಳಲು ಬಂದ ಅಭಿಮಾನಿಯನ್ನು ಹಿರಿಯ ನಟಿ ಜಯಾ ಬಚ್ಚನ್ ಹೀಗೇ ನಡೆಸಿಕೊಳ್ಳುವುದಾ, ವಿಡಿಯೋ ವೈರಲ್

ಮುಂದಿನ ಸುದ್ದಿ
Show comments