Webdunia - Bharat's app for daily news and videos

Install App

ಜೀವನ ಅನ್ನೋದು ಯಶಸ್ಸು-ಸೋಲಿನ ಮಿಶ್ರಣ- ನವಾಜುದ್ದೀನ್ ಸಿದ್ದಿಕಿ

Webdunia
ಗುರುವಾರ, 26 ಮೇ 2016 (10:29 IST)
ಬಾಲಿವುಡ್ ನ ತಮ್ಮ ವಿಭಿನ್ನವಾದ ಪಾತ್ರಗಳ ಮೂಲಕವೇ ಗಮನ ಸೆಳೆದಿರುವಂತಹ ನಟ ನವಾಜುದ್ದೀನ್ ಸಿದ್ಧಿಕಿ. ಯಾವುದೇ ರೀತಿಯ ಪಾತ್ರವನ್ನು ನೀಡಿದ್ರೂ ಸರಿ ನವಾಜುದ್ದೀನ್ ಅದಕ್ಕೆ ಜೀವ ತುಂಬುತ್ತಾರೆ. ಪ್ರತಿದಿನ ತಮ್ಮ ಕನಸಿನಂತೆ ಬದುಕುವ ನವಾಜುದ್ದೀನ್ ಇದೀಗ ತಮ್ಮ ಜೀವನದ ಕೆಲ ಅನುಭವಗಳನ್ನು ಹೊರಹಾಕಿದ್ದಾರೆ.
 ತಮ್ಮ ವೃತ್ತಿ ಜೀವನದ ಆರಂಭದ ದಿನಗಳನ್ನು ಮೆಲುಕು ಹಾಕುತ್ತಾ ನವಾಜುದ್ದೀನ್ ಸಿದ್ದಿಕಿ ನಾನು ಮೊದಲು ಕೇವಲ ಕಿರುತೆರೆಯ ನಟನಾಗಬೇಕು ಅಂತಾ ಅಂದುಕೊಂಡಿದ್ದೆ. ಯಾವತ್ತು ನಾನು ಸಿನಿಮಾ ತಾರೆಯಾಗಬೇಕು ಅಂತಾ ಬಯಸಿರಲಿಲ್ಲ. 
 
ಇದು ನನಗೆ ಬಯಸದೇ ಬಂದ ಭಾಗ್ಯ. ನಾನು ನನ್ನ ವೃತ್ತಿ ಬದುಕಿನಲ್ಲಿ ಎಲ್ಲವನ್ನು ಕಂಡಿದ್ದೇನೆ. ಯಶಸ್ಸು , ಸೋಲು ಎರಡನ್ನೂ ಸಮಾನವಾಗಿ ನೋಡಿದ್ದೇನೆ. ಹಾಗಂಥ ನಾನು ಸೋಲು ಬಂದಾಗ ಕುಗ್ಗಿ ಹೋಗಿಲ್ಲ. ಗೆದ್ದಾಗ ಬೀಗಲು ಇಲ್ಲ. ಜೀವನ ಅಂದ್ರೆ ಹಾಗೇನೇ ಅದು ಸೋಲು ಹಾಗೂ ಗೆಲುವು ಎರಡರ ಚೀಲವಿದ್ದಂತೆ ಅಂತಾ ಹೇಳಿದ್ದಾರೆ.
 
 ಅಂದ್ಹಾಗೆ ನವಾಜುದ್ದೀನ್ ಸಿದ್ಧಿಕಿ ಅಭಿನಯದ ರಾಮನ್ ರಾಘವ್ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದೆ.ಅಂದ್ಹಾಗೆ ಈ ಸಿನಿಮಾದಲ್ಲಿ ನನ್ನದು ವಿಭಿನ್ನವಾದ ಪಾತ್ರ ಅಂತಾ ಅವರು ಹೇಳಿದ್ದಾರೆ. ಇದುವೆರೆಗೂ ನಾನು ಮಾಡದೇ ಇರುವಂತಹ ಪಾತ್ರವನ್ನು ನಾನು ಈ ಸಿನಿಮಾದಲ್ಲಿ ಮಾಡಿದ್ದೇನೆ ಅಂತಾ ಅವರು ಹೇಳಿದ್ದಾರೆ.

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Rakesh Poojari: ರಾಕೇಶ್ ಪೂಜಾರಿ ಸಾವು ಕಾಂತಾರ ಸಿನಿಮಾ ಮೇಲೆ ಅಪವಾದ

Rakesh Poojari: ಕಾಮಿಡಿ ಕಿಲಾಡಿಗಳು ರಾಕೇಶ್ ಪೂಜಾರಿ ಸಾವು

Operation Sindoor ಬಗ್ಗೆ ಮೌನ ಕದನ ವಿರಾಮಕ್ಕೆ ಖುಷಿ: ಸಲ್ಮಾನ್ ಖಾನ್ ವರಸೆಗೆ ಆಕ್ರೋಶ

Vasuki Vaibhav: ತಾಯಂದಿರ ದಿನವೇ ಗುಡ್ ನ್ಯೂಸ್ ಹಂಚಿಕೊಂಡ ವಾಸುಕಿ ವೈಭವ್

Ravi Mohan:ಸುದೀರ್ಘ ದಾಂಪತ್ಯಕ್ಕೆ ಅಂತ್ಯ ಹಾಡಿದ ಬೆನ್ನಲ್ಲೇ ಗಾಯಕಿ ಜತೆ ಪೋಸ್ ಕೊಟ್ಟ ರವಿ ಮೋಹನ್‌

ಮುಂದಿನ ಸುದ್ದಿ
Show comments