Webdunia - Bharat's app for daily news and videos

Install App

ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿ ಕೃತಿ ಸನೂನ್‌

Webdunia
ಬುಧವಾರ, 27 ಜುಲೈ 2016 (13:55 IST)
ಕೃತಿ ಸನೂನ್‌ಗೆ ಇವತ್ತು ಹುಟ್ಟುಹಬ್ಬದ ಸಂಭ್ರಮ.. ಸದ್ಯ ಕೃತಿ ಸನೂನ್ ಮುಂಬರುವ ಚಿತ್ರ 'ರಾಬ್ತಾ' ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ಬರ್ತಡೇ ಸೆಲೆಬ್ರೆಟ್ ಮಾಡಲು ತಮ್ಮ ಮುಂಬರುವ ಮಾರಿಷಶ್ ಸೆಟ್‌ನಲ್ಲಿ ಕೃತಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕಂಡಿದ್ದಾರೆ. ಇದಕ್ಕಾಗಿ ಎಕ್ಟೈಟ್ ಆಗಿದ್ದಾಳಂತೆ ಕೃತಿ. ನಟನೆ ಎಂಬುವುದು ನನ್ನ ಜೀವನದ ಒಂದು ಭಾಗವಾಗಿದೆ ಎನ್ನುವ ಈ ಸುಂದರಿ. ನಿತ್ಯವು ಜೀವನದ ಜರ್ನಿ ಆರಂಭ ಮಾಡ್ತಾರಂತೆ.


 ಇನ್ನೂ ಕೃತಿ ಸನೂನ್‌ಗೆ ತುಂಬಾ ಗ್ರ್ಯಾಂಡ್ ಆಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಇಷ್ಟವಿಲ್ಲ.. ದೆಹಲಿಯಲ್ಲಿ ಪೋಷಕರ ಜತೆಗಿರುವ ಕೃತಿ, ಅವರು ತಮ್ಮ ಬರ್ತಡೇವನ್ನು ಸ್ನೇಹಿತರು ಹಾಗೂ ಕುಟುಂಬದವರ ಜತೆಗೆ ಸೆಲೆಬ್ರೇಟ್ ಮಾಡುತ್ತಾರಂತೆ. 

'ರಾಬ್ತಾ' ಚಿತ್ರವನ್ನು ಕೃತಿ ಸನೂನ್ ಹಾಗೂ ಸುಶಾಂತ್ ಸಿಂಗ್ ರಜಪೂತ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಮತ್ತಷ್ಟು ಪ್ರೇಕ್ಷಕರಿಗೆ ಹೊಸದಾಗಿ ನೀಡಲು ಚಿತ್ರ ನಿರ್ದೇಶಕರು ತಿರ್ಮಾನಿಸಿದ್ದಾರೆ. 'ರಬ್ತಾ ಚಿತ್ರದ ಐಟಂ ಸಾಂಗ್‌ನಲ್ಲಿ ದೀಪಿಕಾ ಪಡುಕೋಣೆ ಮಿಂಚಲಿದ್ದಾರೆ.  'ರಾಬ್ತಾ'  ಚಿತ್ರದ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ ಪ್ರೀತಮ್.. ಇದೇ ಮೊದಲ ಬಾರಿಗೆ ಸುಶಾಂತ್ ಹಾಗೂ ಕೃತಿ ಜೊತೆಯಾಗಿ ಆಕ್ಟ್ ಮಾಡುತ್ತಿದ್ದಾರೆ.
 
'ರಾಬ್ತಾ' ಸಿನಿಮಾವನ್ನು ದಿನೇಶ್ ವಿಜಯನ್ ಅವರು ನಿರ್ದೇಶನ ಮಾಡುತ್ತಿದ್ದು, ಚಿತ್ರಕ್ಕಾಗಿ ಸುಶಾಂತ್ ಹಾಗೂ ಕೃತಿ  ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments