Select Your Language

Notifications

webdunia
webdunia
webdunia
webdunia

ಕೃತಿ ಕರಬಂಧ ಬೋಲ್ಡ್ ಅವತಾರ

ಕೃತಿ ಕರಬಂಧ ಬೋಲ್ಡ್ ಅವತಾರ
ಬೆಂಗಳೂರು , ಸೋಮವಾರ, 29 ಆಗಸ್ಟ್ 2016 (15:18 IST)
ಬೆಂಗಳೂರು ಮೂಲದ ಕೃತಿ ಕರಬಂಧ ಬಾಲಿವುಡ್‌ನ 'ರಾಜ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ತೆರೆ ಮೇಲೆ ಬರುತ್ತಲಿದೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಎಲ್ಲರ ಗಮನ ಸೆಳೆಯುತ್ತಿವೆ. ಚಿತ್ರದಲ್ಲಿನ ಕೃತ ಬೋಲ್ಡ್ ಅವತಾರ ಎಲ್ಲರು ಹುಬ್ಬೇರಿಸುವಂತೆ ಮಾಡಿದೆ. ಹಸಿ -ಬಿಸಿ ದೃಶ್ಯಗಳಲ್ಲಿ ಬಿಂದಾಸ್ ಆಗಿ ಕಾಣಿಸಿಕೊಂಡಿದ್ದಾರೆ.

 
ಟ್ರೇಲರ್ ಹಾಗೂ ಚಿತ್ರದ ಹಾಡುಗಳು ಈಗಾಗ್ಲೇ ಹಿಟ್ ಆಗಿವೆ. ಇನ್ನೂ ಬೋಲ್ಡ್, ಆಂಡ್ ಕಿಸ್ಸಿಂಗ್ ಅವತಾರದಲ್ಲಿ ಹೆಚ್ಚೇನು ಕಾಣಿಸಿಕೊಳ್ಳದ ಕೀರ್ತಿ ಕರಬಂಧ, ಇವತ್ತು ಬೋಲ್ಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕೃತಿಯ ಲಿಪ್ ಲಾಕ್ ದೃಶ್ಯಗಳು ಹಾಟ್ ಮೂಡಿಸುತ್ತವೆ. ರಾಜ
 
ಇನ್ನೂ ರಾಜ್ ಚಿತ್ರದಲ್ಲಿ ಕೃತಿ ಕರಬಂಧ ಇಮ್ರಾನ್ ಹಶ್ಮಿಯ ಹಾಟ್ ಹಾಟ್ ದೃಶ್ಯಗಳು ಸಿನಿ ರಸಿಕರ ನಿದ್ದೆಗೆಡಿಸಲಿವೆ. ಚಿತ್ರದ ಟ್ರೇಲರ್ ಹಾಗೂ ಹಾಡಿನಲ್ಲಿ ಕೃತಿಯ ದೃಶ್ಯಗಳು ರಸಿಕರನ್ನು ತನ್ನತ್ತ ಸೆಳೆಯುತ್ತಿವೆ.
 
ಬೆಂಗಳೂರಿನವರಾದ ಕೃತಿ ಬಾಲಿವುಡ್‌ನಲ್ಲಿ ನಟಿಸುತ್ತಿರುವುದು ಹೆಮ್ಮೆಯ ಸಂಗತಿ.. ಟಾಲಿವುಡ್‌ನಲ್ಲಿ ಕೃತಿ ಕರಬಂಧ ಮೊದಲು ತಮ್ಮ ಕೆರಿಯರ್ ಆರಂಭ ಮಾಡಿದ್ದರು. ಮಹೇಶ್ ಬಾಬು ಸಿನಿಮಾ 'ಚಿರು' ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ರಾಮಗೋಪಾಲ ವರ್ಮಾ ಮೇಲೆ ಮುನಿಸಿಕೊಂಡಿರುವ ನಟ ಶಿವಣ್ಣ?