Webdunia - Bharat's app for daily news and videos

Install App

ಫೋನ್ ಸೆಕ್ಸ್ ಮಾಡಿದ್ದೀಯಾ??? ಹೌದು ಆತನೊಂದಿಗೆ ಸ್ನಾನ ಸಹ...

Webdunia
ಮಂಗಳವಾರ, 24 ಜನವರಿ 2017 (09:37 IST)
ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಅಮೆರಿಕ ಟಿವಿ ಸೀರೀಸ್ ಕ್ಯಾಂಟಿಕೋ ಶೂಟಿಂಗ್‍ನಲ್ಲಿ ಬಿಜಿಯಾಗಿದ್ದಾರೆ. ನಟಿಯಾಗಿ ಸಕ್ಸಸ್ ಪಡೆದ ಪಿಗ್ಗಿ ನಿರ್ಮಾಪಕಿಯಾಗಿ ಅದೃಷ್ಟ ಪರೀಕ್ಷಿಸಿಕೊಂಡಿದ್ದಾರೆ. ಸ್ವಂತ ನಿರ್ಮಾಣ ಸಂಸ್ಥೆ ಸ್ಥಾಪಿಸಿ ವೆಂಟಿಲೇಟರ್ ಎಂಬ ಮಾರಾಠಿ ಚಿತ್ರವನ್ನು ನಿರ್ಮಿಸಿದ್ದಾರೆ.
 
ಇತ್ತೀಚೆಗೆ ಬಿಡುಗಡೆಯಾದ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಸದ್ಯಕ್ಕೆ ಹಾಲಿವುಡ್‌ನಲ್ಲಿ ಬಿಜಿಯಾಗಿರುವ ಪಿಗ್ಗಿ ಬಾಲಿವುಡ್‌ಗೆ ಪ್ರಚಾರಕ್ಕಾಗಿ ಆಗಮಿಸುತ್ತಿದ್ದಾರೆ. ಉಳಿದಂತೆ ನ್ಯೂಯಾರ್ಕ್‌ನಲ್ಲೇ ಉಳಿದುಕೊಂಡಿದ್ದಾರೆ. ಇತ್ತೀಚೆಗೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಪಿಗ್ಗಿ.
 
ಈ ಕಾರ್ಯಕ್ರಮದಲ್ಲಿ ಕೆಲವೊಂದು ಕುತೂಹಲಕರವಾದ ಸಂಗತಿಗಳನ್ನು ಹೊರಗೆ ಹಾಕಿದ್ದಾರೆ ಪ್ರಿಯಾಂಕಾ. ತಾನು ಫೋನ್ ಸೆಕ್ಸ್ ಮಾಡುತ್ತಿದೆ ಎಂದಿದ್ದಾರೆ. ಅಂದರೆ ಫೋನ್ ಸಂಭಾಷಣೆ ಮೂಲಕ ಶೃಂಗಾರದಲ್ಲಿ ತೊಡಗುವುದು. ಯುವಕರಲ್ಲಿ ಜನಪ್ರಿಯವಾದ ಈ ರೀತಿಯ ಸೆಕ್ಸ್ ತನಗೆ ಅಭ್ಯಾಸ ಇದೆ ಎಂದೂ. ತನ್ನ ಮಾಜಿ ಗೆಳೆಯ ಚುಂಬಿಸಿದ ಸಂದರ್ಭ, ತನ್ನ ಪಾರ್ಟನರ್ ಜತೆಗೆ ಸ್ನಾನ ಮಾಡಿದ್ದನ್ನು ಹೇಳಿಕೊಂಡಿದ್ದಾರೆ ಪ್ರಿಯಾಂಕಾ.
 
"ನೀನು ಯಾವತ್ತಾದರೂ ಫೋನ್ ಸೆಕ್ಸ್ ಮಾಡಿದ್ದೀಯಾ?" ಎಂದು ಕೇಳಿದ್ದಕ್ಕೆ ಕರಣ್ ಜೋಹಾರ್. ಕೂಡಲೆ ಏನೊಂದು ಆಲೋಚಿಸದೆ ಕಾಫಿ ಹೀರಿದ್ದಾರೆ ಪ್ರಿಯಾಂಕಾ. ಈ ಕಾರ್ಯಕ್ರಮ ನಮ್ಮ ತಾಯಿ ನೋಡದೆ ಇದ್ದರೆ ಒಳ್ಳೆಯದು ಎಂದಿರುವ ಅವರು, ತಮ್ಮ ಖಾಸಗಿ ವಿಚಾರಗಳನ್ನು ಸಾಕಷ್ಟು ಹಂಚಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ